ಸಂವಿಧಾನ ಸಂರಕ್ಷಣೆಗಾಗಿ ಮಂಡ್ಯದಲ್ಲಿ ಜೈ ಭೀಮ್ ಜನಜಾಗೃತಿ ಜಾತ
ಮಂಡ್ಯ : ಬಹುಜನ ಸಮಾಜ ಪಾರ್ಟಿ ವತಿಯಿಂದ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು .ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿಗಳಾದ ವೆಂಕಟೇಶ್ ಎಂ ಎಸ್ ವಕೀಲರು ಬಹುಜನ ಸಮಾಜ ಪಾರ್ಟಿ, ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪ್ತಿ ಜೈ ಭೀಮ್ ಜನಜಾಗ್ರತಿ ಜಾಥ ಯಾತ್ರೆಯನ್ನು…
ಪತ್ರಕರ್ತರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಶಾಸಕ ಡಾ.ಕೆ ಶ್ರೀನಿವಾಸ್ ಮೂರ್ತಿ ಅಗ್ರಹ
ಪಾಂಡವಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ನೂತನ ತಾಲೂಕ ಘಟಕ ಉದ್ಘಾಟನಾ ಸಮಾರಂಭ ನೆಲಮಂಗಲ ತಾಲೂಕಿನ ಪವಾಡ ಬಸವಣ್ಣ ದೇವರ ಮಠದಲ್ಲಿ ನಡೆಯಿತು.ತಾಲೂಕಿನಲ್ಲಿ ಯಾರೇ ವ್ಯಕ್ತಿಯ ಯಾವುದೇ ಅಕ್ರಮಗಳು. ವ್ಯವಸ್ಥೆಯ ಹುಳುಕುಗಳನ್ನು ಪತ್ರಕರ್ತರು ವಸ್ತು ನಿಷ್ಠವಾಗಿ ವರದಿ ಮಾಡಬೇಕು. ಭಿನ್ನ…
ತಳವಾರ, ಪರಿವಾರ ಜಾತಿಗಳು ಎಸ್ಟಿಗೆ ಸೇರ್ಪಡೆ – ಒಬಿಸಿ ಮೀಸಲಾತಿ ಪಟ್ಟಿಯಿಂದ ತೆಗೆದ ಸರ್ಕಾರ ಆದೇಶ
ಬೆಂಗಳೂರು:ತಳವಾರ ಮತ್ತು ಪರಿವಾರ ಸಮುದಾಯದ ಬಹುದಿನಗಳ ಹೋರಾಟಕ್ಕೆ ಇಂದು ನ್ಯಾಯಾದೊರಕಿದಂತಾಗಿದೆ. ಕಳೆದ ತಿಂಗಳಲ್ಲಿ ತಳವಾರ ಸಮುದಾಯದ ನಾಯಕ ಶಿವರಾಜ್ ಮೇಟಿಕರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಜಾಥಾ ಮೂಲಕ ನಡೆದು ಬಂದು ಹೋರಾಟ ಹಮ್ಮಿಕೊಂಡು ಪ್ರಸ್ತುತ ಸರ್ಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸಿ…
ಡಿವಿಪಿ ಮನವಿಗೆ KEA ಯಿಂದ ಯುಜಿನೀಟ್ ನೋಂದಣಿ , ಶುಲ್ಕ ಪಾವತಿ ಮತ್ತು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಇಂದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ DVP ರಾಜ್ಯ ಕಾನೂನು ಸಲಹೆಗಾರರಾದ ಅಡ್ವೋಕೇಟ್ ‘ಸತೀಶ್ ನಾಟೇಕರ್’ ರವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( KEA ) ಕ್ಕೆ ನೋಂದಣಿ ಮತ್ತು ದಾಖಲೆಗಳ ಅಪ್‌ಲೋಡ್ ಮಾಡು ವಿಚಾರಕ್ಕೆ ಸಂಬಂಧಿಸಿದಂತೆ UGNEET ಸರ್ವರ್ ಸಮಸ್ಯೆಯ…
ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ “11” ಬುಲೆಟ್ಸ್ ಸ್ಪೋರ್ಟ್ಸ್ ಕ್ಲಬ್ ಇವರಿಂದ ಅಪ್ಪುವಿಗೆ ನಮನ
ಕೊಟ್ಟೂರು:- ದಿ.ಡಾಕ್ಟರ್ ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ನಗರದಲ್ಲಿಪುನೀತ್ ರಾಜಕುಮಾರ ಅಭಿಮಾನಿ ಬಳಗ ಹಾಗೂ ಇಲೇವನ್ ಸ್ಪೋರ್ಟ್ಸ್ ಕ್ಲಬ್ ಇವರ ಸಹಯೋಗದಲ್ಲಿ ಗಚ್ಚಿನ ಮಠದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ…
ಕನ್ನಡ ನಾಡು ನುಡಿ ಸಾರುವ ಸುಪ್ರಸಿದ್ಧ ಕವಿಗಳ ಕವಿತೆಗಳಿಗೆ ಗಾಯನ
ಕೊಟ್ಟೂರು:- ನವಂಬರ್-01ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ 11.00 ಗಂಟೆಗೆ ರಾಜ್ಯಾದ್ಯಂತ ಕನ್ನಡ ನಾಡು,ನುಡಿ ಸಾರುವ ಸುಪ್ರಸಿದ್ಧ ಕವಿಗಳ ಕವಿತೆಗಳಿಗೆ ಗಾಯನ ಮಾಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ತಾಲೂಕು…
ಟಿ.ಎಸ್.ಛತ್ರ ಹುಲಿವಾಹನ ಉತ್ಸವಕ್ಕೆ ಸಹಸ್ರಾರು ಭಕ್ತರು ಆಗಮನ
ಪಾಂಡವಪುರ: ತಾಲೂಕಿನ ಟಿ.ಎಸ್ ಛತ್ರ ಗ್ರಾಮದಲ್ಲಿಮಲೆ ಮಾದೇಶ್ವರ ಹುಲಿವಾಹನ.. ಮಾದೇಶ್ವರ ಗ್ರಾಮದ ದೇವಸ್ಥಾನ ಜಾತ್ರೆ ಮಹೋತ್ಸವದ ಅಂಗವಾಗಿ ಹುಲಿವಾಹನಕ್ಕೆ ಹೂವುಗಳಿಂದ ಅಲಂಕಾರ ಮಾಡಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.ಟಿ.ಎಸ್ ಛತ್ರ ಗ್ರಾಮದ ಮುಖಂಡರ ನೇತೃತ್ವದಲ್ಲಿ ಸಿಡಿ ಮದ್ದಿನ ಸಮೇತ ಹುಲಿವಾಹನಕ್ಕೆ ನಾನು ವಿಧದ…
ಕೋಟಿ ಕಂಠ ಗಾಯನ ಕಾರ್ಯಕ್ರಮ
ಪಾಂಡವಪುರ: ಭಾರತೀಯ ಜನತಾ ಪಾರ್ಟಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಪಾಂಡವಪುರ ತಾಲೂಕಿನ ಕೆರೆತಣ್ಣೂರು ಗ್ರಾಮದ ನಂಬಿ ನಾರಾಯಣಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಿತು ಕಾರ್ಯಕ್ರಮವನ್ನು ಪರಿವರ್ತನಾ ಟ್ರಸ್ಟ್ ಅಧ್ಯಕ್ಷರು ಬಿಜೆಪಿ ಮುಖಂಡರು ಆದ ಡಾಕ್ಟರ್…
ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ರಥಕ್ಕೆ ಚಾಲನೆ : ಶ್ರೀ ಶಿವಬಸವ ಸ್ವಾಮೀಜಿ
ಪಾಂಡುವಪುರ : ಪಟ್ಟಣದಲ್ಲಿ,ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ, ರಥಕ್ಕೆ ಭಕ್ತರ ಸ್ವಾಗತ,ಮಂಡ್ಯ ಜಿಲ್ಲೆ ,ಪಾಂಡುಪುರ ಪಟ್ಟಣದಲ್ಲಿ ಸಿದ್ದಗಂಗಾ ಮಠದ ರಥಕ್ಕೆ ಬೇಬಿ,ಬೆಟ್ಟ ಶ್ರೀರಾಮ ಯೋಗೇಶ್ವರ ಮಠಾಧ್ಯಕ್ಷರಾದ ಶ್ರೀ ಶ್ರೀ ಶಿವ ಬಸವ ಸ್ವಾಮೀಜಿಯವರು ರಥಕ್ಕೆ ಪುಷ್ಪಾರ್ಚನೆ ನೀಡುವ ಮುಖಾಂತರ ಬರಮಾಡಿಕೊಂಡರು, ವೀರಶೈವ…
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಶುಭ ಹಾರೈಸಿದ ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಸಮಿತಿ
ಪಾಂಡವಪುರ: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಪಟ್ಟಣದ ಐದು ದೀಪ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ,…
ಮೌಢ್ಯ ಈ ದೇಶಕ್ಕೆ ಅಂಟಿಕೊಂಡ ಮಾರಕಕಲೆ
ಪಾವಗಡ :ಇಂದು ದೇಶದಾದ್ಯಂತ ಸೂರ್ಯ ಗ್ರಹಣದ ಭೀತಿಯಿಂದ ಜನರು ಅನೇಕ ಆಚರ ವಿಚಾರಗಳಿಗೆ ಹೊತ್ತು ಕೊಡುತ್ತಿದ್ದು ಇದೀಗ ಗ್ರಹಣ ಪದ್ಧತಿ ಎನ್ನುವುದು ಒಂದು ನೈಸರ್ಗಿಕವಾಗಿ ಪ್ರಕೃತಿಯೆಂಬ ಸೌರಮಂಡಲದಲ್ಲಿ ಬದಲಾಗುವಂತಹ ಒಂದು ಏರುಪೇರು ಅಷ್ಟೇ ವಿನಹ ಬೇರೆ ಯಾವ ಭಯ ಭೀತಿ ಉಂಟುಮಾಡುವಂತಹ…
ಬ್ರಿಟಿಷರ ವಿರುದ್ಧ ಹೋರಾಡಿದ ಭಾರತದ ಪ್ರಥಮ ಮಹಿಳೆ ಚನ್ನಮ್ಮ– ಸಿ ಜೆ ನಾಗರಾಜ
ಕೊಟ್ಟೂರು:- ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಿ ಜೆ ನಾಗರಾಜ ಇವರು 1857 ರಲ್ಲಿ ನಡೆದ ಸಿಪಾಯಿ ದಂಗೆಗಿಂತ 33 ವರ್ಷಗಳ ಹಿಂದೆಯೇ ಬ್ರಿಟೀಷರ ವಿರುದ್ಧ ವೀರಗಚ್ಚೆಹಾಕಿ ಹೋರಾಡಿ,ಧಾರವಾಡದ ಕಲೆಕ್ಟರ್…
ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ
ಕೊಟ್ಟೂರು: ತಾಲೂಕಿನ ಪೊಲೀಸ್ ಠಾಣೆ ವತಿಯಿಂದ ಕಿತ್ತೂರು ಚನ್ನಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಚಂದ್ರಶೇಖರ್ ಗೌಡ, ಅವರು, ‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ತೋರಿದಂತಹ ಧೈರ್ಯ, ಸಾಹಸ ನಾಡಿನ…
ಉಜ್ಜಿನಿ ಪೀಠದ ಶ್ರೀಗಳಿಂದ ಗಂಗಾಪೂಜೆ ಬಾಗಿನ ಅರ್ಪಣೆ ಕಾರ್ಯಕ್ರಮ
ಕೊಟ್ಟೂರು:- ಕೆರೆಗೆ ಇಂದು ಉಜ್ಜಿನಿ ಪೀಠದ ಜಗದ್ಗುರುಗಳು ಶ್ರೀ ಗಳಿಂದ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.ನಂತರ ಮಾತನಾಡಿದ ಶ್ರೀಗಳು ಈ ಕೊಟ್ಟೂರಿನ ಕೆರೆಯು ಐತಿಹಾಸಿಕ ಇತಿಹಾಸ ಹೊಂದಿರುವ ಒಂದು ಕೆರೆಯಾಗಿದೆ.ಈ ಪ್ರಕೃತಿಯ ಮಡಿಲಿನಲ್ಲಿ ನೀರಿನ ಮಹತ್ವ ಹಾಗೂ ಪ್ರತಿಯೊಂದು…
ದರಸಗುಪ್ಪೆ ಬೆಣ್ಣೆ ಇಡ್ಲಿ ಖ್ಯಾತಿಯ ಶಿವಪ್ಪ ನಿಧನ
ಇಂದು ಮದ್ಯಾಹ್ನ ದರಸಗುಪ್ಪೆ ಗ್ರಾಮದ ಬಳಿ ಅಂತ್ಯಕ್ರಿಯೆ ವರದಿ-ಲೋಕರಕ್ಷಕ ,ಪಾಂಡವಪುರ ಶ್ರೀರಂಗಪಟ್ಟಣ : ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರಖ್ಯಾತ ಇಡ್ಲಿ ಹೋಟೆಲ್ ಮಾಲೀಕ ತಾಲೂಕಿನ ದರಸಗುಪ್ಪೆ ಗ್ರಾಮದ ಇಡ್ಲಿ ಶಿವಪ್ಪ ಇಂದು ನಿಧನರಾಗಿದ್ದಾರೆ.ಶಿವಪ್ಪ ಸ್ಕೂಟರ್‍ನಲ್ಲಿ ತಮ್ಮ ಸ್ವಂತ ಊರಾದ ರಾಮನಗರಕ್ಕೆ…
ಸಂಸದ ವೈ ದೇವೇಂದ್ರಪ್ಪರಿಂದ ಕೊಟ್ಟೂರು ಕೆರೆಗೆ ಬಾಗಿನ ಅರ್ಪಣೆ.
