Tag: ಆಣೆ

ಆಣೆ, ಪ್ರಮಾಣ ಪಾಲಿಟಿಕ್ಸ್ ಸಮರ್ಥಿಸಿಕೊಂಡ ಮುನಿರತ್ನ

ಮೈಸೂರು: ಕೋಲಾರದಲ್ಲಿ ಆಣೆ, ಪ್ರಮಾಣ ಪಾಲಿಟಿಕ್ಸ್ ವಿಚಾರದ ಬಗ್ಗೆ ತೋಟಗಾರಿಕೆ ಸಚಿವ ಮುನಿರತ್ನ ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಆಕಾಂಕ್ಷಿಗಳಿಂದ ಆಣೆ, ಪ್ರಮಾಣ ಮಾಡಿಸಿದ್ದರ ಬಗ್ಗೆ ಸಮರ್ಥಿಸಿಕೊಂಡು ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ನಾವು ಆಣೆ, ಪ್ರಮಾಣ ಮಾಡಿಸಿಲ್ಲ. ಕಾರ್ಯಕರ್ತರು ಒಗ್ಗಟ್ಟಿನಿಂದ…