Spread the love

ಹೊಸ ಲುಕ್ ನಲ್ಲಿ ಮಿಂಚಿದ ನಟಿ ಕೀರ್ತಿ ಸುರೇಶ್

ಮಹಾನಟಿಯ ಮಾದಕ ನೋಟಕ್ಕೆ ಕ್ಲೀನ್ ಬೋಲ್ಡ್ ಆದ ಅಭಿಮಾನಿಗಳು

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಕೀರ್ತಿ ಸುರೇಶ್ ಹೊಸ ಫೋಟೋಸ್

ಮಣಿಗಳಿರುವ ಬೂದು ವಸ್ತ್ರದಲ್ಲಿ ಕಾಣಿಸಿಕೊಂಡ ನಟಿ

ಸೀರೆಯಲ್ಲಿ ಕೀರ್ತಿ ಸುರೇಶ್ ಸುಂದರಿ ಎಂದ ಫ್ಯಾನ್ಸ್

ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಕೀರ್ತಿ ಸುರೇಶ್ ಇಂದು ದಕ್ಷಿಣ ಭಾರತದ ಖ್ಯಾತ ನಟಿ

ಸಿನಿಮಾ ರಂಗದಲ್ಲಿ ಸಾಕಷ್ಟು ಜನಪ್ರಿಯತೆ ಘಳಿಸಿರುವ ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕೀರ್ತಿ ಸುರೇಶ್​ ಅವರು ನಟನೆ ಮತ್ತು ಗ್ಲಾಮರ್​ ಎರಡರಿಂದಲೂ ಪ್ರೇಕ್ಷಕರನ್ನು ಸೆಳೆಯುತ್ತಾರೆ.


Spread the love

By admin