Spread the love

ಮುಂಬೈ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸುತ್ತಿರುವ ಬಜೆಟ್ ಗೆ ಕ್ಷಣಗಣನೆ ಆರಂಭವಾಗಿದೆ.

ಸಂಸತ್ ಭವನದಲ್ಲಿ ನಡೆದ ಪ್ರಧಾನಿ ನೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2023-24ನೇ ಸಾಲಿನ ಕೇಂದ್ರ ಬಜೆಟ್ ಗೆ ಅನುಮೋದನೆ ನೀಡಲಾಗಿದೆ.

 

ಸಂಪುಟ ಅನುಮೋದನೆ ಬಳಿಕ ಬಜೆಟ್ ದಾಖಲೆಗಳೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯತ್ತ ಹೆಜ್ಜೆಹಾಕಿದ್ದಾರೆ.


Spread the love

By admin