Tag: ಅನೈತಿಕ ಸಂಬಂಧಕ್ಕೆ ವ್ಯಕ್ತಿ ಬಲಿ; ಲಾಡ್ಜ್ ನಲ್ಲೇ ಚಾಕುವಿನಿಂದ ಕತ್ತು ಇರಿದ ಮಹಿಳೆ

ಅನೈತಿಕ ಸಂಬಂಧಕ್ಕೆ ವ್ಯಕ್ತಿ ಬಲಿ; ಲಾಡ್ಜ್ ನಲ್ಲೇ ಚಾಕುವಿನಿಂದ ಕತ್ತು ಇರಿದ ಮಹಿಳೆ

ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ತಾನು ಸಂಪರ್ಕದಲ್ಲಿದ್ದ ಮಹಿಳೆಯಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಜಾವಗಲ್ ನ ಷೇಕ್ ಪರ್ವೇಜ್ ಕೊಲೆಯಾದ ವ್ಯಕ್ತಿಯಾಗಿದ್ದು, ಈತ ಚನ್ನರಾಯಪಟ್ಟಣದ ಆಯೇಶಾ ಎಂಬಾಕೆಯೊಂದಿಗೆ ಗುರುವಾರದಂದು ಭದ್ರಾವತಿಯ ಬಿಎಚ್…