Tag: ಅಲ್ಲಿ ಬಿಜೆಪಿಗರೂ ಇರಲ್ಲ; ಡಿಕೆಶಿ

ಅಲ್ಲಿ ಬಿಜೆಪಿಗರೂ ಇರಲ್ಲ; ಡಿಕೆಶಿ, ಖರ್ಗೆ ಕಾಟವೂ ಇಲ್ಲ; ಸಿ.ಟಿ.ರವಿ ವ್ಯಂಗ್ಯ

ಹಾವೇರಿ: ಕೋಲಾರದಿಂದ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದು, ಸಿದ್ದರಾಮಯ್ಯಗೆ ಕೋಲಾರಕ್ಕಿಂತ ಪಾಕಿಸ್ತಾನವೇ ಸೇಫ್ ಎಂದು ಹೇಳಿದ್ದಾರೆ. ಹಾವೇರಿಯ ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನನ್ನ ಲೆಕ್ಕಚಾರದ ಪ್ರಕಾರ…