Category: ಅಂತರಾಷ್ಟ್ರೀಯ

ಹಿಜಾಬ್ ಸರಿಯಾಗಿ ಧರಿಸಿಲ್ಲವೆಂದು ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ..! ವಿಡಿಯೋ ವೈರಲ್

ಇಂಡೋನೇಷ್ಯಾ: ಸರಿಯಾಗಿ ಹಿಜಾಬ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರು 14 ವಿದ್ಯಾರ್ಥಿನಿಯರ ತಲೆ ಬೋಳಿಸಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕರು ಹೇಳುವಂತೆ ಹೆಣ್ಣುಮಕ್ಕಳು ಸರಿಯಾಗಿ ಹಿಜಾಬ್ ಧರಿಸಿರಲಿಲ್ಲ, ಇಂಡೋನೇಷ್ಯಾದಲ್ಲಿ ಮಹಿಳೆಯರಿಗೆ ಕೆಲವು ಕಠಿಣ ನಿಯಮಗಳಿವೆ. 2021 ರಲ್ಲಿ ಇಲ್ಲಿನ ಶಾಲೆಗಳಲ್ಲಿ…

ಇನ್ನುಂದೆ ಈ ದೇಶದ ಸರ್ಕಾರಿ ಶಾಲೆಗಳಲ್ಲಿ ಮುಸ್ಲಿಂ ಅಬಯಾ ಉಡುಗೆ ನಿಷೇಧ..!

ಪ್ಯಾರಿಸ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಅಬಯಾ (Abaya) ಉಡುಪನ್ನು ಶಾಲೆಗಳಲ್ಲಿ ಧರಿಸುವುದನ್ನು ಫ್ರೆಂಚ್ (French) ಅಧಿಕಾರಿಗಳು ನಿಷೇಧಿಸಲಿದ್ದಾರೆ ಎಂದು ಅಲ್ಲಿನ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಅಬಯಾ ಉಡುಪು ಫ್ರಾನ್ಸ್‌ (France) ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನನ್ನು ಉಲ್ಲಂಘಿಸಿದೆ ಎಂದು ವಾದಿಸಿದ ಅವರು,…

ಜೂ. 22 ರಂದು ಅಮೆರಿಕ ಸಂಸತ್ ನಲ್ಲಿ ಪ್ರಧಾನಿ ಮೋದಿ ಭಾಷಣ

 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಯುಎಸ್ ಕಾಂಗ್ರೆಸ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ…

ಬರೋಬ್ಬರಿ 54 ವರ್ಷಗಳ ನಂತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿ…!

ನೀವು ಪದವಿ ಪಡೆದಿದ್ದರೆ ಎಷ್ಟು ವರ್ಷದಲ್ಲಿ ಪೂರೈಸಿರುವಿರಿ. ಸಾಮಾನ್ಯವಾಗಿ ಕೇವಲ ಮೂರು ವರ್ಷದಲ್ಲೇ ಪದವಿ ಪೂರೈಸಬಹುದು. ಯಾವುದಾದರೂ ವಿಷಯದಲ್ಲಿ ಅನುತ್ತೀರ್ಣರಾಗಿದ್ದರೆ ಅದನ್ನು ಪಾಸ್ ಮಾಡಲು ಮತ್ತೆ ಒಂದೆರಡು ವರ್ಷಗಳನ್ನು ತೆಗೆದುಕೊಳ್ಳಬಹುದು ಅಲ್ವಾ? ಆದರೆ, ಇಲ್ಲೊಬ್ಬ ವ್ಯಕ್ತಿ ತಾವು ಪದವಿ ಪ್ರಾರಂಭಿಸಿದ ಐದು…

