Category: ತಂತ್ರಜ್ಞಾನ

ಗ್ರೂಪ್​ ಚಾಟ್​​ನಲ್ಲಿ ಇನ್ಮುಂದೆ ಪ್ರೊಫೈಲ್​ ವೀಕ್ಷಣೆ

ಹೈದರಾಬಾದ್​: ಬೆಟಾ ಪರೀಕ್ಷೆ ಮೂಲಕ ವಾಟ್ಸ್​ಆಯಪ್​​​ ಹೊಸ ಫೀಚರ್​ ಅನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಇದರ ಅನುಸಾರ ಡೆಸ್ಕ್​ಟಾಪ್​ನಲ್ಲಿ ಬಳಕೆದಾರರು ಗ್ರೂಪ್​ಚಾಟ್​ ವೇಳೆ ಫ್ರೋಫೈಲ್​ ಫೋಟೋಗಳನ್ನು ವೀಕ್ಷಿಸಬಹುದಾಗಿದೆ. ಈ ಹೊಸ ಫೀಚರ್​ನಿಂದ ಗ್ರೂಪ್​ ಮೆಂಬರ್​ಗಳು ಫೋನ್​ ನಂಬರ್​ ಇರದೇ ಹೋದರೂ ಅಥವಾ ಅದೇ…

SBI ಬ್ಯಾಂಕ್ ಗ್ರಾಹಕರೇ ಗಮನಿಸಿ

ಸಾಲದ ಮೇಲಿನ ಕನಿಷ್ಠ ಬಡ್ಡಿ ದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಶೇಕಡಾ 10ರಿಂದ 15ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರ ನವೆಂಬರ್ 15 ಜಾರಿಗೆ ಬಂದಿದ್ದು, ಎಂಸಿಎಲ್​ಆರ್ ಜತೆ ಲಿಂಕ್ ಆಗಿರುವ…

ಉಪಗ್ರಹ ಉಡಾವಣಾ ಹೊಣೆ ಎನ್​ಎಸ್​ಐಎಲ್​ಗೆ ವರ್ಗ: ಇಸ್ರೋ

ಮುಂದಿನ ದಿನಗಳಲ್ಲಿ ಸುಧಾರಿತ ಬಾಹ್ಯಾಕಾಶ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಉಪಗ್ರಹ ಉಡಾವಣಾ ಜವಾಬ್ದಾರಿಯನ್ನು ತನ್ನ ಮಾರುಕಟ್ಟೆ ಆಧಾರಿತ ಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ಗೆ ವರ್ಗಾಯಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಸಂವಹನ, ಭೂ…

ಮಂಕಿಪಾಕ್ಸ್ ಒಂದು ಕುತಂತ್ರಿ ವೈರಸ್

ಚೀನಾದಲ್ಲಿ ಹುಟ್ಟಿದೆ ಎನ್ನಲಾದ ಕೋವಿಡ್​ 19 ವೈರಸ್ ಇಡೀ ಜಗತ್ತನ್ನೇ ನಡುಗಿಸಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಈಗ ಮತ್ತೊಂದು ಮಾರಣಾಂತಿಕ ವೈರಸ್​ ಆತಂಕ ಸೃಷ್ಟಿಸುತ್ತಿದೆ. ಅದುವೇ ಮಂಕಿಪಾಕ್ಸ್. ಈ ವೈರಸ್ ಹೇಗೆ ವಿಕಸನಗೊಂಡಿತು ಎಂಬುದರ ವಿಶ್ಲೇಷಣೆಯನ್ನು ಮಾಡಿರುವ ವಿಜ್ಞಾನಿಗಳು ಮಂಕಿಪಾಕ್ಸ್ ಒಂದು…