Tag: ಇಂದು ನಿರ್ಣಯ ಮಂಡಿಸಲಿರುವ ಮಹಾರಾಷ್ಟ್ರ ಸರ್ಕಾರ

ಅಮಿತ್ ಶಾ ಮಾತಿಗೆ ಡೋಂಟ್ ಕೇರ್, ಇಂದು ನಿರ್ಣಯ ಮಂಡಿಸಲಿರುವ ಮಹಾರಾಷ್ಟ್ರ ಸರ್ಕಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆಯ ನಂತರವೂ ಮಹಾರಾಷ್ಟ್ರ ಸರ್ಕಾರ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದವನ್ನ ತಣ್ಣಗಾಗಲು ಬಿಡುತ್ತಿಲ್ಲ. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕರ್ನಾಟಕ ರಾಜ್ಯದೊಂದಿಗೆ ಗಡಿ ವಿವಾದದಲ್ಲಿ ಮಂಗಳವಾರ ನಿರ್ಣಯವನ್ನು ಮಂಡಿಸಲಿರುವ ಕಾರಣ ಮತ್ತೊಮ್ಮೆ ಹೈ ಡ್ರಾಮಾ…