Tag: ʼವರ್ಕ್​ ಫ್ರಂ ಹೋಂʼ ಇದ್ದಾಗ ಮಗುವನ್ನು ಹೀಗೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟ ಸಿಇಒ

ʼವರ್ಕ್​ ಫ್ರಂ ಹೋಂʼ ಇದ್ದಾಗ ಮಗುವನ್ನು ಹೀಗೆ ನೋಡಿಕೊಳ್ಳಿ ಎಂದು ಸಲಹೆ ಕೊಟ್ಟ ಸಿಇಒ

ನವದೆಹಲಿ: ಎಡೆಲ್‌ವೀಸ್ ಮ್ಯೂಚುವಲ್ ಫಂಡ್‌ನ ಎಂಡಿ ಮತ್ತು ಸಿಇಒ ರಾಧಿಕಾ ಗುಪ್ತಾ ಅವರು ಇತ್ತೀಚೆಗೆ ತಮ್ಮ ಪುಟ್ಟ ಮಗುವಿನ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೇ ಸಮಯದಲ್ಲಿ ತಾಯಿ, ಮಗುವನ್ನು ಎತ್ತಿಕೊಂಡು ಮನೆಯಿಂದಲೇ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಅವರು ಶೇರ್​…