Tag: ಆಪಲ್‌ ವಾಚ್‌ನಿಂದಾಗಿ ಬಚಾವಾಯ್ತು ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ

ಆಪಲ್‌ ವಾಚ್‌ನಿಂದಾಗಿ ಬಚಾವಾಯ್ತು ಗರ್ಭಿಣಿ ಮತ್ತು ಹೊಟ್ಟೆಯಲ್ಲಿದ್ದ ಮಗುವಿನ ಪ್ರಾಣ

ಆಪಲ್ ವಾಚ್ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ. ಅದರ ಪ್ರೀಮಿಯಂ ಕ್ವಾಲಿಟಿ, ವಿನ್ಯಾಸ ಮತ್ತು ಫೀಚರ್‌ಗಳು ಜನರನ್ನು ಆಕರ್ಷಿಸಿವೆ. ಆಪಲ್‌ ವಾಚ್‌ಗಳಲ್ಲಿರುವ ಆರೋಗ್ಯಕ್ಕೆ ಸಂಬಂಧಪಟ್ಟ ಫೀಚರ್‌ಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಆಪಲ್‌ ವಾಚ್‌ನಿಂದಾಗಿಯೇ ಜನರ ಪ್ರಾಣ ಉಳಿದ ಉದಾಹರಣೆಗಳೂ…