Spread the love

ಬೀಚ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಪ್ರಿಯಾ ವಾರಿಯರ್

ಪ್ರಿಯಾ ವಾರಿಯರ್ ಪೂರ್ಣ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್

ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡ ಪ್ರಿಯಾ

ತಮ್ಮ 18ನೇ ವಯಸ್ಸಿನಲ್ಲೇ ನ್ಯಾಷನಲ್ ಕ್ರಷ್ ಆಗಿ ಖ್ಯಾತಿ ಘಳಿಸಿದ ನಟಿ

ಒರು ಅಡಾರ್ ಲವ್ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಪ್ರಿಯಾ

ಒರು ಅಡಾರ್ ಲವ್ ಸಿನಿಮಾದ ಕಣ್ಸನ್ನೆ ಹಾಡು ಸಖತ್ ಖ್ಯಾತಿ ನೀಡಿತ್ತು

ನಟನೆಯ ಜೊತೆಗೆ ಗಾಯಕಿಯಾಗಿಯೂ ಪ್ರಿಯಾ ಫೇಮಸ್

ಕನ್ನಡದಲ್ಲಿ ಶ್ರೇಯಸ್ ಮಂಜು ಜೊತೆ ವಿಷ್ಣು ಪ್ರಿಯಾ ಸಿನಿಮಾದಲ್ಲಿ ನಟಿಸಿದ್ದಾರೆ

ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ ಪ್ರಿಯಾ ವಾರಿಯರ್

ಮಲಯಾಳಂ ಜೊತೆಗೆ ಹಿಂದಿ, ತೆಲುಗು, ಕನ್ನಡ ಸಿನಿಮಾದಲ್ಲೂ ನಟನೆ

ಪ್ರಿಯಾ ಪ್ರಕಾಶ್ ವಾರಿಯರ್ ಗೆ ಈಗ 22 ವರ್ಷ


Spread the love

By admin