Tag: #ZILLA_PANCHAYAT_TUMKUR #KDP_MEETING_TUMKUR_ZP

ಕೆಡಿಪಿ ಸಭೆಯಲ್ಲಿ ಪಿಡಿಒಗಳ ಪುಂಡಾಟಿಕೆ ಬಯಲು : ಸಚಿವ , ಶಾಸಕರು ಅಧಿಕಾರಿಗಳಿಗೆ ಫುಲ್ ಕ್ಲಾಸ್

ತುಮಕೂರು: ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಒಂದನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಿಡಿಒಗಳ ದರ್ಪ ದೌಲತ್ತಿನ ಬಗ್ಗೆ ಚರ್ಚೆ ನಡೆಯಿತು.ಚರ್ಚೆಯಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಪಿಡಿಒಗಳ ವರ್ತನೆ ಕುರಿತು ಮಾತನಾಡಿ, ಪಿಡಿಒ ಗಳು ಇಒ ಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ.…