Category: ಅಂತರಾಷ್ಟ್ರೀಯ

ವಿಶ್ವದಲ್ಲೇ ಅತಿ ಉದ್ದನೆ ಮೂಗು ಹೊಂದಿರುವ ವ್ಯಕ್ತಿ ಫೋಟೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಹೊಚ್ಚ ಹೊಸ ವಿಷಯಗಳು ವೈರಲ್ ಆಗುತ್ತಿವೆ. ಈ ಬಾರಿ ವಿಶ್ವದ ಅತಿ ಉದ್ದದ ಮೂಗನ್ನು ಹೊಂದಿರುವ, 300 ವರ್ಷಗಳಿಂದ ಅಜೇಯ ದಾಖಲೆ ಹೊಂದಿರುವ ವ್ಯಕ್ತಿಯ ಬಗ್ಗೆ ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್…

ವಾಹನವಿದ್ದಲ್ಲಿಗೇ ಬರಲಿದೆ ಚಾರ್ಜಿಂಗ್ ರೋಬೋಟ್; ಚೀನಾ ಸಂಸ್ಥೆಯ ಆವಿಷ್ಕಾರ

ಸ್ವಾಯತ್ತ ಚಾರ್ಜಿಂಗ್ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಯೋಜನೆಗಳು ಹೊರಹೊಮ್ಮುತ್ತಿದ್ದು ಚೀನಾದ NaaS ಟೆಕ್ನಾಲಜಿಯಿಂದ ಹೊಸದೊಂದು ರೋಬೋಟ್ ಬಂದಿದೆ. ವಾಹನದ ಸ್ಥಳ, ಸ್ಮಾರ್ಟ್ ಚಾರ್ಜಿಂಗ್ ಮತ್ತು ಸ್ವಯಂಚಾಲಿತ ಪಾವತಿಯಂತಹ ಕಾರ್ಯಗಳೊಂದಿಗೆ NaaS ಟೆಕ್ನಾಲಜಿ ರೋಬೋಟ್ ಅನ್ನು ತಯಾರಿಸುತ್ತಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ…

ಟ್ವಿಟರ್​ ಎಂಬ ಸಮುದ್ರದಲ್ಲಿ ಮುಳುಗಿರುವಿರಾ ? ಆಲೋಚನೆಗಳಿಗೆ ಇಲ್ಲಿದೆ ದಾರಿ

ಟ್ವಿಟರ್ ಎಂಬುದು ಒಂದು ಹಡಗು ಇದ್ದಂತೆ. ಈ ಹಡಗಿನಲ್ಲಿ ನೀವೆಂದಾದರೂ ಮುಳುಗಿ ಹೋಗಿದ್ದರೆ ಇದು ತಿಳಿಯುತ್ತದೆ. ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರು ತಮ್ಮ ಆಲೋಚನೆಗಳು ಮತ್ತು ಸುದ್ದಿಗಳನ್ನು ಹಂಚಿಕೊಳ್ಳುವ ಸಾಮಾಜಿಕ ಮಾಧ್ಯಮ ಇದಾಗಿದೆ. ಗಂಭೀರ ಸಮಸ್ಯೆಗಳಿಂದ ಹಿಡಿದು ವಿನೋದ ಮತ್ತು ಉಲ್ಲಾಸದವರೆಗೆ,…

ʼವಾಟ್ಸಾಪ್‌ʼ ಬಳಕೆದಾರರಿಗೆ ಗುಡ್‌ ನ್ಯೂಸ್:‌ ಲಭ್ಯವಾಗಲಿದೆ ಮತ್ತೊಂದು ಹೊಸ ಫೀಚರ್

ಮೆಟಾ-ಮಾಲೀಕತ್ವದ ಜನಪ್ರಿಯ ಮೇಸೆಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಹೊಸ ಫೀಚರ್‌ವೊಂದನ್ನು ಪರಿಚಯಿಸಿದೆ. ಬಳಕೆದಾರರಿಗೆ ಆಂಡ್ರಾಯ್ಡ್‌ನಲ್ಲಿ ಅಪ್ಲಿಕೇಶನ್ ಡಿಲಿಟ್‌ ಮಾಡದೇ ಸಂಪರ್ಕಗಳನ್ನು ಎಡಿಟ್‌ ಮಾಡಲು ಮತ್ತು ಸಂಪಾದಿಸಲು ಅನುವು ಮಾಡಿಕೊಡುವುದು ಈ ಹೊಸ ಫೀಚರ್‌ನ ವಿಶೇಷವಾಗಿದೆ.   ವಾಟ್ಸಾಪ್ ನಲ್ಲಿ ಸಂಪರ್ಕ ಪಟ್ಟಿಯನ್ನು ಓಪನ್‌…

