Category: Home

ಕನ್ನಡ ಚಿತ್ರರಂಗದ ಮ್ಯೂಸಿಕ್ ನ ಯುವರಾಜ ರಾಹುಲ್ ರಾಜ್

ದಿನಾಂಕ: 25-05-2005 ರಂದು ಸು.ಶ್ರೀ. ಡಿಂಪಲ್ ಮತ್ತು ಶ್ರೀ. ಮ್ಯಾಕ್ ರಾಜ್ ರವರ ಮಗನಾಗಿ, ಬೆಂಗಳೂರಿನಲ್ಲಿ ಜನಿಸಿ, ಕ್ರಿಯಾಶಾಲಿಯಾಗಿ ಕೆಲಸ ಮಾಡುತ್ತಿರುವ ಯುವ ಮತ್ತು ಪ್ರತಿಭಾವಂತ ಸಂಗೀತ ಸಂಯೋಜಕರಾದ ರಾಹುಲ್ ರಾಜ್ ಮ್ಯೂಸಿಕ್ ರವರು, ಕನ್ನಡ ಚಿತ್ರ ರಂಗದಲ್ಲಿ ತಮ್ಮದೇ ಆದ…

ಹುಣಸೋಡು ಸ್ಟೋಟ ಪ್ರಕರಣದಲ್ಲಿ ಪರಿಹಾರ ವಿಳಂಬ: ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧಾರ

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ವಿಫಲವಾಗಿರುವ ಸ್ಥಳೀಯ ಶಾಸಕರ ಮತ್ತು ಸಂಸದರ ವಿರುದ್ಧ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ಪ್ರಧಾನ ಮಂತ್ರಿಗಳ ಎದುರು ರಾಜ್ಯ ಸರ್ಕಾರದ…

30 ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆಹಿಡಿದಿದ್ದ 16 ಮಂದಿ ಅಂದರ್

ಜಪಾನ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ಬಹಿರಂಗವಾಗಿದೆ. ಹಲವರನ್ನು ಒಳಗೊಂಡ ಗುಂಪು, ಕಳೆದ 30 ವರ್ಷಗಳ ಅವಧಿಯಲ್ಲಿ ಬಿಸಿನೀರ ಬುಗ್ಗೆಗಳಲ್ಲಿ ಸ್ನಾನ ಮಾಡುತ್ತಿದ್ದ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರ ಸ್ನಾನದ ದೃಶ್ಯ ಸೆರೆ ಹಿಡಿದಿದ್ದು, ಇದೀಗ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ…

ರೊಮ್ಯಾಂಟಿಕ್ ಆಗಿ ಕಾಣಲಿರುವ ಗಂಡುಲಿ ವಿನಯ್ ರತ್ನ ಸಿದ್ದಿ, ಅತಿಥಿ ಪಾತ್ರದಲ್ಲಿ ಯೂನಿವರ್ಸಲ್ ಸ್ಟಾರ್ ವಿನಯ್ ಕುಮಾರ್ ವಿ ನಾಯಕ್.

ವಿನಯ್ ರತ್ನ ಸಿದ್ದಿ ಅಭಿನಯಸಿ ನಿರ್ದೇಶಿಸಿರುವ , ರತ್ನ ಸಿದ್ದಿ ಫಿಲ್ಮ್ಸ್ ರವರ, ಚಂದ್ರಣ್ಣ ಮತ್ತು ಅಮರೆಂದ್ರ ವರದ ನಿರ್ಮಾಣದ, ವೈಷ್ಣವಿ, ಶಕುಂತಲಾ, ಸುಶ್ಮಿತಾ, ಕಾವೇರಿ, ಪ್ರಿಯಾಂಕ ಮತ್ತು ಶ್ರೀ ಮುಖ್ಯ ತಾರಾಗಣದಲ್ಲಿ ಇದ್ದು ಚಂದ್ರಪ್ರಭ, ಲೋಕೇಶ್ ರಾಜಣ್ಣ, ಉಮೇಶ್ ಕಿನ್ನಲ್,…

ಯುವತಿ ಹೆಸರಿನಲ್ಲಿ ಟೆಕ್ಕಿಯಿಂದ ನಕಲಿ ಖಾತೆ; ಕೆಲಸ ಕೊಡಿಸುವ ನೆಪದಲ್ಲಿ ರೇಪ್

ಪ್ರತಿಷ್ಠಿತ ಕಂಪನಿ ಒಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮೋನಿಕಾ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯುವತಿಯೊಬ್ಬಳಿಗೆ ಕೆಲಸದ ಆಮಿಷ ಒಡ್ಡಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.   ಆಂಧ್ರ ಪ್ರದೇಶದ…

ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ನಾರಿ ಶಕ್ತಿ ಪ್ರದರ್ಶನಕ್ಕೆ ಸಿದ್ಧಗೊಂಡ ಟ್ಯಾಬ್ಲೋ

ನವದೆಹಲಿ: ಗಣರಾಜ್ಯೋತ್ಸವದ ವೇಳೆ ದೆಹಲಿಯ ಕರ್ತವ್ಯ ಪಥ್ ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರದರ್ಶನಗೊಳ್ಳಿದೆ ಕರ್ನಾಟಕ ಟ್ಯಾಬ್ಲೋ. ಈ ವರ್ಷದ ವಿಶೇಷವೇನೆಂದರೆ ತ್ಯಾಗ, ನಿಸ್ವಾರ್ಥ ಸೇವೆಯ ಪ್ರತಿರೂಪ ನಾರಿ ಶಕ್ತಿ ಈ ಬಾರಿಯ ಟ್ಯಾಬ್ಲೋ ಸಿದ್ಧಗೊಂಡಿದೆ. ದೇಶದ ರಾಜಧಾನಿ…

ಉಪನಗರ ರೈಲು ಯೋಜನೆ: 268 ಮರ ಕಡಿಯಲು ಬಿಬಿಎಂಪಿ ಗ್ರೀನ್ ಸಿಗ್ನಲ್

ಬೆಂಗಳೂರು: ಬೈಯಪ್ಪನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಉಪನಗರ ರೈಲು ಮಾರ್ಗದ ಮಲ್ಲಿಗೆ ಕಾರಿಡಾರ್‌ ನಿರ್ಮಾಣಕ್ಕಾಗಿ 268 ಮರಗಳನ್ನು ಕಡಿಯಲು ಬಿಬಿಎಂಪಿ ಅರಣ್ಯ ವಿಭಾಗ ಒಪ್ಪಿಗೆ ನೀಡಿದೆ. ಉಪನಗರ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್‌ನಿಂದ 661 ಮರಗಳನ್ನು ಕಡಿಯುವ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಅರಣ್ಯ…