ಕೊಟ್ಟೂರು:- ಬೇಡಿದ ವರ ಕೊಡುವ, ಲಕ್ಷಂತಾರ ಭಕ್ತರ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಅನುಗ್ರಹದಿಂದ ಈ ವರ್ಷ ಸಮೃದ್ಧ ಮಳೆಯಾಗಿ 13ವರ್ಷಗಳ ನಂತರ ಕೆರೆ ತುಂಬಿರುವುದು ಸಂತೋಷ ತಂದಿದೆ,ಕೊಟ್ಟೂರು ಕೆರೆಗೆಗುರುವಾರ ಬಾಗಿನ ಅರ್ಪಿಸಿ ಸಂಸದರಾದ ವೈ ದೇವೇಂದ್ರಪ್ಪ ನವರು…
ಬಾರಿ ಮಳೆಯ ನೀರಿನಿಂದ ನದಿಗಳಂತಾದ ತುಮಕೂರಿನ ರಾಷ್ಟ್ರೀಯ ಹೆದ್ದಾರಿಗಳು
ತುಮಕೂರು ಅಕ್ಟೋಬರ್ 20: ತುಮಕೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಸುದೀರ್ಘ ಜೋರು ಮಳೆಯಿಂದಾಗಿ ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ (NH 4) ಗಳು ಜಲಾವೃತವಾಗಿದೆ. ತುಮಕೂರಿನ ಹೊರ ವಲಯಗಳಿಂದ ಹಾದು ಹೋಗುವ ಬೆಂಗಳೂರು – ತುಮಕೂರು –…
ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆ ವತಿಯಿಂದ ಸಾಮೂಹಿಕ ತಪಾಸಣಾ ಶಿಬಿರ
ಕೊಟ್ಟೂರು:- ಉತ್ತಮ ಆರೋಗ್ಯವಂತರಾಗಿ ಉತ್ತಮ ಗುಣಮಟ್ಟದ ಆಹಾರ ಸೇವನೆಯಿಂದ ಪ್ರತಿನಿತ್ಯ ಬೆಳಿಗ್ಗೆ ಸಾಯಂಕಾಲ ವ್ಯಾಯಮ,ಯೋಗ ಆಟ ಕ್ರೀಡೆ,ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಂಡರೆ ಸದೃಡ ಆರೋಗ್ಯವಂತರಾಗುತ್ತಾರೆ ಎಂದು ಆಡಳಿತ ವೈದ್ಯಧಿಕಾರಿಗಳಾದ ಬದ್ಯನಾಯ್ಕ್ ಹೇಳಿದರು.ಸಮುದಾಯ ಅರೋಗ್ಯ ಕೇಂದ್ರ ಕೊಟ್ಟೂರು,ನ್ಯಾಷನಲ್ ಏಡ್ಸ್ ಕಂಟ್ರೋಲ್ ಅರ್ಗನೈಜೆಶನ್,ಕರ್ನಾಟಕ ರಾಜ್ಯ ಏಡ್ಸ್…
ಪೂರ್ವಭಾವಿ ಸಿದ್ಧತಾ ಸಭೆ: ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಆಚರಿಸಲು ದಲಿತ ಮುಖಂಡ ಬದ್ದಿ ಮರಿಸ್ವಾಮಿ ಸಲಹೆ
ಕೊಟ್ಟೂರು ;ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಾಲೂಕ ಕಛೇರಿಯ ಮಹಾತ್ಮಗಾಂಧೀಜಿ ಸಭಾಂಗಣದಲ್ಲಿ ಇಂದು ಪೂರ್ವಸಿದ್ದತಾ ಸಭೆಯನ್ನು ನಡೆಸಲಾಯಿತು.ಮೊದಲಿಗೆ ವೀರಮಾತೆ ಕಿತ್ತೂರು ಚನ್ನಮ್ಮ ಜಯಂತಿಯನ್ನು ಕಛೇರಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಸಹಕಾರದೊಂದಿಗೆ 23.10.2022…
ಜೀವನಾಧಾರ ಹಸುಗಳನ್ನು ಸಾಹಿತ್ಯದ ಸೇವೆಗೆ ಮಾರಿಕೊಂಡ ಮಾದರಿ ರೈತ ಕವಿ.
ಇಲ್ಲೊಬ್ಬ ಕವಿ,ಕಲಾವಿದ,ದನಗಾಯಿಯೊಬ್ಬ ಕನ್ನಡ ಚಲನಚಿತ್ರಗಳನ್ನು ಉಲ್ಟಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.ಹೌದು ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆ ಗ್ರಾಮದ ಕವಿ, ಕಲಾವಿದ ಎಂದೇ ಖ್ಯಾತಿ ಪಡೆದ ಪ್ರಕಾಶ್ ಎಂಬಾತ ಹಸು ಮೇಯಿಸ್ಕೊಂಡು ಕನ್ನಡ ಚಲನಚಿತ್ರಗೀತೆಗಳನ್ನು ಉಲ್ಟಾ ಹಾಡುವುದರ ಮೂಲಕ ಮಂಡ್ಯ ಜಿಲ್ಲೆಯಾದ್ಯಂತ…
ಖರ್ಗೆ ಗದ್ದುಗೆ ಹಿಡಿದ ಸಂತಸ ಸಂಭ್ರಮಾಚರಿಸಿದ ಗಂಗಾವತಿ ದಲಿತ ಮುಖಂಡರು
ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ರಾಜಕಾರಣಿ , ಧೀಮಂತ ನಾಯಕ , ದಲಿತ ಸಮುದಾಯಗಳ ಆಶಾಕಿರಣರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಗೊಂಡಿದ್ದಾರೆ. 24 ವರ್ಷಗಳ ನಂತರ ಗಾಂಧೀಯೇತರ ಕುಟುಂಬದ ಸದಸ್ಯರೊಬ್ಬರು ಅಧ್ಯಕ್ಷರಾಗಿ ಆಯ್ಕೆಗೊಂಡ ಅನೇಕ…
ಗಾಣಗಟ್ಟೆಯಲ್ಲಿ ಸಂಭ್ರಮದಿಂದ ಗಿರಿಜನ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ.
ಕೊಟ್ಟೂರು:- ಕಲೆ ಸಂಗೀತ ಸಾಹಿತ್ಯ ಪ್ರೋತ್ಸಾಹಿಸಬೇಕುಎಲೆ ಮರಿ ಕಾಯಿಯಂತೆ ಇರುವ ಕಲಾವಿದರಿಗೆ ವೇದಿಕೆ ಕಲ್ಪಿಸುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ಲಾಘನೀಯ ಕಾರ್ಯಕ್ರಮ ಮಾಡುತ್ತಿದೆ ಎಂದು ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರಾದ ಚಿಗಟೀರಿ ಕೊಟ್ರೇಶಿ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ…
ದಲಿತ ಕಾಲೋನಿಗೆ ಸಂಪರ್ಕಿಸುವ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಬೆಟ್ಟಹಳ್ಳಿ ಗ್ರಾಮಸ್ಥರ ಒತ್ತಾಯ.
ಪಾಂಡವಪುರ: ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿದಲಿತ ಕಾಲೋನಿಗೆ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಕೃತಿ ವಿಕೋಪಗಳಾದ ಮಳೆ.ಬಿಸಿಲು ಮುಂತಾದುವುಗಳಿಗೆ ಸಿಲುಕಿ ರಸ್ತೆ ಹಾಳಾಗಿ ಹೋಗಿದ್ದು ಈಗಾ ರಸ್ತೆಯು ಮಣ್ಣಿನ ಸವಕಳಿಯಿಂದ ಹಳ್ಳ ಗುಂಡಿ ಬಿದ್ದು ವಾಹನಗಳನ್ನಾಗಲಿ ಎತ್ತಿನ ಗಾಡಿಗಳನ್ನಾಗಲಿ ಚಲಾಯಿಸಲು ಸಾಧ್ಯವಾಗದಷ್ಟು ಹಾಳಾಗಿದೆ. ಸುಮಾರು 20…
ಬೆಂಗಳೂರಿನ ಸ್ಫೂರ್ತಿ ಧಾಮದಲ್ಲಿ ದಲಿತ ಸಂಘಟನೆಗಳ ಸಭೆ ಬೀದರ ಮುಖಂಡರ ಭಾಗಿ
ಬೆಂಗಳೂರು : ಬೆಂಗಳೂರಿನ ಸ್ಫೂರ್ತಿ ಧಾಮದ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯತೆ ಹೋರಾಟದ ಚಾಲನಾ ಸಭೆಯಲ್ಲಿ ಬೀದರ ದಲಿತ ಸಂಘಟನೆಗಳ ಜಿಲ್ಲಾ ಮುಖಂಡರು ಭಾಗವಹಿಸಿದರು, ಈ ಸಭೆಯಲ್ಲಿ ಇತ್ತೀಚಿನ ಸರ್ಕಾರದ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಇವುಗಳ ವಿರುದ್ದ ಹೊರಟ…
ಬಾರಿ ಮಳೆಗೆ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ್ ಜಲಾವೃತ
ಪಾವಗಡ: ತಾಲೂಕಿನಲ್ಲಿ ಕಳೆದೆ ಒಂದು ವಾರದಿಂದ ಸತತವಾಗಿ ಮಳೆ ಸುರಿದ ಕಾರಣ ಪಾವಗಡ ತಾಲ್ಲೂಕಿನಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಅನೇಕ ಕಡೆ ಜಲಾವೃತಗೊಂಡಿದೆ. ಕ್ಯಾತಗಾನ ಚೆರ್ಲು ಬಳಿಯ ಸೋಲಾರ್ ಪಾರ್ಕ್ ಮುಕ್ಕಾಲು ಭಾಗ ಮುಳುಗಡೆ ಆಗಿದೆ. ಕ್ಯಾತಗಾನ ಚೆರ್ಲು ಬಳಿ…
ಮೀಸಲಾತಿ ಹೆಚ್ಚಳಕ್ಕೆ ಸಿ.ಆರ್.ರಮೇಶ್ ಒತ್ತಾಯ
ಪಾಂಡವಪುರ : ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚು ಮಾಡಲು ಕೈಗೊಂಡಿರುವ ಕ್ರಮದಂತೆ 3ಎ ಅಡಿಯಲ್ಲಿ ಬರುವ ಒಕ್ಕಲಿಗ ಜನಾಂಗಕ್ಕೂ ಮೀಸಲಾತಿಯನ್ನು ಹೆಚ್ಚು ಮಾಡಬೇಕು ಎಂದು ಅಖಿಲ ಕರ್ನಾಟಕದ ಒಕ್ಕಲಿಗರ ಒಕ್ಕೂಟದ ಮುಖಂಡ ಚಿನಕುರಳಿ ಸಿ.ಆರ್.ರಮೇಶ್ ಒತ್ತಾಯಿಸಿದರು.ಮಂಗಳವಾರ…
ಪ್ರತಿಯೊಬ್ಬ ನಾಗರೀಕರು ಆಭಾ ಕಾರ್ಡ್ ನೊಂದಣಿ ಮಾಡಿಸಲು ಸಲಹೆ
ಕೊಟ್ಟೂರು:- ಆಯುಷ್ಮಾನ್ ಭಾರತ ಇಲಾಖೆಯ ಉಚಿತ ಆಭಾ (ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್) ಕಾರ್ಡ್ ನ್ನು ಗ್ರಾಮೀಣ ಭಾಗದಲ್ಲಿ ಉಚಿತವಾಗಿ ನೊಂದಣಿ ಮಾಡಿಸಿಕೊಂಡು ಪ್ರತಿಯೊಬ್ಬ ನಾಗರೀಕರು ಸರ್ಕಾರದ ಸೌಲಭ್ಯವನ್ನ ಪಡೆಯಲು ವಿನಂತಿಸಿದರು.ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಇಂದು ನಡೆದ ಆಭಾ ಕಾರ್ಡ್…
ಕೊಟ್ಟೂರು ಕೆರೆಗೆ ಕರ್ನಾಟಕ ಜನಪರ ಅಹಿಂದ ವೇದಿಕೆ ಸಂಘಟನೆಯಿಂದ ಬಾಗಿನ ಅರ್ಪಣೆ.
ಕೊಟ್ಟೂರು:- ಉತ್ತಮ ಮಳೆ ಹಿನ್ನಲೆಯಲ್ಲಿ ಭರ್ತಿಯಾದ ಕೊಟ್ಟೂರು ಪಟ್ಟಣದ ಕೆರೆಗೆ ಕರ್ನಾಟಕ ಜನಪರ ಅಹಿಂದ ವೇದಿಕೆ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷರಾದ ಸಣ್ಣ ಪವಾಡಿ ಹನುಮಂತಪ್ಪ ನವರ ನೇತೃತ್ವದಲ್ಲಿ ಕೆರೆಗೆ ಬಾಗಿನ ಅರ್ಪಿಸಿ,ಗಂಗೆ ಪೂಜೆ ಮಾಡಿ,ಮುತ್ತೈದೆ ಮಹಿಳೆಯರಿಗೆ ಉಡಿ ತುಂಬಿಸಲಾಯಿತು.ಈ ಸಂದರ್ಭದಲ್ಲಿ ಮಾತಾನಾಡಿದ…
ಅಬ್ಬರದ ಮಳೆಗೆ ಹಾಳಾಗಿ ಕುಸಿದು ಬಿದ್ದು ಮನೆಗಳು : ಘಟನೆ ನಡೆದು ಎರಡು ದಿನಕ್ಕೆ ಅಧಿಕಾರಿಗಳ ಬೇಟಿ
ಪಾಂಡವಪುರ : ಇತ್ತೀಚೆಗೆ ಸುರಿದ ಬಾರಿ ಮಳೆಗೆ ಮನೆ – ಮಠಗಳು ಹಾಳಾಗಿ ಜನಜೀವನವೆ ಅಸ್ತವ್ಯಸ್ತವಾಗಿರುವುದು ಕಂಡು ಬರುತ್ತಿದ್ದು ಇದೀಗ ಮನೆಯ ಗೋಡೆ ಕುಸಿದು ಎರಡು ದಿನಗಳ ನಂತರ PDO ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಹಾರದ ಭರವಸೆ ನೀಡಿದ್ದಾರೆ. ತಾಲ್ಲೂಕಿನ ಚಿನಕುರುಳಿ…
ದರಸಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜ್ ಅವಿರೋಧ ಆಯ್ಕೆ.
