Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕಭಾವಿಯಲ್ಲಿ ಕರ್ನಾಟಕ ರಾಜರತ್ನ ಡಾ. ಪುನೀತ್ ರಾಜಕುಮಾರ್. ಅಭಿಮಾನಿಗಳ ವತಿಯಿಂದ ಮೊದಲನೇ ವರ್ಷದ ಪುಣ್ಯಸ್ಪರಣಿಯನ್ನು ದೀಪ ಬೆಳಗುವುದರ ಮುಖಾಂತರ ಹಾಗೂ ಪಟಾಕಿ ಹೊಡೆದು ಸಿಹಿ ಹಂಚುವುದರ ಮುಖಾಂತರ ಸಂಭ್ರಮದಿಂದ ಆಚರಿಸಿದರು ಈ ಸಂದರ್ಭದಲ್ಲಿ ಹೊಸಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎ. ಚಿತ್ರೇಶ್ ರವರು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮ ಮತ್ತು ವೃದ್ಧಾಶ್ರಮ ಗೋಶಾಲೆಗಳನ್ನು ನಿರ್ಮಿಸಿ. ಹಲ್ಲಿನ ಜನರಿಗೆ ಊಟ ವಸತಿಯನ್ನು ನೀಡಿದ್ದಾರೆ ಅಲ್ಲಿನ ಜನರಿಗೆ ಪುನೀತ್ ರಾಜಕುಮಾರ್ ಅವರ ಅಗಲಿಕೆಯನ್ನು ಕಂಡು ನಿರ್ಮಿಸಲಾಗದ ದುಃಖ ಉಂಟಾಗಿದೆ ಅದರಂತೆ ನಾವುಗಳೆಲ್ಲರೂ ನಮ್ಮಗಳ ಕೈಲಾದಷ್ಟು ಅವರಂತೆ ನಾವು ಸಮ ಸಮಾಜ ಸೇವೆಗೆ ಕೈಜೋಡಿಸೋಣ ಎಂದು ಮಾತನಾಡಿದರು ಈ ಸಂದರ್ಭದಲ್ಲಿ. ಬಿಜಿಕೆರೆ ಬಸವರಾಜ. ರವರ ಮನೆಯಲ್ಲಿ ಇರುವವರೆಲ್ಲ ಪುನೀತ್ ರಾಜಕುಮಾರ್ ಅಭಿಮಾನಿಗಳಾಗಿದ್ದು ಅವರ ಮನೆ ಮುಂದೆ ಸುತ್ತಲೂ ಸೀರಿಯಲ್ ನೈಟ್ ಹಾಕಿ ಸಂಭ್ರಮದಿಂದ ಪುಣ್ಯ ಸ್ಮರಣೆಯನ್ನು ಆಚರಿಸಿ ಸಂಭ್ರಮಿಸಿದರು ಈ ಪುಣ್ಯ ಸ್ಮರಣೆಗೆ ಹೊಸಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎ. ಚಿತೇಶ್. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಲ್ಲೇಶಪ್ಪ. ಮಹೇಶ್. ರಾಜು. ರಾಮು. ಮಂಜು. ಕಿರಣ್. ನಾಗಭೂಷಣ. ತಿಪ್ಪಮ್ಮ. ಬಸಮ್ಮ. ಮಾಲಾ. ನಂದಿನಿ. ಪೂಜಾ. ರಂಗಮ್ಮ. ಇನ್ನು ಅನೇಕ ಅಪ್ಪು ಅಭಿಮಾನಿಗಳು ಹಾಗೂ ಊರಿನ ಜನರು ಅಲ್ಲಿಯ ಬೀದಿಯ ಜನರು ಭಾಗವಹಿಸಿದ್ದರು

ವರದಿ :ಬೋರಯ್ಯ.ಜಿ.ಜಿ
ಪ್ರತಿಭಟನೆ ನ್ಯೂಸ್ ವಿಜಯನಗರ


Spread the love