ಒಂಟಿತನದಿಂದ ಬಳಲುವವರಿಗೆ ಮಾಸಿಕ ಭತ್ಯೆ: ದಕ್ಷಿಣ ಕೊರಿಯಾ ಯುವಕರಿಗಾಗಿ ಹೊಸ ಯೋಜನೆ

ಒಂಟಿತನ ಅಂದರೆ ಯಾರೂ ಇಲ್ಲದಿದ್ದಾಗ ಒಂಟಿಯಾಗಿರುವುದು ಅನ್ನೊ ಅರ್ಥ ಅಲ್ಲ. ಮಾನಸಿಕವಾಗಿ ತುಂಬಾ ನೊಂದಿದ್ದಾಗ ಒಂಟಿಯಾಗಿರಬೇಕು. ಯಾರ ಅವಶ್ಯಕತೆ ಇಲ್ಲ ತನಗೆ ಅನಿಸೋ ಭಾವ ಹುಟ್ಟುತ್ತಲ್ವಾ ಅದೇ ಒಂಟಿತನ. ಹೀಗೆ ಒಂಟಿತನಕ್ಕೆ ಭಾವಕ್ಕೆ ಒಳಗಾದವರು ಸಮಾಜದಿಂದ ವಿಮುಖರಾಗಿ ಬಿಟ್ಟಿರುತ್ತಾರೆ. ಅವರು ಜನರ…

ಕಂಪನಿಯ ಲಕ್ಕಿ ಡ್ರಾನಲ್ಲಿ ಉದ್ಯೋಗಿಗೆ ಬಂಪರ್; 365 ದಿನಗಳ ವೇತನ ಸಹಿತ ರಜೆ‌ ಜಾಕ್‌ ಪಾಟ್

ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ರಜೆಗಳನ್ನು ಕೊಡುವ ವಿಚಾರದಲ್ಲಿ ಯಾವುದೇ ಕಂಪನಿ ಅಷ್ಟು ಧಾರಾಳಿಯಾಗಿರುವುದಿಲ್ಲ. ಆದರೆ ಚೀನಾದ ಈ ಉದ್ಯೊಗಿಯೊಬ್ಬರಿಗೆ ಭರ್ಜರಿ ರಜೆಯ ಜಾಕ್‌ಪಾಟ್ ಒಲಿದಿದೆ. ಶೆಂಜ಼ೆನ್ ಪ್ರಾಂತ್ಯದ ಗುವಾಂಗ್‌ಡೊಂಗ್‌ನ ಕಂಪನಿಯೊಂದು ಏಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಡಿನ್ನರ್‌ ಕಾರ್ಯಕ್ರಮದಲ್ಲಿ ರಜೆಯ ಲಾಟರಿ…

ಚೌಕಾಕೃತಿಯ ಚಕ್ರಗಳ ಮೇಲೆ ಚಲಿಸುತ್ತೆ ಈ ಬೈಸಿಕಲ್

ವಿಜ್ಞಾನದ ಕುರಿತು ಮಾನವನ ಒಂದೊಂದು ಕುತೂಹಲ ತಣಿಯುತ್ತಾ ಸಾಗಿದಂತೆ ತಂತ್ರಜ್ಞಾನದಲ್ಲಿ ಸುಧಾರಣೆಗಳು ಆಗುತ್ತಲೇ ಇರುತ್ತವೆ. ಈ ತಾಂತ್ರಿಕ ಸುಧಾರಣೆಗೆ ಕೊನೆ ಮೊದಲೆಂಬುದೇ ಇಲ್ಲ. ಇಂಜಿನಿಯರ್‌ ಸೆರ್ಗಿ ಗಾರ್ಡೆವ್‌ ವಿನೂತನವಾದ ಬೈಸಿಕಲ್ ಒಂದನ್ನು ವಿನ್ಯಾಸಗೊಳಿಸಿದ್ದಾರೆ. ಸಾಮಾನ್ಯವಾಗಿ ಬೈಸಿಕಲ್‌ಗಳಿಗೆ ವೃತ್ತಾಕಾರದ ಚಕ್ರಗಳಿದ್ದರೆ, ಈ ಬೈಸಿಕಲ್‌ಗೆ…