Tag: ಅಮೆರಿಕದಲ್ಲಿನ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ

ಅಮೆರಿಕದಲ್ಲಿನ ಭಾರತೀಯ ಟೆಕ್ಕಿಗಳಿಗೆ ಸಂಕಷ್ಟ

ವಿಶ್ವದಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳುವ ಲಕ್ಷಣ ಆರಂಭವಾಗಿದ್ದು, ಇದನ್ನು ಎದುರಿಸುವ ಸಲುವಾಗಿ ಐಟಿ ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಕಾರ್ಯ ಆರಂಭಿಸಿವೆ. ಇದರ ಪರಿಣಾಮ ಈಗಾಗಲೇ ಸಾವಿರಾರು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ನಿರುದ್ಯೋಗ ಪರ್ವ ಮತ್ತಷ್ಟು ಮುಂದುವರೆಯಲಿದೆ.…