Category: ಕ್ರೀಡೆ

ಇಂದು ಭಾರತ-ಆಸಿಸ್ ಏಕದಿನ ಪಂದ್ಯ : ಕನ್ನಡಿಗ ಕೆ.ಎಲ್ ರಾಹುಲ್ ತಂಡದ ನೇತೃತ್ವ

ಭಾರತ ಏಕದಿನ ವಿಶ್ವಕಪ್​ಗೂ ಮುನ್ನ ಅಂತಿಮ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಇಂದಿನಿಂದ ಈ ಸರಣಿ ಆರಂಭವಾಗಲಿದ್ದು, ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಐಸಿಸಿ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗುವ ಮೊದಲು…

ಆಸ್ಟ್ರೇಲಿಯಾ ಎದುರು ಸರಣಿಗೆ BCCIನಿಂದ ಎರಡು ತಂಡಗಳ ಆಯ್ಕೆ

ಟೀಮ್ ಇಂಡಿಯಾ ಮನೆಯಂಗಣದಲ್ಲಿ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಮಹತ್ವದ ಸರಣಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಭಾರತದ ಎರಡು ತಂಡಗಳನ್ನು ಆಯ್ಕೆ ಮಾಡಲಿದೆ. ಸೆಪ್ಟೆಂಬರ್‌ 22ರಂದು ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಸೆ.26ರಂದು…

ವಿರಾಟ್‌ ಕೊಹ್ಲಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ: ಹೇಗಿತ್ತು ಗೊತ್ತಾ ಸೆಲಬ್ರೇಷನ್!

ಮುಂಬೈ : ಎಲ್ಲೆಡೆ ಗಣೇಶೋತ್ಸವ ಸಂಭ್ರಮ . ಜನಸಾಮಾನ್ಯರಿಂದ ಹಿಡಿದು, ಸಿನಿ ತಾರೆಯರವರೆಗೆ ಎಲ್ಲರೂ ಗಣೇಶೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ ಕೂಡ ಗಣೇಶನನ್ನು ಪೂಜಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ಇಬ್ಬರೂ ದೈವಭಕ್ತರು. ಉಜ್ಜೈನಿಯ ಮಹಾಕಾಳೇಶ್ವರ…

ಭಾರತ ಮ್ಯಾಚ್‌ ಫಿಕ್ಸಿಂಗ್‌ ಮಾಡ್ತಿದೆ: ಆರೋಪ ಮಾಡಿದವರಿಗೆ ಪಾಕ್‌ ತಂಡದ ಮಾಜಿ ವೇಗದ ಬೌಲರ್‌ ಕ್ಲಾಸ್!

ಏಷ್ಯಾ ಕಪ್‌ 2023 ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್‌ಗೆ ದಾಪುಗಾಲಿಟ್ಟಿದೆ. ಮಳೆ ಅಬ್ಬರದ ಕಾರಣ ಆಟಕ್ಕೆ ಅಡಚಣೆ ಎದುರಾದರೂ ಸತತ ಮೂರು ದಿನ ಕಣಕ್ಕಿಳಿದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳನ್ನು ಬಗ್ಗುಬಡಿಯುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಅದರಲ್ಲೂ ಆತಿಥೇಯ ಶ್ರೀಲಂಕಾ…

ಪಾಕ್‌ ಆಟಗಾರ ಹ್ಯಾರಿಸ್‌ ರೌಫ್‌ ಭಾರತದೆದರು ಬೌಲಿಂಗ್‌ ಮಾಡದೇ ಇರಲು ಕಾರಣ ಏನ್‌ ಗೊತ್ತಾ?

ಭಾನುವಾರ (ಸೆ.10) ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಣ ಸೂಪರ್‌ 4 ಹಂತದ ಪಂದ್ಯ ಮಳೆ ಕಾರಣ ಒಂದು ದಿನಕ್ಕೆ ಮುಂದೂಡಲ್ಪಟ್ಟಿತು. ಭಾನುವಾರ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ 24.1 ಓವರ್‌ಗಳಲ್ಲಿ 147/2 ರನ್‌ ಗಳಿಸಿದ್ದಾಗ ಮಳೆ…

ಏಕದಿನ ಕ್ರಿಕೆಟ್‌ ವಿಶ್ವಕಪ್‌ಗೆ ನ್ಯೂಜಿಲೆಂಡ್‌ ತಂಡ ಪ್ರಕಟ: 5 ತಿಂಗಳ ಬಳಿಕ ಕ್ಯಾಪ್ಟನ್‌ ಕೇನ್‌ ವಿಲಿಯಮ್ಸನ್ ವಾಪಸ್!

2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಕಿವೀಸ್‌ ಪಡೆಯನ್ನು ಮುನ್ನಡೆಸಲಿದ್ದಾರೆ. ಕ್ರಿಕೆಟ್‌ ನ್ಯೂಜಿಲೆಂಡ್‌ ತನ್ನ 15 ಆಟಗಾರರ ವಿಶ್ವಕಪ್‌ ತಂಡವನ್ನು ಸೋಮವಾರ (ಸೆ.11) ಪ್ರಕಟ ಮಾಡಿದ್ದು, ತಂಡದಲ್ಲಿ ಯುವ ಆಲ್‌ರೌಂಡರ್‌ ರಚಿನ್ ರವೀಂದ್ರ ಸ್ಥಾನ ಪಡೆದಿದ್ದಾರೆ. ಕ್ಯಾಪ್ಟನ್‌ ಕೇನ್‌…

ಇಂಡೋ-ಪಾಕ್‌ ಹೈವೋಲ್ಟೇಜ್‌ ಕದನಕ್ಕೆ ಮತ್ತೆ ಮಳೆ ಅಡ್ಡಿ: ಇಂದು ಮತ್ತೆ ಮ್ಯಾಚ್!

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಜಿದ್ದಾಜಿದ್ದಿನ ಏಷ್ಯಾಕಪ್ ಸೂಪರ್-4 (Asia Cup Super Four) ಇಂಡೋ ಪಾಕ್‌ ಕನದಕ್ಕೆ ಮಳೆ ಅಡ್ಡಿಯಾಗಿದ್ದು ಸೋಮವಾರ ಪಂದ್ಯ ನಡೆಯಲಿದೆ. ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ದುಕೊಂಡ ಪಾಕಿಸ್ತಾನ (Pakistan), ಬ್ಯಾಟಿಂಗ್‌ ಮಾಡುವ ಅವಕಾಶವನ್ನು…