ಪಾಂಡವಪುರ: ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮ ಪಂಚಾಯಿತಿ ನೂತನವಾಗಿ ಚುನಾಯಿತ ಪ್ರಕ್ರಿಯೆ ನಡೆದಿದ್ದು. ಪೋಟಿ ಮಾಡಿದವರ ಪೈಕಿ ಅಧ್ಯಕ್ಷರಾಗಿ ಶಿವಮ್ಮ ದೇವರಾಜು ಆಯ್ಕೆಯಾಗಿದ್ದಾರೆ ಮತ್ತು ಉಪಾಧ್ಯಕ್ಷರಾಗಿ ರಾಧಾ ರಜಿನೀಶ್ ರವರು ಅವಿರೋಧವಾಗಿ ಆಯ್ಕೆಚುನಾಯಿತ ಗೊಂಡಿದ್ದು.ಅ.15 ಇಲ್ಲಿನ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ…
ಅಲಬೂರು ಹಗರಿಹಳ್ಳದಲ್ಲಿ ಕೊಚ್ಚಿಹೋದ ಆಕಳು.
ಕೊಟ್ಟೂರು :- ಅಲಬೂರು ಹಗರಿಹಳ್ಳವು ಕಳೆದ ಎರಡು ದಿನಗಳಿಂದ ತನ್ನ ಹರಿವನ್ನು ಕಡಿಮೆ ಮಾಡಿಕೊಂಡು ಹರಿಯುತ್ತಿದ್ದು, ಇಂದು ಬೆಳಗಿನಿಂದ ಪುನ: ಸೇತುವೆ ಮೇಲೆ ಹರಿಯಲು ಪ್ರಾರಂಭಿಸಿದೆ. ಅಲಬೂರು ಗ್ರಾಮದ ಬಾರಿಕರ ಪಕ್ಕೀರಪ್ಪ ತಂದೆ ರಾಮಪ್ಪ ಇವರು ಸೇತುವೆ ಎಡಭಾಗದ ದಂಡೆಯಲ್ಲಿ ಆಕಳನ್ನು…
“ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ” ಕೊಟ್ಟೂರಿನಲ್ಲಿ ಜಿಲ್ಲಾಧಿಕಾರಿಗಳು
“ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ” ಕೊಟ್ಟೂರು 15.10.2022 : ಕೊಟ್ಟೂರು ತಾಲೂಕಿನ ನಿಂಬಳಗೇರಿಯಲ್ಲಿ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” 12ನೇ ಕಾರ್ಯಕ್ರಮವು ತಾಲೂಕು ಆಡಳಿತದಿಂದ ನಡೆಸಲಾಯಿತು. ಗ್ರಾಮದಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಸಂಚಾರ ಮಾಡಿ ವೀಕ್ಷಣೆ ನಡೆಸಲಾಯಿತು.…
ಅಧಿಕಾರಿಗಳ ಅಸಡ್ಡೆಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೂತ ಒಂಟಿ ಮಹಿಳೆ
ಪಾವಗಡ : ತಾಲ್ಲೂಕು ಮಂಗಳವಾಡ ಗ್ರಾಮ ಪಂಚಾಯಿತಿ ಮುಂದೆ ದಲಿತ ಜನಾಂಗದ ಮಂಜಮ್ಮ ಎಂಬುವವರು ಅನಿರ್ದಿಷ್ಟಾವಧಿ ದರಣಿಸತ್ಯಾಗ್ರಹ ಹಮ್ಮಿಕೊಂಡಿ ಒಂಟಿ ಹೋರಾಟಕ್ಕೆ ಕುಳಿತಿದ್ದಾಳೆ. ತನಗಾದ ಅನ್ಯಾಯಕ್ಕೆ ಅಧಿಕಾರಿಗಳು ಪರಿಹಾರ ಕೊಡುವಲ್ಲಿ ಫಲವಾಗಿದ್ದಲ್ಲಿ ಮನನೊಂದ ಮಹಿಳೆ ಹೋರಾಟದ ಹಾದಿ ಹಿಡಿದಿದ್ದಾಳೆ. ಈಕೆಗೆ ಸೇರಿದ…
ಇದು ಕೆರೆಯೋ , ಕಾಲುವೆಯೋ , ಸಮುದ್ರದ ತೀರವೋ ಅಲ್ಲ ಸಾಮಿ…! ಕೊಟ್ಟೂರಿನಿ ಬಸ್ ನಿಲ್ದಾಣ
ಕೊಟ್ಟೂರು ಬಸ್ ನಿಲ್ದಾಣದಲ್ಲಿ ಕೆರೆ ಕೊಡಿ ಬಿದ್ದಿದೆ ಈಜಾಡುಲು ಸರಕಾರಿ ಅಧಿಕಾರಿಗಳೇ, ಸರಕಾರಿ ಬಸ್ ನಿಲ್ದಾಣದಲ್ಲಿ ಕೆರೆ ಉದ್ಭವಾಗಿದೆಗಂಗಮ್ಮನ ಪೂಜೆಗೆ ತಯಾರಗಿ ಬನ್ನಿ ಜನ ಪ್ರತಿನಿಧಿಗಳು, ಕೊಟ್ಟೂರು: ಕೊಟ್ಟೂರು ತಾಲೂಕಿನಲ್ಲಿರುವ ಅವ್ಯವಸ್ಥೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ..! ಸುಸರ್ಜಿತ ಹೆರಿಗೆ ಆಸ್ಪತ್ರೆಯಿಲ್ಲ,…
ಉತ್ತಮ ಆಡಳಿತಂದ ಮಾತ್ರ ಅಭಿವೃದ್ಧಿ ಸಾಧ್ಯ: ಶಾಸಕ ವೆಂಕಟರಮಣಪ್ಪ
ಪಾವಗಡ : ಅಧಿಕಾರಿ ಗಳು ಉತ್ತಮ ಕಾರ್ಯನಿರ್ವಸಿದರೆ ಮಾತ್ರ ತಾಲ್ಲೂಕಿನ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವರು ಹಾಗೂ ಶಾಸಕ ವೆಂಕಟರಮಣಪ್ಪ ಹೇಳಿದರು.ತಾಲ್ಲೂಕಿನ ದೊಮ್ಮತಮರಿ ಗ್ರಾಪಂ ವ್ಯಾಪ್ತಿ ಗುಮ್ಮಘಟ್ಟ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯಕಡೆಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅತಿವೃಷ್ಟಿಯಿಂದಾಗಿ…
ಕಾಲುವೆ ವಿಚಾರವಾಗಿ ಖಾಕಿ ಪಡೆಯ ಮೇಲೆ ದೌರ್ಜನ್ಯವೆಸಗಿದ ಲೇಡೀಸ್
ತುಮಕೂರು (ಪಾವಗಡ) : ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರಾಪ್ಟೆ ಪಂಚಾಯಿತಿ ರಾಪ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು. ಆದಿ ಕರ್ನಾಟಕ ಮತ್ತು ರೆಡ್ಡಿ ಸಮುದಾಯಗಳ ನಡುವಿನ ಈ ವಿವಾದ ಕೇವಲ ಒಂದು ಕಾಲುವೆ ನಿರ್ಮಾಣದ ವಿಚಾರವಾಗಿದೆ ಎಂದು ತಿಳಿದು ಬಂದಿದ್ದು.…
SC ST ಸಮುದಾಯಗಳ ಮೀಸಲಾತಿ ಹೆಚ್ಚಳ : SC ಶೇ15 – 17 , ST ಶೇ 3 – 7
ಬೆಂಗಳೂರು : ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ . ಮೀಸಲಾತಿ ಹೆಚ್ಚುಡವನ್ನು ಕುರಿತು ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಮುದಾಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಎಸ್ ಸಿ ಸಮುದಾಯಕ್ಕೆ ಮೀಸಲಾತಿ ಶೇ 15 ರಿಂದ…
ಯಣ ಸಾಗಿಸಲು ಹಣವಿಲ್ಲದೆ ಪರದಾಡಿದ ಹೆತ್ತವರು : ಕಣ್ಣೀರ ಶೋಕಸಾಗರಕ್ಕೆ ಕಾರಣವಾಯಿತು ಅಧಿಕಾರಿ ವರ್ಗ..!
ತುಮಕೂರು: ಇತ್ತೀಚಿಗೆ ಜಿಲ್ಲೆಯಲ್ಲಿ ಒಂದಕ್ಕಿಂತ ಇನ್ನೊಂದು ಮನಕಲಕುವ ಘಟನೆಗಳು ನಡೆಯುತ್ತಿರುವುದು ನಿಜವಾಗಿಯೂ ಇದು ಕೆಲ ಕ್ರೂರಿ ನೌಕರ ನಿಜಸ್ವರೂಪವನ್ನು ಹೊರ ಹಾಕುತ್ತಿರುವುದು ಕಂಡು ಬರುತ್ತಿದೆ. ನೆನ್ನೆ ಮಗುವಿನ ಮೃತದೇಹ ಒಂದನ್ನು ಸಾಗಿಸಲು ಹಣವಿಲ್ಲದೆ ಬಾಣಂತಿ ಮತ್ತು ಪೋಷಕರು ಕಣ್ಣೀರಿಟ್ಟ ಅಮಾನವೀಯ ಘಟನೆ…
ಅಕ್ರಮ ಆಯ್ಕೆ ಶಾಸಕ ಗೌರಿ ಶಂಕರ್ ವಿರುದ್ಧ ಸಲ್ಲಿಸಿದ ಅರ್ಜಿ ಕುರಿತು ಆದೇಶ ಕಾಯ್ದಿರಿಸಿದ ಹೈಕೋರ್ಟ್
ಅ.2: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಅಭ್ಯರ್ಥಿ ಬಿ.ಸುರೇಶ್‍ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ.ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಕೀಲರ ವಾದವನ್ನು ಆಲಿಸಿದ ನಂತರ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ…
ಹಬ್ಬದ ನೆಪದಲ್ಲಿ ಬಾರಿ ಕಲೆಕ್ಷನಗೆ ಇಳಿದ ಖಾಸಗಿ ಬಸ್ ಗಳಿಗೆ ದಂಡಂ ದಶಗುಣಂ
ತುಮಕೂರು: ದಸರಾ ಹಬ್ಬದ ಅಂಗವಾಗಿ ರಾಜ್ಯದ ಮೂಲೆ ಮೂಲೆಗಳಿಂದ ತಮ್ಮ ಸ್ವಂತ ಊರುಗಳಿಗೆ ಹೊರಟ ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ ಖಾಸಗಿ ಬಸ್ ಗಳಿಗೆ ಆರ್.ಟಿ.ಒ. ಅಧಿಕಾರಿಗಳು ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ತೆರಳುವ ಖಾಸಗಿ…
ಕಾಸು – ಕಾಮದ ಮಹದಾಸೆಯಲ್ಲಿ ಮಾನ ಕಳೆದು ಕೊಂಡ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ಸೋದರ
ತುಮಕೂರು: ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಪ್ರದೀಪ್ ಪಾವಗಡ ತಾನೊಬ್ಬ…
ಕಾಂಗ್ರೆಸ್ಸಿನ ಭಾರತ್ ಜೋಡೊ ಸಂಘೀ ಫ಼್ಯಾಸಿಸಂಗೆ ಸವಾಲಾಗಬಹುದೇ?
