Category: ಅಂತರಾಷ್ಟ್ರೀಯ

ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಕೆನಡಾಕ್ಕೆ ಸೂಚನೆ ನೀಡಿದ ಭಾರತ

ಕೆನಡಾ: ಅಕ್ಟೋಬರ್ 10ರ ವೇಳೆಗೆ ಸುಮಾರು 40 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಭಾರತ ಸೂಚನೆ ನೀಡಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ…

350 ವರ್ಷದ ಬಳಿಕ ಲಂಡನ್ ನಿಂದ ಭಾರತಕ್ಕೆ ಮರಳಿ ಬರುತ್ತಿದೆ ಶಿವಾಜಿಯ ʼʼವ್ಯಾಘ್ರ ನಖʼʼ ಆಯುಧ..!

ಲಂಡನ್: 1659 ರಲ್ಲಿ ಬಿಜಾಪುರ (ಇಂದಿನ ವಿಜಯಪುರ) ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಛತ್ರಪತಿ ಶಿವಾಜಿ ಮಹಾರಾಜರು (Chhatrapati Shivaji Maharaj) ಬಳಸಿದ್ದ ಐತಿಹಾಸಿಕ `ವ್ಯಾಘ್ರ ನಖ’ (Wagh Nakh) ಮುಂದಿನ ನವೆಂಬರ್ ತಿಂಗಳಲ್ಲಿ ಲಂಡನ್‌ನಿಂದ ಭಾರತಕ್ಕೆ (ಮಹಾರಾಷ್ಟ್ರಕ್ಕೆ) ಮರಳಲಿದೆ. ಪ್ರಸಕ್ತ ವರ್ಷದಲ್ಲೇ…

ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

ಬೀಜಿಂಗ್: ಭಾರತದ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ. ಎರಡು ವಾರಗಳ ಹಿಮಭರಿತ ಚಂದ್ರನ ರಾತ್ರಿಯ ನಂತರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್‌ ಸಿಗುತ್ತಿಲ್ಲ ಎಂದು ಇಸ್ರೋ ವಿಜ್ಞಾನಿಗಳು…

ವಿಕೃತ ಕಾಮಿಯ ಅಟ್ಟಹಾಸಕ್ಕೆ ಬಲಿಯಾಯ್ತು 42 ಮೂಕ ಪ್ರಾಣಿಗಳು..!

ಸಿಡ್ನಿ: ಬ್ರಿಟನ್‌ ಮೂಲದ ಖ್ಯಾತ ಮೊಸಳೆ ತಜ್ಞ ಆಡಮ್ ಬ್ರಿಟಾನ್, ನಾಯಿಗಳ ಮೇಲೆ ಅತ್ಯಾಚಾರ ಎಸಗಿ ಅವುಗಳನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪದಡಿ ಆಸ್ಟ್ರೇಲಿಯಾದಲ್ಲಿ 2022ರ ಏಪ್ರಿಲ್‌ನಲ್ಲಿ ಬಂಧಿತನಾಗಿದ್ದ ಬ್ರಿಟಾನ್, ತನ್ನ ವಿರುದ್ಧದ 60 ಆರೋಪಗಳಲ್ಲಿ ತಪ್ಪೊಪ್ಪಿಗೆ…

ಭವಿಷ್ಯದಲ್ಲಿ ಕೊರೊನಾ ವೈರಸ್‌ನ ಹೊಸ ತಳಿಗಳು ಸಾಂಕ್ರಾಮಿಕ ಸೃಷ್ಟಿಸಬಹುದು: ಚೀನಾ

ಬೀಜಿಂಗ್ (ಚೀನಾ): ಭವಿಷ್ಯದಲ್ಲಿ ಕೊರೊನಾ ವೈರಸ್‌ನ ಹೊಸ ತಳಿಗಳು ಸಾಂಕ್ರಾಮಿಕ ಸೃಷ್ಟಿಸಬಹುದು ಎಂದು ಚೀನಾದ ಖ್ಯಾತ ವೈರಾಣು ತಜ್ಞೆ ಶಿ ಝೆಂಗ್ಲಿ ಎಚ್ಚರಿಕೆ ನೀಡಿದ್ದಾರೆ. ಪ್ರಾಣಿಗಳಿಂದ ಮಾನವರಿಗೆ ಹರಡುವ ವೈರಾಣುಗಳ ಕುರಿತಾದ ಸಂಶೋಧನೆಗಳಿಂದಲೇ ಜಗತ್ತಿನ ಗಮನ ಸೆಳೆದಿರುವ ಶಿ ಝೆಂಗ್ಲಿ, ಬಾವಲಿ ಮಹಿಳೆ ಎಂದೇ…

ಹುಲ್ಲು ಎಂದು ಭಾವಿಸಿ ಬರೋಬ್ಬರಿ 100 ಕೆಜಿ ಗಾಂಜಾ ಸೊಪ್ಪನ್ನ ತಿಂದ ಕುರಿಹಿಂಡು!

ಗ್ರೀಸ್​: ಕುರಿಹಿಂಡು ಹುಲ್ಲು ಎಂದು ಭಾವಿಸಿ ಬರೋಬ್ಬರಿ 100 ಕೆಜಿ ಗಾಂಜಾ ಸೊಪ್ಪನ್ನ ತಿಂದಿರುವ ಘಟನೆ ಗ್ರೀಸ್‌ನ ಥೆಸ್ಸಾಲಿಯ ಅಲ್ಮಿರೋಸ್ ಪಟ್ಟಣದಲ್ಲಿ ನಡೆದಿದೆ. ಪ್ರವಾಹದಿಂದ ರಕ್ಷಿಸಲು ಕುರಿಯ ಹಿಂಡನ್ನು ಫಾರ್ಮ್​ನ ಗ್ರೀನ್​ಹೌಸ್​ನಲ್ಲಿ ತಂಗಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿ ಔಷಧೀಯ ಉಪಯೋಗಕ್ಕೆಂದು ಬೆಳೆಸಿದ್ದ ಗಾಂಜಾ…

ವೈದ್ಯ ಲೋಕದಲ್ಲಿ ಹೊಸ ಸಾಹಸ: ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯ ಜೋಡಣೆ

ನ್ಯೂಯಾರ್ಕ್: ಅಮೆರಿಕದ (America) ಮೇರಿಲ್ಯಾಂಡ್ ವಿವಿ ತಜ್ಞರು ವೈದ್ಯ ಲೋಕದಲ್ಲಿ ಹೊಸ ಸಾಹಸ ಮಾಡಿದ್ದಾರೆ. ಸಾವಿನಂಚಿನಲ್ಲಿದ್ದ 58 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನವಾಗಿ ಹಂದಿಯ ಹೃದಯವನ್ನು ಆತನಿಗೆ ಅಳವಡಿಸಿದ್ದಾರೆ. ಈ ಆಪರೇಷನ್ ನಡೆದ ಎರಡು ದಿನಗಳಿಗೇ ರೋಗಿ ಚೇತರಿಸಿಕೊಂಡಿದ್ದು, ಖುಷಿ ಖುಷಿ…