Category: ಲೈಫ್ ಸ್ಟೈಲ್

ಬಾಳೆಹಣ್ಣು ಜೊತೆ ಹಾಲು ಸೇವನೆ ಯಾಕೆ ಬೇಡ ಗೊತ್ತಾ..?

ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ. ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು ಜೊತೆಯಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಫ್ಯಾಟ್ ಹೆಚ್ಚಿ…

ಆರೋಗ್ಯಕ್ಕೆ ವರದಾನ ಬೆಳ್ಳುಳ್ಳಿ, ಆದರೆ ಅತಿಯಾದ ಸೇವನೆಯಿಂದಾಗಬಹುದು ಇಂಥಾ ಅಪಾಯ

ಬೆಳ್ಳುಳ್ಳಿ ಅತ್ಯದ್ಭುತ ಆರೋಗ್ಯಕಾರಿ ಗುಣಗುಳುಳ್ಳ ಮಸಾಲೆ ಪದಾರ್ಥ. ಇದನ್ನು ಭಾರತೀಯ ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬಳಸಿ ಮಾಡಿದ ತಿನಿಸುಗಳ ರುಚಿ ಡಬಲ್‌ ಆಗುತ್ತದೆ. ಆದರೆ ಕೆಲವರು ಬೆಳ್ಳುಳ್ಳಿ ತಿನ್ನಲು ಇಷ್ಟಪಡುವುದಿಲ್ಲ.   ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ 1, ಕ್ಯಾಲ್ಸಿಯಂ,…

ಪೌಷ್ಟಿಕವಾದ ಆಹಾರ ಪದಾರ್ಥ ಸೋಯಾ ಅವರೆ

ಚಿಕ್ಕ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಸೇವಿಸಬಹುದಾದ ಪೌಷ್ಟಿಕ ಆಹಾರ ಸೋಯಾ. ಈ ಕಾಳಿನಲ್ಲಿ 8 ಬಗೆಯ ಅಮೀನೋ ಆಯಸಿಡ್ ಗಳು ಹಾಗೂ ನಾರಿನಂಶ ಇದೆ. ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಹೃದಯದ ಆರೋಗ್ಯಕ್ಕೆ ಇದು ಯೋಗ್ಯ. ಕ್ಯಾನ್ಸರ್ ತಡೆಗಟ್ಟುವ ಗುಣವಿರುವುದರಿಂದ ಸೋಯಾ ಅವರೆ,…

ಪಪ್ಪಾಯ ಬೀಜದಲ್ಲಡಗಿದೆ ಆರೋಗ್ಯದ ಗುಟ್ಟು

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ ಈ ಹಣ್ಣು ಕತ್ತರಿಸಿ, ಅದರಲ್ಲಿನ ಕಪ್ಪು ಬೀಜವನ್ನು ಎಸೆದು ಬಿಡೋದು ನಮ್ಮ…

ಗ್ಯಾಸ್ಟ್ರಿಕ್ ಸಮಸ್ಯೆನಾ.? ಚಿಂತೆ ಮಾಡಬೇಡಿ

ಗ್ಯಾಸ್ಟ್ರಿಕ್ ಸಮಸ್ಯೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿನಿತ್ಯ ತೊಂದರೆ ಕೊಡುತ್ತಲೇ ಇರುತ್ತದೆ. ಅದರ ಪರಿಹಾರಕ್ಕೆ ಮನೆಯಲ್ಲೇ ಮಾಡಬಹುದಾದ ಕಷಾಯದ ಬಗ್ಗೆ ತಿಳಿಯೋಣ. ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ ಜೀರಿಗೆ ಹಾಕಿ, 4 ಇಂಚು ದಾಲ್ಚಿನ್ನಿ ಸೇರಿಸಿ ಚೆನ್ನಾಗಿ ಕುದಿಸಿ. ಐದು…

ತೂಕ ಹೆಚ್ಚಿಸಿಕೊಳ್ಳೋದು ಹೇಗೆ…? ಇಲ್ಲಿದೆ ‘ಉಪಾಯ’

ಏರುತ್ತಿರುವ ತೂಕವನ್ನು ಹೇಗೆ ಇಳಿಸೋದು ಎಂಬ ಚಿಂತೆ ಅನೇಕರನ್ನು ಕಾಡಿದ್ರೆ, ತೂಕ ಹೆಚ್ಚಿಸಿಕೊಳ್ಳೋದು ಹೇಗೆ ಎಂಬ ಚಿಂತೆ ಮತ್ತೆ ಕೆಲವರನ್ನು ಕಾಡುತ್ತದೆ. ಕಡ್ಡಿ ಎಂದು ರೇಗಿಸಿದ್ರೆ ಬೇಸರವಾಗೋದು ಸಹಜ. ತೂಕ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಮಾತ್ರೆಗಳ ಮೊರೆ…

ಪ್ರತಿ ದಿನ ಒಂದು ನಿಮಿಷ ಈ ಕೆಲಸ ಮಾಡಿ ʼಪರಿಣಾಮʼ ನೋಡಿ

ಕೆಲಸದ ಒತ್ತಡದಲ್ಲಿ ಸರಿಯಾಗಿ ಸಮಯ ಸಿಗೋದಿಲ್ಲ. ಕಾಲದ ಜೊತೆ ಓಡುವ ಜನರಿಗೆ ಅರಿವಿಲ್ಲದಂತೆ ಬೊಜ್ಜು ಆವರಿಸಿಕೊಳ್ಳುತ್ತದೆ. ಸದಾ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಬೊಜ್ಜಿನ ಸಮಸ್ಯೆ ಕಾಡದೆ ಇರದು. ಹೊಟ್ಟೆ ಸೇರಿದಂತೆ ದೇಹದ ಅನೇಕ ಭಾಗಗಳು ಅಗತ್ಯಕ್ಕಿಂತ ಹೆಚ್ಚು ಬೆಳೆದುಬಿಡುತ್ತವೆ.  …