Tag: ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್‌ ರಾಜ್‌ ವಾಗ್ದಾಳಿ

ʼಪಠಾಣ್ʼ ಬ್ಯಾನ್ ಮಾಡಬೇಕೆಂದವರು ಮತಾಂಧರು; ಪ್ರಕಾಶ್‌ ರಾಜ್‌ ವಾಗ್ದಾಳಿ

ಪಠಾಣ್ʼ ಸಿನಿಮಾ ರಿಲೀಸ್ ಗೂ ಮುನ್ನವೇ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಪ್ರತಿಭಟನೆ ಕಾವು ಜೋರಾಗಿತ್ತು‌. ಆದರೂ ಸಿನಿಮಾ ರಿಲೀಸ್ ಆಯ್ತು. ದೊಡ್ಡದಾದ ಹಿಟ್ ಈ ಸಿನಿಮಾ ಕೊಟ್ಟಿದೆ. ನೂರಾರು ಕೋಟಿ ಕಲೆಕ್ಷನ್ ಮಾಡಿದೆ ಈ…