Tag: ಉಕ್ರೇನಿಯನ್ ರಾಕೆಟ್ ದಾಳಿಗೆ 63 ರಷ್ಯಾ ಸೈನಿಕರು ಬಲಿ

ಉಕ್ರೇನಿಯನ್ ರಾಕೆಟ್ ದಾಳಿಗೆ 63 ರಷ್ಯಾ ಸೈನಿಕರು ಬಲಿ

ಮಾಸ್ಕೋ: ರಷ್ಯಾ-ಉಕ್ರೇನ್‌ ಯುದ್ಧ ಪ್ರಾರಂಭವಾದಾಗಿನಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಹೊಸ ವರ್ಷಾಚರಣೆಯ ಮಧ್ಯೆ ಕ್ರೆಮ್ಲಿನ್ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ ಉಕ್ರೇನಿಯನ್ ಪಡೆಗಳು ರಷ್ಯಾದ ಸೈನಿಕರು ನೆಲೆಗೊಂಡಿದ್ದ ಪೂರ್ವ ಡೊನೆಟ್ಸ್ಕ್ ಪ್ರದೇಶದ ಮೇಲೆ ರಾಕೆಟ್‌ ದಾಳಿ ನಡೆಸಿದ್ದು,…