Tag: ಉಚಿತ ಸೀರೆ – ಪಂಚೆ ಪಡೆಯಲು ನೂಕು ನುಗ್ಗಲು; ನಾಲ್ವರು ಮಹಿಳೆಯರ ಸಾವು

ಉಚಿತ ಸೀರೆ – ಪಂಚೆ ಪಡೆಯಲು ನೂಕು ನುಗ್ಗಲು; ನಾಲ್ವರು ಮಹಿಳೆಯರ ಸಾವು

ತಮಿಳುನಾಡಿನ ಜನತೆ ಶ್ರದ್ಧಾ ಭಕ್ತಿಯಿಂದ ಆಚರಿಸುವ ತೈಪೂಸಂ ಹಿನ್ನಲೆಯಲ್ಲಿ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ವ್ಯಕ್ತಿಯೊಬ್ಬರು ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ ಮತ್ತು ಪುರುಷರಿಗೆ ಪಂಚೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.   ಶನಿವಾರದಂದು…