ಸಾರ್ವಜನಿಕರೇ ಗಮನಿಸಿ: 2 ಸಾವಿರ ನೋಟು ಬದಲಾವಣೆಗೆ ಇಂದೇ ಕೊನೆಯ ದಿನ
ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಆರ್ಬಿಐ (Reserve Bank of India) ಘೋಷಿಸಿದ ನಾಲ್ಕು ತಿಂಗಳ ಬಳಿಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅವಧಿ ಕೊನೆಯಾಗಿದೆ. ಈ ಮೂಲಕ ಅ.8 ರಿಂದ ಅಂದರೆ ಇಂದಿನಿಂದ 2000 ರೂ. ನೋಟುಗಳು ಮೌಲ್ಯವನ್ನು ಕಳೆದುಕೊಳ್ಳಲಿವೆ.…