ಮಾಲಿನ್ಯಕ್ಕೆ ಕಾರಣವಾಗ್ತಿದೆ ಆಹಾರ ತ್ಯಾಜ್ಯ: ಅಧ್ಯಯನ ವರದಿಯಲ್ಲಿ ಬಹಿರಂಗ

ಸ್ವಾಭಾನಿಕ ಸಂಪನ್ಮೂಲಗಳ ನ್ಯಾಯಯುತ ಬಳಕೆಯ ಮಹತ್ವವನ್ನು ಸಾರುವ ಭೂಮಿ ದಿನವನ್ನು ಏಪ್ರಿಲ್ 22ರಂದು ಆಚರಿಸಲಾಗುತ್ತದೆ. ಇತ್ತೀಚಿಗೆ ಪ್ರಕಟಗೊಂಡ ವೈಜ್ಞಾನಿಕ ಅಧ್ಯಯನದ ವರದಿಯೊಂದು ಆಹಾರ ತ್ಯಾಜ್ಯ ಹಾಗೂ ನಿರ್ವಹಣೆಯ ಕುರಿತು ಮಹತ್ವದ ಸಂಗತಿಗಳನ್ನು ಬಯಲು ಮಾಡಿದೆ.   ಜಾಗತಿಕವಾಗಿ ಉತ್ಪಾದನೆಯಾಗುವ ಆಹಾರದ 40%ನಷ್ಟು…

ʼಧೂಮಪಾನʼ ತೊರೆಯಲು ಸಹಾಯ ಮಾಡುತ್ತೆ ಈ ಅಪ್ಲಿಕೇಷನ್

ಜನರು ಧೂಮಪಾನ ತೊರೆಯುವಂತೆ ಮಾಡಲು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಯುಕೆ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ, ಈ ಅಪ್ಲಿಕೇಶನ್ ಧೂಮಪಾನಿ ಯಾವಾಗ ಮತ್ತು ಎಲ್ಲಿ ಸಿಗರೇಟ್ ಸೇದುತ್ತಾರೆ ಎಂಬುದನ್ನು ಪತ್ತೆಹಚ್ಚಲು ಸಹಾಯಕವಾಗುತ್ತದೆ. ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯವು ಹಲವಾರು ಇತರ…

ವಾಯುಮಂಡಲದಲ್ಲಿ ಕೇಳಿ ಬಂದ ನಿಗೂಢ ಶಬ್ದ;ಸೌರಚಾಲಿತ ಬಲೂನ್‌ಗಳ ಸಹಾಯದಿಂದ ಪತ್ತೆ ಹಚ್ಚಲಾಯ್ತು ಸದ್ದು

ಸೌರಮಂಡಲ ಈ ಮಾಯಾವಿ ಲೋಕದ ಭಾಗ ನಾವಾಗಿದ್ದರೂ ಇಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ನಮಗೆ ಗೊತ್ತೇ ಆಗೋಲ್ಲ. ವಿಜ್ಞಾನಿಗಳು ಅಂತಹ ನಿಗೂಢ ಸಂಗತಿಗಳ ಬೆನ್ನತ್ತಿ ಕೆಲವನ್ನ ನಮ್ಮ ಮುಂದೆ ಇಡುತ್ತಾರೆ. ಇತ್ತೀಚೆಗೆ ಸೌರಮಂಡಲದ ಭಾಗವಾಗಿರುವ ವಾಯುಮಂಡಲದಲ್ಲಿ ನಡೆದಿರೊ ಘಟನೆಯೊಂದನ್ನ ವಿಜ್ಞಾನಿಗಳು ಜನರ…