ಬ್ರಸ್ಸೆಲ್ಸ್: ವಿಶ್ವಕಪ್ ಗುಂಪುಹಂತದಲ್ಲೇತಮ್ಮತಂಡಹೊರಬಿದ್ದಪರಿಣಾಮಅಂತಾರಾಷ್ಟ್ರೀಯಫುಟ್ಬಾಲ್ನಿಂದಬೆಲ್ಜಿಯಂನತಾರಾಆಟಗಾರಏಡನ್ ಹಜಾರ್ಡ್ ನಿವೃತ್ತಿಪಡೆದಿದ್ದಾರೆ. ಹಜಾರ್ಡ್ 2008ರಲ್ಲಿತಮ್ಮ 17ನೇವಯಸ್ಸಿನಲ್ಲೇರಾಷ್ಟ್ರೀಯತಂಡಕ್ಕೆ ಪಾದಾರ್ಪಣೆ ಮಾಡಿದ್ದರು . 31 ನೇ ವಯಸ್ಸಿಗೇ ನಿವೃತ್ತಿ ಪಡೆದಿರುವ ಅವರು ಬೆಲ್ಜಿಯಂ ಪರ 126 ಪಂದ್ಯಗಳನ್ನಾಡಿ 33 ಗೋಲುಗಳನ್ನು ಬಾರಿಸಿದ್ದಾರೆ . ತಮ್ಮ ನಿವೃತ್ತಿ ನಿರ್ಧಾರವನ್ನು ಹಜಾರ್ಡ್ ಇನ್ ಸ್ಟಾಗ್ರಾಂನಲ್ಲಿ ಘೋಷಿಸಿದರು . ಕ್ಲಬ್ ಫುಟ್ಬಾಲ್ ನಲ್ಲಿ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