ಕಾಂಗ್ರೆಸ್ಸಿನ ಭಾರತ್ ಜೋಡೊ ಸಂಘೀ ಫ಼್ಯಾಸಿಸಂಗೆ ಸವಾಲಾಗಬಹುದೇ? ಭಾರತಕ್ಕೆ ಇಂದುಅತ್ಯಗತ್ಯವಾಗಿರುವ ಪ್ರೀತಿ, ಸಾಮಾಜಿಕ ಒಳಗೊಳ್ಳುವಿಕೆ, ಒಕ್ಕೂಟ ತತ್ವಗಳ ಆಶಯಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಜೋಡೊ ಪಾದಯಾತ್ರೆಯು ಇನ್ನೇನು ಕರ್ನಾಟಕವನ್ನು ಪ್ರವೇಶಿಸಲಿದೆ. ಕೇರಳದಲ್ಲಿ ಅದಕ್ಕೆ ಅಪಾರ…
ಲೋಕಾಯುಕ್ತಕ್ಕೆ ಹಲವು ಅಕ್ರಮ ಆಸ್ತಿ ಅರ್ಜಿಗಳು ಹರಿದಾಟ
ಪಾವಗಡ: ಇಂದು ಪಾವಗಡ ಪಟ್ಟಣದ ನಿರೀಕ್ಷಣ ಮಂದಿರದ ಆವರಣದಲ್ಲಿ . ಕರ್ನಾಟಕ ಲೋಕಾಯುಕ್ತ ತುಮಕೂರು ಜಿಲ್ಲೆ ಇವರ ಆಶ್ರಯದಲ್ಲಿ ಪೊಲೀಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತ ತುಮಕೂರು ಇವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ಏರ್ಪಡಿಸಿದ್ದು ಸದರಿ ಸಭೆಯಲ್ಲಿ ಸಾರ್ವಜನಿಕರ ಹವಾಲುಗಳನ್ನು…
ಅವೈಜ್ಞಾನಿಕ ಪರೀಕ್ಷಾ ಶುಲ್ಕ ಏರಿಕೆ ವಾಪಸ್ ಪಡೆಯಲು ಎಸ್.ಎಫ್.ಐ ಆಗ್ರಹ
ತುಮಕೂರು : ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪದವಿ ಕಾಲೇಜುಗಳು ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗಳ ಅವೈಜ್ಞಾನಿಕ ಪರೀಕ್ಷಾ ಶುಲ್ಕ ವಿರೋಧಿಸಿ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸಿ ಎಸ್.ಎಫ್.ಐ ಕಾರ್ಯಕರ್ತರು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು…
ಪ್ರೊ. ಬರಗೂರು ಅವರ ಮೇಲಿನ ದೂರನ್ನು ಖಂಡಿಸಿ ರದ್ದು ಗೊಳಿಸುವಂತೆ ಮನವಿ
ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಇಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದಂಡಾಡಿಕಾರಿಗಳ ಕಚೇರಿ ಯಲ್ಲಿ ಉಪ ತಹಶೀಲ್ದಾರ್ ಅವರಿಗೆ…
“ಬೆಂಗಳೂರು ವಿ.ವಿ ಯಲ್ಲಿ ಗುಡಿ ಚರ್ಚ್ ಮಸೀದಿಗಳು ಬೇಡ ಲ್ಯಾಬ್ ಲೈಬ್ರರಿ ಲರ್ನಿಂಗ್ ವಾತಾವರಣ ಬೇಕು”
ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯ ಸದಾ ಹೋರಾಟಗಳ ತಾಣ ಎಂದೇ ಹೆಸರಾದ ಕರ್ನಾಟಕದ ಏಕೈಕ ವಿ.ವಿ.ಇಲ್ಲಿ ಗಣೇಶ ದೇವಸ್ಥಾನ ಅನಧಿಕೃತ ನಿರ್ಮಾಣಕ್ಕೆ ವಿ.ವಿ ಯ ನೌಕರರ ಸಂಘ ಹಾಗೂ ಸ್ನಾತಕ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.ಈ ಹೋರಾಟವನ್ನು ಉದ್ದೇಶಿಸಿ…
ಡ್ರಿಂಕ್ ವಿತ್ ಟೀಚ್ ಮಾಡಿದ ಇಬ್ಬರು ಟೀಚೆರ್ಸ್ ಸಸ್ಪೆಂಡ್
ತುಮಕೂರು: ಶಿಕ್ಷಕರರು ಒಂದು ನವ ಸಮಾಜದ ನಿರ್ಮಾಣದ ಅಡಿಪಾಯಗಳು , ಅವರು ಹೇಳಿಕೊಟ್ಟ ಪಾಠಗಳು, ಶಿಸ್ತಿನ ನಡವಳಿಕೆಗಳೇ ಒಂದು ಮಗುನಿನ ಅಥವಾ ಒಬ್ಬ ವ್ಯಕ್ತಿಯ ಜೀವನದ ನಿರ್ಧಾರ ಪಡಿಸುತ್ತದೆ. ಆದರೆ ಶಿಕ್ಷರೆ ದುಶ್ಚಟಗಳಿಗೆ ಬಾನಿಸರಾಗಿ, ಬೇಕಾ ಬಿಟ್ಟಿಯಾಗಿ ಶಾಲೆಯಲ್ಲಿ ನಡೆದು ಕೊಂಡರೆ…
ಸಚಿವ ಉಮೇಶ್ ಕತ್ತಿಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು
ಬೆಂಗಳೂರು: ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ ಹೃದಯಾಘಾತ ಆಗಿದೆ. ಸದ್ಯದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಉಮೇಶ್ ಕತ್ತಿ ಅರಣ್ಯ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಇಂದಿಡೀ ದಿನ ಚೆನ್ನಾಗಿಯೇ ಇದ್ದ ಉಮೇಶ್ ಕತ್ತಿ, ಬೆಂಗಳೂರಿನ ಡಾಲರ್ಸ್ ಕಾಲನಿಯ ತಮ್ಮ…
ಟಾಟಾ ಸಮೂಹ ಸಂಸ್ಥೆಯ ಮಾಜಿ ಅಧ್ಯಕ್ಷ ಅಪಘಾತದಲ್ಲಿ ಸಾವು
ಪಾಲ್ಘರ್: ಟಾಟಾ ಸಮೂಹದ ಮಾಜಿ ಅಧ್ಯಕ್ಷ ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಪಾಲ್ಘರ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಪಾಲ್ಘರ್ ಜಿಲ್ಲಾ ಪೋಲಿಸ್ ಅಧೀಕ್ಷಕರು ನೀಡಿದ್ದಾರೆ ಸೈರಸ್ ಪಲ್ಲೋಂಜಿ ಮಿಸ್ತ್ರಿ (ಜನನ 4 ಜುಲೈ 1968) ಭಾರತೀಯ ಮೂಲದ ಐರಿಷ್…
ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲಿನ ದೂರು ರದ್ದುಗೊಳಿಸುವಂತೆ ಸಂಘನೆಗಳಿಂದ ಮನವಿ
ತುಮಕೂರು 3 :ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ತುಮಕೂರಿನಲ್ಲಿಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.ಪ್ರೊ.ಬರಗೂರು ರಾಮಚಂದ್ರಪ್ಪನವರು ಭರತನಗರಿ…
ಸಾವರ್ಕರ್ ಅಧ್ಯಯನ ಪೀಠ ವಿರೋಧಿಸಿ ಪ್ರಗತಿಪರ ಸಂಘಟನೆಗಳು ವಿ.ವಿ. ಕುಲಸಚಿವರ ಜೊತೆ ಚರ್ಚೆ
ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆ ವಿರೋಧಿಸಿ ಎಸ್.ಎಫ್.ಐ, ಡಿ.ವಿ.ಪಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟಿಸುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಮತ್ತು ವಿವಿಯಲ್ಲಿ ವಿದ್ಯಾರ್ಥಿ ವಿರೋಧಿಯಾದ ಯಾವುದೇ ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.ತುಮಕೂರು ವಿವಿಯಲ್ಲಿ ಸಾವರ್ಕರ್…
ಕೊನೆಗೂ ಕಾನೂನಿನ ವಶಕ್ಕೆ ಮುರುಘಾ ಶ್ರೀಗಳು 14 ದಿನ ನ್ಯಾಯಾಂಗ ಬಂಧನಕ್ಕೆ ಶರಣು
ಚಿತ್ರದುರ್ಗ : ಚಿತ್ರದುರ್ಗದ ಮುರಘ ಮಠದ ಶಿವಮೂರ್ತಿ ಶ್ರೀಗಳನ್ನು ನೆನ್ನೆ ತಡರಾತ್ರಿಯಲ್ಲಿ ಬಂಧಿಸಲಾಗಿದ್ದು. ಸದ್ಯ ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದುದೂರು ದಾಖಲಾಗಿ ಸುಮಾರು ಆರು ದಿನಗಳು ಕಳೆದರು ಕೂಡ ಅವರನ್ನು ಯಾವುದೇ ರೀತಿಯ…
ಕಾಂಗ್ರೆಸ್ ಪಕ್ಷಕ್ಕೆ ಮತ್ತೊರ್ವ ಹಿರಿಯ ನಾಯಕ ರಾಜೀನಾಮೆ
ಬೆಂಗಳೂರು: ಹಿರಿಯ ರಾಜಕಾರಣಿ ಕಾಂಗ್ರೆಸ್ ನ ಪ್ರಬಲ ನಾಯಕ ಮಾಜಿ ಸಂಸದ ಮುದ್ದಹನುಮೇಗೌಡ ಇಂದು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ರವಾನಿಸುವ ಮೂಲಕ, ಕೈ ಪಕ್ಷದಿಂದ ಹೊರ…
ಎಸಿಬಿ ರಚನೆ ಆದೇಶ ರದ್ದು ಪಡಿಸಿದ ಹೈಕೋರ್ಟ್ : ಎಸಿಬಿ , ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ.
ಬೆಂಗಳೂರು: ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ( Karnataka Lokayukta ) ಪರ್ಯಾಯವಾಗಿ ಎಸಿಬಿ ರಚಿಸಿ ಆದೇಶಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ಎಸಿಬಿ ರಚನೆಯನ್ನು ( ACB ) ರದ್ದು ಪಡಿಸಿ ಮಹತ್ವದ ಆದೇಶವನ್ನು ಹೊರಡಿಸಿದೆ.…
ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಒಂದೊಂದು ಅಪ್ಪು ಆಂಬುಲೆನ್ಸ್ : ನಟ ಪ್ರಕಾಶ್ ರೈ
ಪುನೀತ್ ರಾಜಕುಮಾರ್ ಅವರ ನಿಧನದ ನಂತರ , ಕರ್ನಾಟಕದಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕನ್ನಡ ಅಭಿಮಾನಿಗಳು ಮತ್ತು ಪುನೀತ್ ರವರ ಅಭಿಮಾನಿಗಳು ಅವರ ಕಾರ್ಯ ಸಾಧನೆಯನ್ನು ತಿಳಿದು ನಾವು ಅವರ ಮಾರ್ಗದಲ್ಲಿ ನಡೆಯಬೇಕು ನಿರ್ಧರಿಸಿ ಇದಕ್ಕೆ ಸಾಕ್ಷಿಯಾಗಿ ಅನೇಕ ಚಿಕ್ಕ ಪುಟ್ಟ…
ಜರ್ಮಲಿ ಮಹಾಸಂಸ್ಥಾನ ರಾಜಮನೆತನಕ್ಕೆ ಒಲಿದ ಗ್ರಾ.ಪಂ.ಅಧ್ಯಕ್ಷ ಸ್ಥಾನ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಜರ್ಮಲಿ ಪಾಳೇಗಾರರ ಮನೆತನದ ಸಿದ್ದಪ್ಪನಾಯಕ ದೊರೆ ಉಪಾಧ್ಯಕ್ಷೆಯಾಗಿ ಹರವದಿ ಓಬಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರೆಂದು ಚುನಾವಣಾ ಅಧಿಕಾರಯಾಗಿದ್ದ ಕೂಡ್ಲಿಗಿ ತಹಶಿಲ್ದಾರ್ ಟಿ ಜಗದೀಶ್ ಘೋಷಿಸಿದರು ಜರ್ಮಲಿ ಗ್ರಾಮ ಪಂಚಾಯತಿ ಅಧ್ಯಕ್ಷ…
ಶಾಸಕ ಭೈರತಿ ಸುರೇಶ್ ಭ್ರಷ್ಟಾಚಾರ ಹಾಗೂ ದುರಾಡಳಿತ ನಡೆಸುತ್ತಿದ್ದರು ; ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿಕೆ
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬೈರತಿ ಸುರೇಶ್ ಅವರ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ಬಿಜೆಪಿಯ ಮಾಜಿ ಸಚಿವರಾದಂತಹ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮ ಮಿತ್ರರಿಗೆ ದಾಖಲೆಗಳನ್ನು ಒದಗಿಸಿದರು. ಬರುತಿ ಸುರೇಶ್ ರವರು…
ಸಣ್ಣ ಪುಟ್ಟ ಆಹಾರ ಉತ್ಪಾದನೆ ಮೇಲೆ 5% GST…! ಖಂಡಿಸಿ ಸಿದ್ಧರಾಮಯ್ಯ ನವರ ಸಿಎಂ ಗೆ ಪತ್ರ.
ಕೇಂದ್ರ ಸರಕಾರದ ತಲೆಕೆಳಗಾದ ಆರ್ಥಿಕ ನೀತಿಗಳಿಂದ ದೇಶದ ದುಡಿಯುವ ವರ್ಗಗಳು ಹೈರಾಣಾಗಿರುವಾಗ ಮಂಡಕ್ಕಿ ಮತ್ತಿತರ ಬಡವರ ಆಹಾರ ಉತ್ಪಾದನೆ ಮೇಲೂ ಶೇ.5 ರಷ್ಟು ಜಿಎಸ್‍ಟಿ ವಿಧಿಸುತ್ತಿರುವುದು ಕ್ರೌರ್ಯದ ಪರಮಾವಧಿಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಂಡಕ್ಕಿ ಮತ್ತಿತರ ಬಡವರ…
ಮುಂದಿನ ದಿನಗಳಲ್ಲಿ ಅನುಕಂಪದಲ್ಲಿ ನೌಕರಿಸುವುದು ಕಷ್ಟ : ನಿಯಮ ಬದಲು
ನವದೆಹಲಿ: ಮುಂದಿನ ದಿನಗಳಲ್ಲಿ ಅನುಕಂಪದ ಆಧಾರದಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಕರ್ತವ್ಯದಲ್ಲಿ ಇದ್ದಾಗಲೇ ಉದ್ಯೋಗಿ ಅಸುನೀಗಿದ ಸಂದರ್ಭದಲ್ಲಿ ಆತನ ಪತ್ನಿ, ಪುತ್ರ, ಅಥವಾ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ನಿಯಮಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ…
ಹೊಸದುರ್ಗ ಪಾಳೆಗಾರರು ; ಪ್ರಬಂಧಕ್ಕೆ ಡಾ|| ದಿನೇಶ್ ಕುಮಾರ್ .ಪಿ. ಎನ್ ರವರಿಗೆ ಗೌರವ ಡಾಕ್ಟರೇಟ್
ತುಮಕೂರು : ಹೊಸದುರ್ಗ ಪಾಳ್ಳೇಗಾರರು ಎಂಬ ವಿಶೇಷವಾದ ಪ್ರಬಂಧಕ್ಕೆ ಡಾ.ದಿನೇಶ್‍ಕುಮಾರ್.ಪಿ.ಎನ್. ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದೆ.ಡಾ.ದಿನೇಶ್‍ಕುಮಾರ್ ಪಿ.ಎನ್.ಅವರು ಡಾ.ಪ್ರಿಯಾಠಕೂರ್ ಮಾರ್ಗದರ್ಶನದಲ್ಲಿ “ಹೊಸದುರ್ಗ ಪ್ರದೇಶದ ಪಾಳ್ಳೇಗಾರರು” ಎಂಬ ವಿಷಯದಲ್ಲಿ ತುಮಕೂರು ವಿ.ವಿ.ಪುರಾತತ್ವ ಸಂಶೋಧನಾ ವಿಭಾಗದಲ್ಲಿ ಅಧ್ಯಯನ ಮಾಡಿದ್ದರು.ಪಾಳ್ಳೇಗಾರರು…
ಬದಲಾವಣೆಗಾಗಿ ಒಂದೇ ಒಂದು ಅವಕಾಶ ಕೊಟ್ಟು ನೋಡಿ ಸಮಾಜ ಸೇವಕ ಟ.ದರಪ್ಪನಾಯಕ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಸಾಮಾಜ ಸೇವಕರಾದ ಟ. ದರಪ್ಪ ನಾಯಕ ಮುಂದಿನ 2023ರ ವಿಧಾನಸಭಾ ಚುನಾವಣೆ ಆಕಾಂಕ್ಷಿಯಾಗಿ ಅಮ್ ಆದ್ಮಿ ಪಾರ್ಟಿಯಿಂದ ಕಣಕ್ಕೆ ಇಳಿಯಲಿದ್ದು . ಹಗಲು ರಾತ್ರಿ ಎನ್ನದೆ ಈಗಿನಿಂದಲೇ ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಅವರ ಸಮಸ್ಯೆಗಳನ್ನು,…
ವಿದ್ಯಾರ್ಥಿಗಳು ಮರುಪರೀಕ್ಷೆಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ DVP ಮನವಿ
ತುಮಕೂರು: ದಲಿತ ವಿದ್ಯಾರ್ಥಿ ಪರಿಷತ್ ( DVP ) ದಿನಾಂಕ 21 – 02 – 2022 ರಂದು ವಿವಿಧ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು ಮನವಿಯನ್ನು ಸ್ವೀಕರಿಸಿದ ವಿಶ್ವವಿದ್ಯಾಲಯದ…
ಜಂಟಿ ಸರ್ವೆ ಹಾಗೂ ಜಂಟಿ ಸಭೆ ನಡೆಸಲು ಡಿಸಿ ಕ್ರಮ ಬಗರ್ ಹುಕಂ ರೈತರ ಅನಿರ್ದಿಷ್ಟ ಧರಣಿ ಮುಕ್ತಾಯ.
