Tag: ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ?

ಚಿಕ್ಕ ವಯಸ್ಸಿನಲ್ಲೇ ಮುಪ್ಪು ಬರುವುದೇಕೆ ?

ಅಸ್ತವ್ಯಸ್ತವಾಗಿರುವ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಗಳು ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿವೆ. ಇದರ ಜೊತೆಗೆ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವೂ ಅಪಾಯಕಾರಿಯಾಗಿ ಪರಿಣಮಿಸಿದೆ. ಒಬ್ಬ ವ್ಯಕ್ತಿ ತನ್ನ ದಿನಚರಿಯಲ್ಲಿ ಕೆಲವು ಸೌಮ್ಯ ಬದಲಾವಣೆಗಳನ್ನು ತಂದರೆ ಆತ ದೀರ್ಘಾಯುಷಿಯಾಗಿರುತ್ತಾನೆ. ನಿಮಗೂ ಕೂಡ ಸದಾ…