Spread the love

ಉತ್ತರ: ಈ ಪ್ರದೇಶವು ಕುಸಿತದ ವಲಯದಲ್ಲಿದೆ. ಮಳೆ ಬಿದ್ದಾಗ ಬೆಟ್ಟಗಳ ತೆಳುವಾದ ಪದರುಗಳಲ್ಲಿ ನೀರು ಸಂಗ್ರಹಗೊಂಡು ಅಲ್ಲಿನ ಗಡಸುತನ ಕಡಿಮೆಯಾಗುತ್ತದೆ. ಹಿಮನದಿಗಳು ಕರಗಿ ನೈಸರ್ಗಿಕ ನೀರಿನ ಹರಿವು ತಡೆಯುವುದರಿಂದ ಭೂಮಿಯ ಹೊರಪದರ ಕುಗ್ಗುತ್ತಿದೆ. ಇಲ್ಲಿನ ಭೂಕುಸಿತಕ್ಕೂ ಈ ಅಂಶಗಳನ್ನು ಕಾರಣಗಳಾಗಿ ಉಲ್ಲೇಖಿಸಬಹುದುಉತ್ತರಾಖಂಡವು ಅನೇಕ ಬೆಟ್ಟಗಳು, ಕಣಿವೆಗಳು ಮತ್ತು ನದಿ ಜಲಾನಯನ ಪ್ರದೇಶಗಳನ್ನು ಹೊಂದಿದೆ. ಜೋಶಿಮಠದಲ್ಲಿ ಮಾತ್ರ ಯಾಕೆ ಸಮಸ್ಯೆ?

ಉತ್ತರ: ಗುಡ್ಡಗಾಡು ಪ್ರದೇಶಗಳಲ್ಲಿ ಇಂಥ ಘಟನೆಗಳು ಸಾಮಾನ್ಯ. ಇಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಎಲ್ಲರ ಗಮನ ಜೋಶಿಮಠದತ್ತ ನೆಟ್ಟಿದೆ. ವರ್ಷಾನುಗಟ್ಟಲೆ ವಸತಿ, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಅದೊಂದೇ ಕಾರಣ ಎಂದು ಹೇಳಲಾಗದು. ಸಮಸ್ಯೆಯ ಮೂಲ ಕಾರಣಗಳನ್ನು ಗುರುತಿಸುವಲ್ಲಿ ಸರ್ಕಾರಿ ಸಂಸ್ಥೆಗಳು ತೊಡಗಿವೆ.ಎಷ್ಟು ದೂರದವರೆಗೆ ಬಿರುಕು ಬಿಟ್ಟ ಪ್ರದೇಶಗಳು ಮತ್ತು ಕಟ್ಟಡಗಳನ್ನು ಗುರುತಿಸಲಾಗಿದೆ?


Spread the love

By admin