ಅಭಿಷೇಕ್ ಅಂಬರೀಶ್ ಗೆ ಜೋಡಿಯಾದ ಕಾಂತಾರದ ಬೆಡಗಿ ಸಪ್ತಮಿ ಗೌಡ
ರಿಷಬ್ ಶೆಟ್ಟಿ ನಿರ್ದೇಶಕದ ಕಾಂತಾರ ಸಿನಿಮಾದ ಬಳಿಕ ಚಿತ್ರದ ನಾಯಕಿ ಸಪ್ತಮಿ ಗೌಡಗೆ ಸಖತ್ ಡಿಮಾಂಡ್ ಕ್ರಿಯೇಟ್ ಆಗಿದೆ. ಕನ್ನಡದ ಜೊತೆಗೆ ಪರಭಾಷೆಯಿಂದಲೂ ಸಪ್ತಮಿಗೆ ಆಫರ್ ಗಳು ಬರುತ್ತಿವೆ. ಇದೀಗ ಸಪ್ತಮಿ ಗೌಡ ಸ್ಯಾಂಡಲ್ ವುಡ್ ನ ಮತ್ತೊಂದು ಸಿನಿಮಾದ ನಟಿಸುವುದು ಆಲ್…