ಕಳೆದ ಮೂರು ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ನಡೆಯುತ್ತಿದ್ದ ಬಗರ್ ಹುಕಂ ಸಾಗುವಳಿದಾರರ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಮುಕ್ತಾಯಗೊಂಡಿತು. ಅರಣ್ಯ ಇಲಾಖೆ ಜೊತೆ ತಕರಾರು ಇರುವ ಎಲ್ಲಾ ಬಗರ್ ಹುಕಂ ಸಾಗುವಳಿ ಜಮೀನಿನ…
ದಲಿತರ ಹತ್ಯೆ ಪ್ರಕರಣ – ಸಮಗ್ರ ತನಿಖೆ ಒತ್ತಾಯಿಸಿ ಗೃಹ ಸಚಿವ ಅರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ
ತುಮಕೂರು ಜಿಲ್ಲೆಯಲ್ಲಿ ನಡೆದಿರುವ ದಲಿತರ ಹತ್ಯೆ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ದಿಢೀರ್…
ಯು.ಪಿ ಸರ್ಕಾರ ವಜಾಗೊಳಿಸಲು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ.
ತುಮಕೂರು_ಅಲಹಬಾದ್ ರಾಂಚಿ ಹಾಗೂ ಉತ್ತರಪ್ರದೇಶದಲ್ಲಿ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದ ಒಂದು ಸಮುದಾಯವನ್ನು ಅಲ್ಲಿನ ಸರ್ಕಾರ ಟಾರ್ಗೆಟ್ ಮಾಡಿದ್ದು ಅ ಮೂಲಕ ಸರ್ಕಾರದ ನಡೆಯನ್ನು ಹಾಗೂ ವೈಫಲ್ಯವನ್ನು ಖಂಡಿಸುವ ಮುಖಂಡರ ದ್ವನಿಯನ್ನ ಅಡಗಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ ಹಾಗಾಗಿ…
ಪ್ರವಾದಿ ಮುಹಮ್ಮದ್(ಸ) ನಿಂದನೆ ಅಕ್ಷಮ್ಯ- ನುಪುರ್ ಶರ್ಮಾ, ನವೀನ್ ಜಿಂದಾಲ್ ರನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಲಿ: ಶಿಹಾನ್ ಪಾಶ ರಾಜ್ಯ ಉಪಾಧ್ಯಕ್ಷರು, ಕೆ. ಎಂ. ಡಿ. ಎಸ್
ಮಾಧ್ಯಮ ಚರ್ಚೆಯಲ್ಲಿ ಪ್ರವಾದಿ ಮಹಮ್ಮದ್ (ಸ) ಬಗ್ಗೆ ಅವಹೇಳನಕಾರಿ ನಿಂದನೆ ಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನುಪುರ್ ಶರ್ಮಾ ಹಾಗೂ ಬಿಜೆಪಿ ರಾಷ್ಟೀಯ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ರನ್ನು ಕೂಡಲೇ ಬಂಧಿಸಬೇಕು ಹಾಗೂ ಕಠಿಣ ಶಿಕ್ಷೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ…
ರಾಜ್ಯಸಭೆ ನಂತರ ವಿಧಾನ ಪರಿಷತ್ ಚುನಾವಣೆ: ಹಳೆ ಮೈಸೂರು ಭಾಗದಲ್ಲಿ ಮೂರು ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ
ಮೈಸೂರು: ರಾಜ್ಯಸಭೆ ಚುನಾವಣೆಯ ಕಾವು ಆರುವ ಮೊದಲೇ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಕದನ ಆರಂಭವಾಗಲಿದ್ದು ರಾಜ್ಯದ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಒಕ್ಕಲಿಗ ಸಮುದಾಯಗಳ ಪ್ರಾಬಲ್ಯವಿರುವ ಮೈಸೂರು ಪ್ರಾಂತ್ಯದಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೆಡಿಎಸ್…
ಭಾರತದಲ್ಲಿ ‘ ಕೊರೋನಾ 4 ನೆ ಅಲೆ ಬರುವ ಸಾಧ್ಯತೆ ಇಲ್ಲ ‘ “ADG , ICMR ” ಹೇಳಿಕೆ
ನವದೆಹಲಿ : ಕೋವಿಡ್ -19ರ ನಾಲ್ಕನೇ ಅಲೆ ಬರುತ್ತಿದೆ ಎಂದು ಹೇಳುವುದು ತಪ್ಪು ಎಂದು ಐಸಿಎಂಆರ್‌ನ ಎಡಿಜಿ ಸಮೀರನ್ ಪಾಂಡಾ ಶುಕ್ರವಾರ ಹೇಳಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನ ದೇಶಾದ್ಯಂತ ಏಕರೂಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಪಾಂಡಾ ಹೇಳಿದರು.ದೇಶದಲ್ಲಿ ಕಂಡುಬರುವ ಪ್ರತಿಯೊಂದು…
ಬೆಳ್ಳಿಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ವರದಾನವಾದ ಉದ್ಯೋಗ ಖಾತರಿ ಯೋಜನೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನರಸಿಂಹಗಿರಿ ಗ್ರಾಮದ ಅರಣ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಎ.ಸಿ.ಹಳ್ಳಿ ,ಹುಲಿಕುಂಟೆ,ನರಸಿಂಹಗಿರಿ,ಹಾಗೂ ಬೆಳ್ಳಿಗಟ್ಟ ಗ್ರಾಮಗಳ ಕೂಲಿಗಾರರಿಂದ ಗೋಕಟ್ಟೆ ನಿರ್ಮಾಣ ಭರದಿಂದ ಸಾಗುತ್ತಿದ್ದು ಸ್ಥಳಕ್ಕೆ ಸಹಾಯಕ…
ಅತಿ ಶೀಘ್ರದಲ್ಲಿ ಡಿ.ಎಸ್.ಕೆ ಕ್ರಿಕೆಟ್ ಕಪ್ ಸೀಸನ್ 2! ಈ ಸಲ ಕಪ್ ಯಾರ್ದು?
ಕನ್ನಡದ ಮೂರು ಖ್ಯಾತನಾಮರ ಹೆಸರಿನಿಂದ ಪ್ರಾರಂಭವಾದ DSK ಕ್ರಿಕೆಟ್ ಕಪ್ ಪಂದ್ಯಾವಳಿಗಳು ಮುಗಿದಿದ್ದು ಪ್ರೇಮಮಯಿ ಚಿತ್ರತಂಡ ಫೈನಲ್ ಹಣಾಹಣಿಯಲ್ಲಿ ಗೆದ್ದು ಬೀಗಿದೆ. ಪಂದ್ಯಾವಳಿಗಳಲ್ಲಿ ಮಾಜರ್ ಚಿತ್ರ ರನ್ನರ್ ಪ್ರಶಸ್ತಿ ಗಳಿಸಿದ್ದಾರೆ. ಪಂದ್ಯಾವಳಿಗಳಲ್ಲಿ ಅತ್ಯಂತ ಶಿಸ್ತಿನ ತಂಡವಾಗಿ ಜಾರುಬಂಡೆ ಚಿತ್ರ ಹೊರಹೊಮ್ಮಿದ್ದು ಸರಣಿ…
ಅಖಿಲ ಕರ್ನಾಟಕ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ – ಪತ್ರಿಕಾರ್ಯದರ್ಶಿಯಾಗಿ ಡಾ. ವೆಂಕಟೇಶ ಆಯ್ಕೆ
ಬೆಂಗಳೂರು: ಮಿಂಟೋ ಆಸ್ಪತ್ರೆ ಬೆಂಗಳೂರು ಹಾಗೂ ಅಂತರಾಷ್ಟ್ರೀಯ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಮಿಂಟೋ ಆಸ್ಪತ್ರೆಯ ನೇತ್ರಾಧಿಕಾರಿಗಳಾದ ಡಾ.ವೆಂಕಟೇಶ ರವರು ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಗೂ ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.ಮೇ 28 ರಂದು ನಡೆದ ಅಖಿಲ ಕರ್ನಾಟಕ…
ಅಂದು ಭಿಕ್ಷಕಿ, ಇಂದು ಸಾಧಕಿ !
ಹೆತ್ತವರಿಲ್ಲದ ನೋವಿನಎಲ್ಲಿಯೂ SSLC ಟಾಪರ್ ಸಾಧಕಿ ಸೋನು !
ಯಾದಗಿರಿ: ಆ ವಿದ್ಯಾರ್ಥಿನಿ ಹೆತ್ತವರಿಲ್ಲದ ನೋವಿನಲ್ಲಿ ಅನಾಥಳಾದರು ಸಾಧನೆ ಮಾಡಿ ಈಗ ಕೀರ್ತಿ ತರುವ ಕಾರ್ಯ ಮಾಡಿದ್ದಾಳೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಚಂಡರಕಿ ಗ್ರಾಮದ ನರಸಮ್ಮ ಹಾಗೂ ನರಸಿಂಹ ದಂಪತಿಗಳ ಪುತ್ರಿ ಎನ್.ಸೋನು ಬೆಂಗಳೂರುನಲ್ಲಿ ಎಸ್ ಎಸ್ ಎಲ್ ಸಿ…
ಮಂಡ್ಯ ಖ್ಯಾತಿಯ ಐದು ರೂಪಾಯಿ ಡಾಕ್ಟರ್ ಗೆ ಹೃದಯಘಾತ
ಮಂಡ್ಯ(ಮೇ.24): ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಡಾ. ಶಂಕರೇಗೌಡ ಅವರಿಗೆ ನಿನ್ನೆ(ಸೋಮವಾರ) ರಾತ್ರಿ ಲಘು ಹೃದಯಾಘಾತ ಸಂಭವಿಸಿದೆ. ಹೃದಯಾಘಾತಕ್ಕೊಳಗಾದ ಡಾ.ಶಂಕರೇಗೌಡರನ್ನು ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್ ಆಗಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು…
ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ – ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ
ಬೆಂಗಳೂರು: ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಪ್ರದರ್ಶಿಸುತ್ತಿರುವ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತ ಗೆಜೆಟ್ ಅಧಿಸೂಚನೆಯಲ್ಲಿ ಖಡಕ್ ಆದೇಶ ಹೊರಡಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ…
DVP ಮನವಿ ಸ್ವೀಕರಿಸಿ 2005 ರಿಂದ ಫೇಲಾದವರಿಗೆ ಮರುಪರೀಕ್ಷೆ ಬರೆಯಲು ಅವಕಾಶ
ತುಮಕೂರು: ದಲಿತ ವಿದ್ಯಾರ್ಥಿ ಪರಿಷತ್ ( DVP ) ದಿನಾಂಕ 21 – 02 – 2022 ರಂದು ವಿವಿಧ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು ಮನವಿಯನ್ನು ಸ್ವೀಕರಿಸಿದ ವಿಶ್ವವಿದ್ಯಾಲಯದ…
ಇದೇ ಮೊದಲ ಬಾರಿಗೆ ವಾಟ್ಸಪ್ ಮೂಲಕ ವಿಚಾರಣೆ ನಡೆಸಿ ತೀರ್ಪು ಪ್ರಕಟ
ಚೆನ್ನೈ: ಮದ್ರಾಸ್ ಹೈಕೋರ್ಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನ್ಯಾಯಾಧೀಶರು ‘ವಾಟ್ಸಾಪ್’ ಮೂಲಕ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.ಭಾನುವಾರ ನಾಗರ್ ಕೋಯಿಲ್ ನಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ವಾಟ್ಸಾಪ್ ಮೂಲಕ ವಿಚಾರಣೆ ನಡೆಸಿದ್ದಾರೆ. ಶ್ರೀ ಅಭೀಷ್ಟ ವರದರಾಜ…
ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕು ಜೆಡಿಎಸ್ ಪಕ್ಷದಿಂದ ಜನತಾ ಜಲಧಾರೆ ಯಾತ್ರೆ
ಜಾತ್ಯಾತೀತ ಜನತಾದಳದ ಪಕ್ಷವು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ನಗರದಲ್ಲಿ ಜೆಡಿಎಸ್ ಪಕ್ಷದಿಂದ ಜಲಧಾರ ಯಾತ್ರೆ ಕಳೆದ ಬಾರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲಬಾಧೆಯಿಂದ ರೈತರ ಆತ್ಮಹತ್ಯೆಯನ್ನು ತಡೆಯಲು 25 ಸಾವಿರ…
ಜಾತ್ಯತೀತವಾಗಿ ಸಂವಿಧಾನವೇ ನಮ್ಮ ಧರ್ಮ ಎಂದು ಜಯಂತಿ ಆಚರಿಸಿಕೊಂಡ ಗ್ರಾಮ,
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ದೊಡ್ಡೆನಹಳ್ಳಿ ಗ್ರಾಮದಲ್ಲಿ ಎಲ್ಲ ಸಮುದಾಯದ ಜನಾಂಗದವರು ಸೇರಿ ಡಾ. ಬಿ ಆರ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ಆಚರಿಸುವ ಮೂಲಕ ಹಳ್ಳಿಯನ್ನು ಸಮಾನತೆಯ ತತ್ವತೆಯಿಂದ ಗುರುತಿಸಿಕೊಂಡಿತ್ತು . ಊರ ಹೆಬ್ಬಾಗಿಲಿನಲ್ಲಿ ಸಂವಿಧಾನವೇ ನಮ್ಮ ಧರ್ಮ…
ಜೆಡಿಎಸ್ ಪಕ್ಷಕ್ಕೆ ನಾಳೆ ನೂತನ ಅಧ್ಯಕ್ಷರ ಪದಗ್ರಹಣ
ಬೆಂಗಳೂರು: ಈ ಹಿಂದೆ ರಾಜಕೀಯವಾಗಿ ಹಲವು ವಿಭಿನ್ನ ಆತ್ಮಕ ತಿರುವುಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಂಡು ಅಂತ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಇದೀಗ ನಾಳೆ ಬೆಳಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎನ್.…
S P ಶೋಭಾ ನಿಗೂಢ ಸಾವು
ಪ್ರತಿಭಟನೆ 3: ಪುಟ್ಟೇನಹಳ್ಳಿ : ಎಸ್.ಪಿ.ಶೋಭಾ ಕಟಾವ್ಕರ್ (53) ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ಈ ವೇಳೆ ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದು, ಮನೆಯಲ್ಲಿ ಶೋಭಾ ಕಟಾವ್ಕರ್ ಒಬ್ಬರೇ ಇದ್ದರು. ಇನ್ನು ಹಾಸನಕ್ಕೆ ತೆರಳಿದ…
ಸಾಹಿತಿ ರಾಜಪ್ಪ ದಳವಾಯಿ ಅವರಿಗೆ ” ಭೀಮರತ್ನ ಪ್ರಶಸ್ತಿ ” ಪ್ರಧಾನ.
