Spread the love

ಮಿಲ್ಕಿ ಬ್ಯೂಟಿ ತಮ್ಮನ್ನ ಭಾಟಿಯಾ ಲುಕ್ ಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ತಮ್ಮನ್ನ ನಯಾ ಫೋಟೋಸ್

ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ತಮ್ಮನ್ನ ಭಾಟಿಯಾ

ಭಾರತೀಯ ಮರ್ಚೆಂಟ್ ಚೇಂಬರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಬಾಬ್ಲಿ ಬೌನ್ಸರ್ ವಿಶೇಷ ಪ್ರದರ್ಶನಕ್ಕೆ ನಿರ್ದೇಶಕ ಮಧುರ್ ಭಂಡಾರ್ಕರ್ ಜೊತೆ ಹಾಜರಾಗಿದ್ದ ತಮನ್ನಾ

ತಮ್ಮನ್ನಾ ಭಾಟಿಯಾ ನಟನೆಯ ಬಬ್ಲಿ ಬೌನ್ಸರ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹಿಂದಿಯ ಚಾಂದ್ ಸಾ ರೋಷನ್ ಚೆಹ್ರಾ ಸಿನಿಮಾದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟತಮನ್ನಾ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ತಮನ್ನಾ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು 15ವರ್ಷ ಕಳೆದಿದೆ.

ಬಾಲಿವುಡ್ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ತಮನ್ನಾ ತೆಲುಗು, ತಮಿಳು, ಕನ್ನಡ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.


Spread the love

By admin