Tag: ಆಮ್ ಆದ್ಮಿ ಕ್ರಿಯಾಶೀಲ ತಂಡ ರಚನೆಗೆ ಎಲ್ಲಾ ಘಟಕಗಳ ವಿಸರ್ಜನೆ

ಆಮ್ ಆದ್ಮಿ ಕ್ರಿಯಾಶೀಲ ತಂಡ ರಚನೆಗೆ ಎಲ್ಲಾ ಘಟಕಗಳ ವಿಸರ್ಜನೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಮರ್ಥವಾಗಿ ಸಜ್ಜುಗೊಳಿಸಲು ಮುಂದಾಗಿರುವ ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದ್ದು, ಶೀಘ್ರವೇ ಕ್ರಿಯಾಶೀಲ ತಂಡ ರಚಿಸಲಾಗುವುದು. ಆಮ್ ಆದ್ಮಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಮತ್ತು ದೆಹಲಿ ಶಾಸಕ ದಿಲೀಪ್ ಪಾಂಡೆ…