2022 ನೇ ಸಾಲಿನ “ಭೀಮರತ್ನ ಪ್ರಶಸ್ತಿ” ಯನ್ನು ನಾಡಿನ ಹೆಸರಾಂತ ಸಾಹಿತಿ ಮತ್ತು ಬರಹಗಾರರಾದ ‘ರಾಜಪ್ಪ ದಳವಾಯಿ’ ಅವರಿಗೆ ಕೊಡಲಾಗುವುದು. ಅವರು ಬರೆದಿರುವ ‘ ವಿ ದ ಪೀಪಲ್ ಆಫ್ ಇಂಡಿಯಾ ‘ ( We the people of India…
ಸಿರುಗುಪ್ಪ ತಾಲೂಕು ಬಿಜೆಪಿಯಿಂದ ಕಾಂಗ್ರೇಸ್ಸಿಗೆ ಆನೆಬಲ ತಂದಂತ ಮಾಜಿ ಪುರಸಭೆ ಅಧ್ಯಕ್ಷ ಬಿ. ಈರಣ್ಣ
ಇಂದು ಬಳ್ಳಾರಿ ಜಿಲ್ಲಾ ಸಿರುಗುಪ್ಪ ನಗರದ ಪತಂಗಿ ಪಂಕ್ಷನ್ ಸಭಾಂಗಣದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಶ್ರೀ ಬಿ. ಈರಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಟಿಎಂ ಚಂದ್ರಯ್ಯ ಸ್ವಾಮಿ ಹಾಗೂ ಶ್ರೀಬಿ.ಮುರಳಿ ಕೃಷ್ಣ ಅವರ…
ಮುಸ್ಕಾನ್ ವಿರುದ್ಧ ತನಿಖೆಗೆ ಸಿಎಂ ಗೆ ಪತ್ರ ಬರೆದ ಅನಂತಕುಮಾರ್ ಹೆಗಡೆ
ಕಾರವಾರ: ಹಿಜಾಬ್ ಗಲಾಟೆ ವೇಳೆ ಮಂಡ್ಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಮುಸ್ಕಾನ್ ‘ಅಲ್ಲಹು ಅಕ್ಬರ್’ ಅಂತ ಘೋಷಣೆ ಕೂಗಿದ್ದಳು. ಇದು ರಾಜ್ಯವಲ್ಲ ಇಡೀ ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಜೊತೆಗೆ ಇತ್ತೀಚೆಗೆ ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಅಲ್ ಜವಾಹಿರಿ ವಿದ್ಯಾರ್ಥಿನಿ…
ಅಂಬೇಡ್ಕರ್ ವಿಗ್ರಹ ತೆರವಿಗೆ ಹುನ್ನಾರ : RPI ಕಾರ್ಯಕರ್ತರಿಂದ ಅಧಿಕಾರಿಗಳಿಗೆ ತಕ್ಕ ಶಾಸ್ತಿ
ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಚಂದ್ರ ನಗರ ಪಾರ್ಕ್ ಪೈಪ್ಲೈನ್ ನಲ್ಲಿರುವ “ವಿಶ್ವ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ” ಪುತ್ಥಳಿಯನ್ನು BWSSB ಅಧಿಕಾರಿಗಳಾದ AEE ಹೇಮಂತ್ ಕುಮಾರ್ ಕುಮ್ಮಕ್ಕಿನಿಂದ ಸಹಾಯಕ ನೌಕರರಾದ ಪುಟ್ಟಸ್ವಾಮಿ , BBMP ಯ…
ಅನೈತಿಕ ಸಂಬಂಧ ಶಂಕಿಸಿ: ಅತ್ತೆ, ನಾದಿನಿಯ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಮಂಜುನಾಥ್ ಎಂಬ ವ್ಯಕ್ತಿಯು ತನ್ನ ಪತ್ನಿ ರಂಜಿತಾ ಎಂಬುವಳು ಅಪರಿಚಿತ ನಾಗರಾಜಪ್ಪ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಶಂಕಿಸಿ ಹೆಂಡತಿಯ ತಾಯಿ ( ಆರೋಪಿಯ ಅತ್ತೆ) ಮತ್ತು ತಂಗಿ…
ಮಾಜಿ ಶಾಸಕರ ಗ್ರಾಮ ಈಗ ಮೂಲ ಸೌಕರ್ಯಗಳಿಂದ ವಂಚಿತ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮವು ಕಳಪೆ ಕಾಮಗಾರಿಯಿಂದ ನಿರ್ಮಿತವಾದ ಕೆಲವು ಸೌಲಭ್ಯಗಳನ್ನು ಸೃಷ್ಟಿಸಿಕೊಂಡು ಚರಂಡಿ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಈ ಗ್ರಾಮವು ಗ್ರಾಮ ಪಂಚಾಯಿತಿಯ ಕೇಂದ್ರವಾಗಿದ್ದು , ಮಾಜಿ ಶಾಸಕ ತಿಪ್ಪೇಸ್ವಾಮಿ ಯವರ ಸ್ವಾಗ್ರಮವು ಕೂಡ…
ನಕಲಿ ಅಂಕಪಟ್ಟಿ ಆರೋಪ :ವಕೀಲ ಜಗದೀಶ್ ವಿರುದ್ಧ FIR ದಾಖಲು
ಬೆಂಗಳೂರು, ಏ. 06: ಸಾಮಾಜಿಕ ಜಾಲ ತಾಣದ ಮೂಲಕ ಖ್ಯಾತಿ ಹೊಂದಿರುವ ವಕೀಲ ಜಗದೀಶ್ ಕೆ. ಎನ್. ಮಹದೇವ್ ವಿರುದ್ಧ ನಕಲಿ ಅಂಕ ಪಟ್ಟಿ ಪಡೆದ ಆರೋಪ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.ಐಪಿಎಸ್…
ಕರ್ನಾಟಕ ಪತ್ರಕರ್ತರ ಸಂಘ ದಿಂದ ಸಿರುಗುಪ್ಪ ತಾಲೂಕು ಅಧ್ಯಕ್ಷರಾಗಿ ಎಂ ಡಿ ಶೇಕ್ಷಾವಲಿ,ಉಪಾಧ್ಯಕ್ಷರಾಗಿ ಹೆಚ್ ಶೇಖರ್ ನಾಯಕ ಆಯ್ಕೆ.
ಕರ್ನಾಟಕ ಪತ್ರಕರ್ತರ ಸಂಘ ದಿಂದ ಸಿರುಗುಪ್ಪ ತಾಲೂಕು ಅಧ್ಯಕ್ಷರಾಗಿ ಎಂ ಡಿ ಶೇಕ್ಷಾವಲಿ,ಉಪಾಧ್ಯಕ್ಷರಾಗಿ ಹೆಚ್ ಶೇಖರ್ ನಾಯಕ ಆಯ್ಕೆ.————————————————-ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್. ದಿನಾಂಕ 01.04.2022 ಶುಕ್ರವಾರ .ತಾಲೂಕಿನ 40 ಜನ ಸಮಾನಮನಸ್ಕ ಪತ್ರಕರ್ತರು ಸಭೆ ಸೇರಿದ್ದರು.ಆ ಸಭೆಯಲ್ಲಿ ಮೊದಲು…
ಅನಧಿಕೃತವಾಗಿ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣ : ದೂರಿದರು ಮೌನವಹಿಸಿ ಕೂತ ಬಿಬಿಎಂಪಿ
ಇಂದು ಬೆಂಗಳೂರು ನಗರ ಅಭಿವೃದ್ಧಿ ಹೊಂದುತ್ತಿರುವ ಜೊತೆಗೆ ಇಲ್ಲಿನ ನಿವೇಶನಗಳು ಮತ್ತು ಸರ್ಕಾರಿ ಜಾಗಗಳು ಅಕ್ರಮವಾಗಿ ಹಣವಂತರ ಪಾಲಾಗಿ ಅವರ ಕಪಿಮುಷ್ಠಿ ಸೇರುತ್ತವೆ , ಈಗಾಗಲೇ ಇಂತಹ ಅನೇಕ ಉದಾಹರಣೆಗಳು ಬೆಳಕಿಗೆ ಬಂದು ಅನೇಕ ಬಲವಾದ ಕಾನೂನುಗಳು ಈ ವಿರುದ್ಧ ಜಾರಿಯಾಗುವೆ.…
ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್,ಅರುಣ್ ಬಡಗೇರ್ ವಿರುದ್ಧ ಜಾಮೀನು ರಹಿತ ಕೇಸ್
ಹಿಜಾಬ್ ವಿಚಾರದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವಾಗ ‘ಭಾರತವು ಹಿಂದೂ ಧರ್ಮದ ಆಧಾರಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ. ಪಬ್ಲಿಕ್…
ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯವಹಾರ ನಡೆಸಿದ ಭಕ್ತಾದಿಗಳು!
