Tag: ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಅವಾರ್ಡ್​ ಸ್ವೀಕರಿಸಿದ ‌ʼನಾಟು ನಾಟುʼ ಹಾಡಿಗೆ ಅಭಿನಂದನೆಗಳ ಸುರಿಮಳೆ

ಆರ್​ಆರ್​ಆರ್​ ಚಿತ್ರದ ‘ನಾಟು ನಾಟು’ ಹಾಡು ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದು ಗ್ಲೋಬಲ್​ ಅವಾರ್ಡ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ನಿಜ ಜೀವನದ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ…