Tag: ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ

ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ

ಇತ್ತೀಚಿನ ದಿನಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಊರ್ವಶಿ ರೌಟೇಲಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ ಅವರ ವಿಷಯದಲ್ಲಿ ಊರ್ವಶಿ ಟ್ರೋಲ್​ ಆಗುತ್ತಿದ್ದಾರೆ. ರಿಷಬ್ ಪಂತ್ ಜೊತೆ ಊರ್ವಶಿ ಈ ಮೊದಲು ಡೇಟಿಂಗ್ ಮಾಡುತ್ತಿದ್ದರು ಎಂಬ…