ಉಡುಪಿ ಜಿಲ್ಲೆಯ ಕಾಪು ಬಳಿಯ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ, ‘ಸುಗ್ಗಿ ಮಾರಿ ಪೂಜೆ’ ಜಾತ್ರೆಯು ಬಿಜೆಪಿ ಬೆಂಬಲಿತ ಸಂಘಪರಿವಾರದ ಸಂಘಟನೆಗಳ ಬೆದರಿಕೆಯ ನಡುವೆಯು ಸಾಂಗಾವಾಗಿ ನಡೆದು ಸಂಪನ್ನಗೊಂಡಿದೆ. ಈ ನಡುವೆ ದೇವಸ್ಥಾನದ ವಠಾರದಲ್ಲಿ ಅಂಗಡಿಯನ್ನು ಇಟ್ಟಿದ್ದ ಸಂಘಪರಿವಾದ ಕಾರ್ಯಕರ್ತರು…
ಯುಗಾದಿ ಇನ್ಮುಂದೆ ಕರ್ನಾಟಕದಲ್ಲಿ ‘ ಧಾರ್ಮಿಕ ದಿನ ‘ – ಸಚಿವೆ ಶಶಿಕಲಾ ಜೊಲ್ಲೆ
ಬೆಂಗಳೂರು : ಕರ್ನಾಟಕದಲ್ಲಿ ಇನ್ಮುಂದೆ ಯುಗಾದಿಯನ್ನು ‘ಧಾರ್ಮಿಕ ದಿನ’ವನ್ನಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ.ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವನ್ನಾಗಿ ಆಚರಿಸಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಸೂಚಿಸಿದ್ದಾರೆ…
ದೇವಾಲಯದ ಆವರಣದ ಸುತ್ತಮುತ್ತ ಹಿಂದೂಯೇತರರು ವ್ಯಾಪಾರ ಮಾಡುವಂತಿಲ್ಲ: ರಾಜ್ಯ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯಿದೆ 2002 ರ ಪ್ರಕಾರ ಹಿಂದೂಯೇತರರು ಹಿಂದೂ ಧಾರ್ಮಿಕ ಸಂಸ್ಥೆಗಳ ಆವರಣದಲ್ಲಿ ಮತ್ತು ಸುತ್ತಮುತ್ತ ವ್ಯಾಪಾರ ಮಾಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಬುಧವಾರ ವಿಧಾನಸಭೆಗೆ ತಿಳಿಸಿದೆ. ವಿಧಾನಸಭೆಯಲ್ಲಿ, ಹಿಂದೂಯೇತರರ ಅಂಗಡಿಗಳನ್ನು ಖಾಲಿ ಮಾಡುವಂತೆ ಮತ್ತು…
ಜೇಮ್ಸ್ ಪ್ರದರ್ಶನಕ್ಕೆ ಅಡ್ಡಿ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಂಡನೆ
ಕರ್ನಾಟಕದಲ್ಲಿನ ಪ್ರತಿಯೊಬ್ಬ ಕನ್ನಡಿಗನೂ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಕರುನಾಡಿನ ಜನತೆಯ ಮನಗೆದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಪ್ರದರ್ಶನವನ್ನು ಬಲವಂತದಿಂದ ನಿಲ್ಲಿಸಿ “ಕಾಶ್ಮೀರಿ ಫೈಲ್ಸ್” ಚಿತ್ರ ಪ್ರದರ್ಶಿಸಲು ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಚಿತ್ರಮಂದಿರಗಳ ಮೇಲೆ…
ಮಗಳಿಗೆ ನಕಲಿ ಜಾತಿ ಪ್ರಮಾಣಪತ್ರ ಪ್ರಕರಣ : ಶಾಸಕ ರೇಣುಕಾಚಾರ್ಯ ಬಂಧನಕ್ಕೆ BSP ಆಗ್ರಹ
ಬೆಂಗಳೂರು : ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪುತ್ರಿ ಚೇತನ ಹಾಗೂ ಸಹೋದರ ದ್ವಾರಕೇಶ್ ಮತ್ತು ಕುಟುಂಬದವರು ಬೇಡಜಂಗಮ ಹೆಸರಿನಲ್ಲಿ ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವ ಪ್ರಕರಣದಲ್ಲಿ ರೇಣುಕಾಚಾರ್ಯ ಮತ್ತು ಸಹೋದರನನ್ನು ತಕ್ಷಣ ಬಂಧಿಸಬೇಕೆಂದು ಬಹುಜನ ಸಮಾಜ…
ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ರೂಪಿಸುವ ಸರ್ಕಾರ ಉದ್ದೇಶ ಖಂಡನೀಯ : ಶ್ರೀನಾಥ್ ಪೂಜಾರಿ
ಬೆಂಗಳೂರು. ಮಾ, 22 : ವಿಜಯಪುರ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವನ್ನು ಪುನಾರಚಿಸಿ, ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿದ್ದು ಖಂಡನೀಯ ಎಂದು ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷ ಹಾಗೂ…
ಮಹಿಳೆಯರ ಏಳಿಗೆಗೆ ಅಂಬೇಡ್ಕರ್ ರವರ ಅರಿವು ಅಗತ್ಯ : DVP ನಾಯಕ ಆನಂದ್ ಮುದೂರ
ಇಂದು ಮುದ್ದೇಬಿಹಾಳ ತಾಲೂಕಿನ ದಲಿತ ವಿದ್ಯಾರ್ಥಿ ಪರಿಷತ್ ( DVP) ವತಿಯಿಂದ ನಗರದ ಬಾಲಕಿಯರ ವಸತಿ ನಿಲಯದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ DVP ನಾಯಕ ಆನಂದ್ ಮುದೂರ ಇಂದು ಮಹಿಳೆಯರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ . ಅದಕ್ಕಾಗಿ ಮಹಿಳಾ…
ಬಸ್ ಅಪಘಾತ ಸರ್ಕಾರದಿಂದ ಪರಿಹಾರ ಘೋಷಣೆ
ಪಾವಗಡ ತಾಲ್ಲೂಕಿನ ಪಳವಳ್ಳಿ ಕೆರೆ ಮೇಲೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಸಾರಿಗೆ ಸಚಿವ…
ದುರಂತದ ನಡುವೆ; DC , ಶಾಸಕರ ಗ್ರಾಮವಾಸ್ತವ್ಯ
ಇಂದು ಪಾವಗಡ ತಾಲೂಕಿನ ಖಾಸಗಿ ಬಸ್ ಒಂದು ಪಲ್ಟಿಯಾಗಿ ಬೀಕರ ಸಾವು-ನೋವುಗಳನ್ನು ಉಂಟು ಮಾಡಿರುವ ಘಟನೆ ಇಡೀ ರಾಜ್ಯದಲ್ಲಿ ಸದ್ದು ಮಾಡಿದೆ.ವೈಎನ್ ಹೊಸಕೋಟೆ ಮಾರ್ಗದಿಂದ ಪಾವಗಡಕ್ಕೆ ಬರುತ್ತಿದ್ದ . ಖಾಸಗಿ ಎಸ್. ವಿ. ಟಿ. ಬಸ್ ಕಿಕ್ಕಿರಿದ ಜನಸಂದಣಿಯಲ್ಲಿ 150 ಹೆಚ್ಚು…
ಶಿರಸಿ ಜಾತ್ರೆಯಲ್ಲಿ ರಾರಾಜಿಸಿದ ನಾರಾಯಣ ಗುರುಗಳ ಸೌಹಾರ್ದತೆ ಧ್ವಜ : ಜಾತ್ರೆಯಲ್ಲಿ ಅಪ್ಪು ನೆನೆದ ಅಭಿಮಾನಿಗಳು
ಉತ್ತರ ಕನ್ನಡ : ಮಾರ್ಚ್ 16 ರಿಂದ ಶುರುವಾದ ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಯಾದ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳ ಮೆರವಣಿಗೆಯೇ ನಡೆಯುತ್ತದೆ. ಈ ವರ್ಷದ ಬುಧವಾರದ (ಮಾರ್ಚ್ 16) ಮುಂಜಾನೆಯ ಮಾರಿಕಾಂಬಾ ರಥಾಗಮನ…
ಮಹಿಳಾ ವಿವಿ ಸಾಮಾನ್ಯ ವಿವಿಯಾಗಿ ರೂಪಿಸುವ ಸರ್ಕಾರ ಉದ್ದೇಶ ಖಂಡನೀಯ : ಶ್ರೀನಾಥ್ ಪೂಜಾರಿ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವನ್ನು ಪುನಾರಚಿಸಿ, ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದು ನಿಜಕ್ಕೂ ಇದೊಂದು…
‘ ಮಾರ್ಚ್ 16ರ ಮಧ್ಯರಾತ್ರಿ ನಾನು ಊರಲ್ಲಿ ಇರಲ್ಲ ‘; ಅಪ್ಪು ಹಳೆ ವಿಡಿಯೋ ಸಿಕ್ಕಾ ಪಟ್ಟೆ ವೈರಲ್
ಪುನೀತ್ ರಾಜ್ ಕುಮಾರ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಮತ್ತೆ ಮರಳುವುದಿಲ್ಲ ಎನ್ನುವ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ಆದರೆ ಅವರ ಚಿತ್ರರಂಗ ಸೇವೆ ಮತ್ತು ಸಾಮಾಜಿಕ ಸೇವೆ ಹಾಗೂ ಅವರ ವ್ಯಕ್ತಿತ್ವವನ್ನು ಕಂಡ ಜನತೆ ಕರ್ನಾಟಕದಾದ್ಯಂತ ಅವರ ಅಭಿಮಾನವನ್ನು ತಮ್ಮೆದೆಗೆ…
ಸರ್ಕಾರಿ ನೌಕರರ ವರ್ಗಾವಣೆ ಇನ್ನು ಮುಂದೆ ಆಯಾ ಇಲಾಖೆ ಸಚಿವರ ಹೆಗಲಿಗೆ – ಸಿಎಂ ಬಸವರಾಜ್ ಬೊಮ್ಮಾಯಿ
ಮುಂಬರುವ ಏಪ್ರಿಲ್ ನಿಂದ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು. ಈ ಪ್ರಕ್ರಿಯೆಯನ್ನು ಕೈಗೊಳ್ಳುವ ಅಧಿಕಾರವನ್ನು ಆಯಾ ಇಲಾಖೆಯ ಸಚಿವರಿಗೆ ವಹಿಸೋದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಂಪುಟದ ಸಚಿವರು ಆಗ್ರಹಿಸಿದ್ದರು.…
ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ ಎಸಿಬಿ ; ರಾಜ್ಯದಾದ್ಯಂತ 78 ಕಡೆ ಏಕಕಾಲದಲ್ಲಿ ತನಿಕೆ
ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ ಮೂರು ಕಡೆ ಸೇರಿದಂತೆ ಒಟ್ಟು ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ ನಡೆಸಿದೆ , 18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ದಾಳಿ ಇದಾಗಿದ್ದು.…
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಹಿಜಾಬ್ ವಿವಾದ
ಬೆಂಗಳೂರು: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಹೈಕೋರ್ಟ್ ತೀರ್ಪಿನ ಪ್ರತಿ ಸಿಕ್ಕ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ…
ಹಿಜಾಬ್ ತೀರ್ಪು ಘೋಷಣೆ , ಕೋರ್ಟ್ ತೀರ್ಪುನ್ನು ಎಲ್ಲರೂ ಪಾಲಿಸಲೇ ಬೇಕು – ಸಿಎಂ ಬಸವರಾಜು ಬೊಮ್ಮಾಯಿ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದಂತ ಹಿಜಾಬ್ ಅನುಮತಿ ( Hijab Row ) ಕೋರಿ ಸಲ್ಲಿಸಲಾಗಿದ್ದಂತ ಅರ್ಜಿಯ ತೀರ್ಪನ್ನು ಇಂದು ಹೈಕೋರ್ಟ್ ತ್ರಿಸದಸ್ಯ ನ್ಯಾಯಪೀಠವು ಇಂದು 10.30ಕ್ಕೆ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಇದೇ ವೇಳೇ ನ್ಯಾಯಾಪೀಠ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ.…
ಗ್ರಂಥಾಲಯದಲ್ಲಿ ಅಂಬೇಡ್ಕರ್ ಫೋಟೋ ಮತ್ತು ಸಂವಿಧಾನದ ಪುಸ್ತಕ ತೆರವು – ಸ್ಥಳಿಯರಿಂದ ಅಧಿಕಾರಿಗೆ ನೀತಿಪಾಠ.
ಬೆಂಗಳೂರಿನ ನಗರದ ಕೋರಮಂಗಲ 8 ಬ್ಲಾಕ್ ನಲ್ಲಿನ ಕಾರ್ಪೋರೇಷನ್ ಬ್ಯಾಂಕ್ ಹತ್ತಿರದ ಚಾಮುಂಡೇಶ್ವರಿ ಉದ್ಯಾನವನದಲ್ಲಿರುವ ಗ್ರಂಥಾಲಯದಲ್ಲಿ ಗ್ರಂಥಪಾಲಕರು ಹಲವುದಿನಗಳಿಂದ ಬಾಬಾ ಸಾಹೇಬ್ ಡಾ|| ಬಿ. ಅರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಚೇರಿಯಲ್ಲಿ ಹಾಕದೆ ಅದನ್ನು ಮೂಲೆಗುಂಪು ಮಾಡಿದ್ದರು ಮತ್ತು ಭಾರತದ ಸಂವಿಧಾನ…
ನಾಳೆಯಿಂದ ಒಂದು ವಾರ ಬೆಂಗಳೂರಿನ ನಗರದಾದ್ಯಂತ 144 ಸೆಕ್ಷನ್ ಜಾರಿ
ಬೆಂಗಳೂರು: ನಾಳೆ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ಹಿಜಾಬ್ ವಿವಾದದ ( Hijab Row ) ಅರ್ಜಿಯ ತೀರ್ಪು ಪ್ರಕಟಿಸಲಾಗುತ್ತಿದ್ದು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಒಂದು ವಾರ ನಗರದಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಬೆಂಗಳೂರು…
“ಚಲವಾದಿ ಯುವ ಬ್ರಿಗೇಡ್ ನಿಂದ ಯುವಕರ ಸಂಘಟನೆ” – ಸೂರಿ ಛಲವಾದಿ
ಛಲವಾದಿ ಯುವ ಸಮೂಹವನ್ನು ಸಂಘಟಿತ ಗೊಳಿಸಲು ನೂತನವಾಗಿ ಛಲವಾದಿ ಯುವ ಬ್ರಿಗೇಡ್ ಅಸ್ತಿತ್ವಕ್ಕೆ ತರಲಾಗಿದೆ ಸಮುದಾಯದ ಯುವಜನರಲ್ಲಿ ಸ್ವಾವಲಂಬನೆಯ ಹೋರಾಟ ಕಟ್ಟುವ ಶಕ್ತಿ ಯನ್ನು ಉದ್ದೇಶಿಸಲಾಗಿದೆ ಎಂದು ಛಲುವಾದಿ ಯುವ ಬ್ರಿಗೇಡ್ ಅಧ್ಯಕ್ಷ ಸೂರಿ ಛೆಲುವಾದಿ ಹೇಳಿದರು.ಅವರು ರಾಯಚೂರಿನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ…
” ಪಂಚ ರಾಜ್ಯಗಳಲ್ಲಿ EVM ಗೋಲ್ಮಾಲ್ ” – ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಧೋರಣೆ
ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಸಂಚಲನ ಉಂಟುಮಾಡಿದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಪ್ರಕಟಣೆಯ ನಂತರ ಬಾರಿ ಮೊತ್ತದ ರಾಜಕೀಯ ತಿರುವುಗಳನ್ನು ಪಡೆದುಕೊಂಡಿದೆ. ಉತ್ತರಪ್ರದೇಶ, ಉತ್ತರಖಂಡ್, ಮಣಿಪುರ್, ಗೋವಾ , ನಾಲ್ಕು ರಾಜ್ಯಗಳಲ್ಲಿ ಕಮಲ ಅರಳಿದ್ದು . ಪಂಜಾಬ್ ನಲ್ಲಿ ಮಾತ್ರ…
ಅಪ್ಪು ವಿಗೆ ಮೈಸೂರು ವಿವಿಯ ಡಾಕ್ಟರೇಟ್
ಕರ್ನಾಟಕದ ಹೆಸರಾಂತ ಸಿನಿ ಕಲಾವಿದರಾದ , ಹಾಗೂ ಅಭಿಮಾನಿಗಳನ್ನು ದೇವರಂತೆ ಕಂಡ , ಹಲವು ಸೇವೆಗಳಿಂದ ಬಡವರಿಗೆ ದೇವರಾದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವಾನ್ವಿತ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡುವುದನ್ನು ಘೋಷಿಸಿದ್ದು ಈಗಾಗಲೇ ಇದು ಸಮಾಜಿಕ…
ಎಂಎಲ್ಸಿ ಸಿಎಂ ಇಬ್ರಾಹಿಂ ” ಕಾಂಗ್ರೆಸ್ಗೆ ಬೈ ” , ” ಜೆಡಿಎಸ್ಗೆ ಹಾಯ್ “
ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಎಂಎಲ್ಸಿ ಸಿಎಂ ಇಬ್ರಾಹಿಂ ( CM Ibrahim ) ಈ ಹಿಂದೆ ಹಲವು ಬಾರಿ ಪಕ್ಷ ತೊರೆಯುವ ಬಗ್ಗೆ ಮಾತ್ರ ಹೇಳುತ್ತಿದ್ದರು. ಆದರೆ ನೆನ್ನೆ ತಮ್ಮ ಕಾಂಗ್ರೆಸ್ ಪಕ್ಷದ ಸದಸ್ಯ ಸ್ಥಾನಕ್ಕೂ ಹಾಗೂ ಎಂಎಲ್ಸಿ ಪದವಿಗೂ…
ತುಮಕೂರಿನ ಮಾಜಿ ಕಾರ್ಪೋರೇಟ್ ಕಾಮಕೃತ್ಯಕ್ಕೆ ಅಮಾಯಕ ಯುವತಿ ಬಲಿ…! ಬೆಚ್ಚಿಸುತು ಅ ಕೊನೆಯುಸಿರ ಮಾತು ಅಸಲಿ ರಹಸ್ಯ
ಹೊಟ್ಟೆ ನೋವಿನಿಂದ ಬಳಲಿ ಬಳಲಿ 2021ರ ನವೆಂಬರ್ 8 ರಂದು ಮೃತಪಟ್ಟ 18 ವರ್ಷದ ಬಾಲೆಯ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದೆ. ಯುವತಿಯ ಮೊಬೈಲ್ನಲ್ಲಿ ರಹಸ್ಯ ಬಯಲಾಗಿದ್ದು, ತುಮಕೂರಿನ ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯರಾಗಿದ್ದಂತಹ ರಾಜೇಂದ್ರ ಕುಮಾರ್ ನ…
“ಎಸಿಬಿ ದಾಳಿ ಬಳಿಕ ಬಿಬಿಎಂಪಿ ವಿರುದ್ಧ ದೂರುಗಳ ಸುರಿಮಳೆ..!”
