Tag: ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಬಿಜೆಪಿ ತೊರೆದ ನಟಿ ಗಾಯತ್ರಿ

ಅಣ್ಣಾಮಲೈ ನೇತೃತ್ವದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ: ಬಿಜೆಪಿ ತೊರೆದ ನಟಿ ಗಾಯತ್ರಿ

ತಮಿಳುನಾಡಿನ ಗಾಯತ್ರಿ ರಘುರಾಮ್ ಬಿಜೆಪಿ ತೊರೆದಿದ್ದು, ಪಕ್ಷದ ತಮಿಳುನಾಡು ರಾಜ್ಯ ಘಟಕದ ಮುಖ್ಯಸ್ಥ ಅಣ್ಣಾಮಲೈ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಟಿ, ನೃತ್ಯ ಸಂಯೋಜಕಿ ಮತ್ತು ರಿಯಾಲಿಟಿ ಶೋ ಸ್ಪರ್ಧಿ ಗಾಯತ್ರಿ ರಘುರಾಮ್ ಅವರು ಭಾರತೀಯ ಜನತಾ ಪಕ್ಷದ(ಬಿಜೆಪಿ) ಪದಾಧಿಕಾರಿಯೂ ಆಗಿದ್ದಾರೆ.…