Tag: ಉಕ್ರೇನ್​ ಸೈನಿಕನ ಹೊಟ್ಟೆಯಲ್ಲಿತ್ತು ಜೀವಂತ ಗ್ರೆನೇಡ್

ಉಕ್ರೇನ್​ ಸೈನಿಕನ ಹೊಟ್ಟೆಯಲ್ಲಿತ್ತು ಜೀವಂತ ಗ್ರೆನೇಡ್

ಉಕ್ರೇನಿಯನ್ ಸೈನಿಕನ ದೇಹದಲ್ಲಿದ್ದ ಜೀವಂತ ಗ್ರೆನೇಡ್ ಅನ್ನು ವೈದ್ಯ ತಂಡ ಜೀವ ಪಣಕ್ಕಿಟ್ಟು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದೆ. ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದೆಂಬ ಕಾರಣಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅನುಭವಿ ಶಸ್ತ್ರಚಿಕಿತ್ಸಕರೊಬ್ಬರು ಈ ಕಾರ್ಯಾಚರಣೆ ನಡೆಸಿದರು.   ನ್ಯೂಯಾರ್ಕ್ ಪೋಸ್ಟ್ ಪ್ರಕಾರ,…