ಶುರುವಾಯ್ತ ಭ್ರಷ್ಟ ಅಧಿಕಾರಿಗಳಿಗೆ ನಡುಕ…..?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಬಿದ್ದಿದ್ದು , ಫೆಬ್ರವರಿ ತಿಂಗಳ ಕೊನೆಯಲ್ಲಿ ಪಾಲಿಕೆ ಮೇಲೆ ದಾಳಿ ನಡೆಸಿದ ಎಸಿಬಿ ಪಾಲಿಕೆಯ ಹಲವು ಕಡತಗಳನ್ನು ವಶಪಡಿಸಿಕೊಂಡಿತ್ತು . ಭ್ರಷ್ಟಾಚಾರದ ವಾಸನೆ ಬಂದ ಕಡೆಯಲ್ಲ ತಮ್ಮ ಕಾರ್ಯಾಚರಣೆ…
ಕಂದಾಯ ಇಲಾಖೆ ಅಧಿಕಾರಿಗಳು ಆಧುನಿಕ ಭಸ್ಮಾಸುರರು ಸಭೆಯಲ್ಲಿ : ಸಚಿವ ಕೃಷ್ಣ ಭೈರೇಗೌಡ ಹೇಳಿಕೆ
ಹಾಸನ: ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಆಧುನಿಕ ಭಸ್ಮಾಸುರರು ಎಂದು ಹೇಳುವ ಮೂಲಕ ಕಂದಾಯ ಸಚಿವರು ಕೃಷ್ಣ ಭೈರೇಗೌಡ ಅವರು ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದು ಹಾಸನ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಜರಗಿದ ಕಂದಾಯ ಇಲಾಖೆ…
ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಿಡಿಯೋ ಫುಲ್ ವೈರಲ್!
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ (Team India) ಹಾಗೂ ಪಾಕ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದ ಬಳಿಕ ಕೊಹ್ಲಿ (Virat Kohli) ತಮ್ಮ ಹಸ್ತಾಕ್ಷರವುಳ್ಳ ಭಾರತ ತಂಡದ 2 ಜೆರ್ಸಿಗಳನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ (Babar…
ಕಿಚ್ಚನ ಪಂಚಾಯತಿಯಲ್ಲಿ ಯಾರಿಗೆಲ್ಲಾ ಕ್ಲಾಸ್ ತೆಗೆದುಕೊಂಡಿದ್ದು ಗೊತ್ತಾ?
Bigg Boss Kannada 10ರ ಕಿಚ್ಚನಮೊದಲ‘ವಾರದಕಥೆಕಿಚ್ಚನಜೊತೆ’ಕಾರ್ಯಕ್ರಮನಡೆಯಲಿದೆ. ಈಗಾಗಲೇವಾಹಿನಿಯುಪ್ರೋಮೋವನ್ನುರಿಲೀಸ್ಮಾಡಿದ್ದು, ಕಿಚ್ಚಆಡಿದಮಾತುಗಳುಸಖತ್ಕುತೂಹಲಮೂಡಿಸಿವೆ. ‘ದೇವರಮುಂದೆನಿಯತ್ತಾಗಿಬೇಡಿಕೊಂಡರೆ, ದೇವರೇಕ್ಷಮಿಸಿಒಂದುವರಕೊಡ್ತಾನೆ’ಎಂದುಹೇಳಲಾದಮಾತುವೈರಲ್ಆಗಿದೆ. ಆಮಾತುಗಳನ್ನುಅವರುಯಾರಿಗೆಹೇಳಿದ್ದಾರೆಎನ್ನುವುದುಪ್ರೊಮೋದಲ್ಲಿಬಳಸಲಾದದೃಶ್ಯಗಳೇಹೇಳುತ್ತವೆ ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಮೊದಲ ಪಂಚಾಯತಿ. ವೀಕೆಂಡ್ ನಲ್ಲಿ ಸುದೀಪ್ (Sudeep) ಜೊತೆ ಮಾತನಾಡೋಕೆ ಬಿಗ್ ಬಾಸ್ ಸ್ಪರ್ಧಿಗಳು ತುದಿಗಾಲಲ್ಲಿ ಕಾಯುತ್ತಾರೆ. ವೀಕೆಂಡ್ ಪಂಚಾಯತಿಯಲ್ಲಿ (Kichana Panchayati) ಭಾಗಿಯಾಗಲೆಂದೇ ಹೊಸ ಹೊಸ ವಿನ್ಯಾಸದ ಕಾಸ್ಟ್ಯೂಮ್ ಅನ್ನೂ ರೆಡಿ ಮಾಡಿಕೊಂಡಿರುತ್ತಾರೆ. ಹಾಗಂತ ಕಿಚ್ಚನ ಪಂಚಾಯತಿ, ಯಾವ ವೇಳೆಯಲ್ಲೇ ಹೇಗೆ ಟರ್ನ್ ಆಗತ್ತೋ ಗೊತ್ತಿಲ್ಲ. ನಗುತ್ತಲೇ ಅಳಿಸುತ್ತಾರೆ, ಅಳಿಸುತ್ತಲೇ ನಗಿಸುತ್ತಾರೆ, ಕೋಪ ಬಂದರೆ ಮುಖಾಮೋತಿ ನೋಡದೇ ಉಗಿದು ಬಿಡುತ್ತಾರೆ ಸುದೀಪ್. ಹಾಗಾಗಿ ಕಿಚ್ಚನ ಪಂಚಾಯತಿಗಾಗಿ ಕಿರುತೆರೆ ಪ್ರೇಕ್ಷಕ ಕೂಡ ಕಾದಿರುತ್ತಾನೆ. ಬಿಗ್ ಬಾಸ್ ಸೀಸನ್ 10ರ ಮೊದಲ ಕಿಚ್ಚನ ಪಂಚಾಯತಿ ಅಂದರೆ, ‘ವಾರದ ಕಥೆ ಕಿಚ್ಚನ ಜೊತೆ’ ಇಂದು ಆರಂಭವಾಗಿದೆ. ಈಗಾಗಲೇ ಶೂಟಿಂಗ್ ಕೂಡ ನಡೆದಿದ್ದು, ಮನೆಯಲ್ಲಿದ್ದವರ ಮೇಲೆ ಕಿಚ್ಚ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಇದೆ. ಬಿಗ್ ಬಾಸ್ ಮನೆಯೊಳಗೆ ಕಂಟೆಸ್ಟೆಂಟ್ ಬಂದು ಕೇವಲ ಒಂದು ವಾರವಾಗಿದೆಯಷ್ಟೆ. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಳ್ಳಲು ಇದು ಅತ್ಯಂತ ಕಡಿಮೆ ಸಮಯ. ಆದರೂ, ಡ್ರೋನ್ ಪ್ರತಾಪ್ ಮೇಲೆ ಮನೆಮುಂದಿಯಲ್ಲ ಮುರಿದು ಬಿದ್ದಿದ್ದಾರೆ. ಡ್ರೋನ್‍್ ಪ್ರತಾಪ್ ಬಗ್ಗೆ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅವಮಾನಿಸುವಂತಹ ಸನ್ನಿವೇಶಗಳೂ ಸೃಷ್ಟಿಯಾಗಿವೆ. ಇವೆಲ್ಲ ಕಿಚ್ಚನ ಕೋಪಕ್ಕೆ ಕಾರಣವಾಗಿವೆ. ಡ್ರೋನ್ ಪ್ರತಾಪ್ ತಮ್ಮ ನಿಜ ಜೀವನದಲ್ಲಿ ಏನೇ ಇರಲಿ. ಆದರೆ, ಮನೆಗೆ ಬಂದಾಗ ಇತರರಂತೆ ಅವರೂ ಕೂಡ ಸ್ಪರ್ಧಿ. ಸಮಾಜದಲ್ಲಿ ಅವರಿಗೂ ಅವರದ್ದೇ ಆದ ಸ್ಥಾನವಿದೆ. ಅವರ ಖಾಸಗಿ ಬದುಕನ್ನು ಸಾಕಷ್ಟು ರೀತಿಯಲ್ಲಿ ಕೆದಕಿ ಬಿಗ್ ಬಾಸ್ ಮನೆಯಲ್ಲಿ ಅಪಮಾನ ಮಾಡಲಾಗುತ್ತಿದೆ. ಯಾರೆಲ್ಲ ಡ್ರೋನ್ ಪ್ರತಾಪ್ ರನ್ನು ಅವಮಾನಿಸಿದ್ದಾರೋ ಅವರಿಗೆಲ್ಲ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳನ್ನು ಆಡಿದ್ದಾರಂತೆ ಸುದೀಪ್. ಅಲ್ಲದೇ, ಡ್ರೋನ್ ಅವರಿಗೂ ಕಿಚ್ಚ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಂತ ಇಡೀ ಎಪಿಸೋಡ್ ಕೇವಲ ಡ್ರೋನ್ ಸುತ್ತಲೇ ಸುತ್ತಿಲ್ಲ. ಕೆಲವು ಆಟಗಳನ್ನೂ ಸುದೀಪ್ ಆಡಿಸಿದ್ದಾರೆ. ಒಂದು ವಾರಗಳ ಕಾಲ, ಯಾರು ಹೇಗಿದ್ದರು ಎನ್ನುವುದನ್ನು ತಿಳಿಸಿದ್ದಾರೆ. ಸರಿ ತಪ್ಪುಗಳ ಬಗ್ಗೆ ವಿಶ್ಲೇಷಿಸಿದ್ದಾರೆ. ಕೆಲವರನ್ನು ಮೆಚ್ಚಿದ್ದಾರೆ, ಇನ್ನೂ ಕೆಲವರಿಗೆ ಮೆಚ್ಚುವಂತೆ ಇರಿ ಎಂದು ಕಿವಿ ಮಾತೂ ಹೇಳಿದ್ದಾರೆ. ಕಿಚ್ಚನ ಮೊದಲ ಪಂಚಾಯತಿ ಮಿಕ್ಸ್ ಮಸಲಾ ರೀತಿಯಲ್ಲಿ ಇದೆ ಎಂದು ಹೇಳಲಾಗುತ್ತಿದೆ. ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ, ಮಾತಿನಲ್ಲೇ ತಿವಿಯುತ್ತಾ ವೀಕೆಂಡ್ ಎಪಿಸೋಡ್ ಅನ್ನು ಶೂಟಿಂಗ್ ಮಾಡಿದ್ದಾರಂತೆ ಸುದೀಪ್. ಆದರೆ ಈ ವಾರ, ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬಂದಿದ್ದಾರೆ ಎನ್ನುವುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್.
ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ: ಹಂಸಲೇಖ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನನ್ನ ನಮನ. ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು. ಯಾರು ಯಾರನ್ನು ನೆನೆಯಾನಾ ? ಯಾರು ಯಾರನ್ನು ನೆನೆಯಲಿ,…
ಪ್ರತಿ ಶೌಚಾಲಯವನ್ನೂ ಹುಡುಕಿ ಗುಂಡು ಹಾರಿಸಿದ್ದ ಜನರನ್ನು ಕೊಂದ ಹಮಾಸ್ ಉಗ್ರರು..!
ಟೆಲ್ ಅವಿವ್: ಇಸ್ರೇಲ್‌ನ ಸಾದ್ ಕಫಾರ್‌ನಲ್ಲಿನ ಕಿಬ್ಬುಟ್ಸ್‌ನಲ್ಲಿ (ಕೃಷಿ ಸಮುದಾಯ) ಇರುವ ಪ್ರಾಥಮಿಕ ಶಾಲೆ ಹಾಗೂ ಯುವಜನ ಕೇಂದ್ರದ ಮೇಲೆ ದಾಳಿ ನಡೆಸಿ, ಸಾಧ್ಯವಾದಷ್ಟು ಜನರನ್ನು ಕೊಲ್ಲುವುದು ಹಾಗೂ ಒತ್ತೆಯಾಳುಗಳನ್ನು ಸೆರೆಹಿಡಿಯುವುದು, ತ್ವರಿತವಾಗಿ ಅವರನ್ನು ಗಾಜಾ ಪಟ್ಟಿಯೊಳಗೆ ಕರೆತರುವುದಕ್ಕೆ ಹಮಾಸ್ ಉಗ್ರ ಸಂಘಟನೆಯು…
ನಾಸಾ ವಿಜ್ಞಾನಿಗಳು ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಯಸಿದ್ದಾರೆ: ಎಸ್.ಸೋಮನಾಥ್
ಚೆನ್ನೈ: ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ತಂತ್ರಜ್ಞಾನವನ್ನು ಕೇಳುತ್ತಿದ್ದಾರೆ ಎಂಬ ಅಚ್ಚರಿಯ ವಿಚಾರವನ್ನು ಇಸ್ರೋ (ISRO) ಮುಖ್ಯಸ್ಥ ಎಸ್.ಸೋಮನಾಥ್ (S.Somanath) ತಿಳಿಸಿದ್ದಾರೆ. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬದ ಅಂಗವಾಗಿ…
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬೆಂಗಳೂರು: ರಾಜ್ಯದ ಅತೀ ದೊಡ್ಡ ಐಟಿ ದಾಳಿಯಾಗಿದ್ದು ಈ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್ಗೂ ಸಂಬಂಧವಿದೆ ಎಂಬ ಆರೋಪಗಳು ಕೇಳಿಬರುತ್ತಲೇ ಇದೆ. ಬೆಂಗಳೂರಿನ ಅತೀ ದೊಡ್ಡ ಐಟಿ ದಾಳಿಯಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್…