Tag: ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಸಮಸ್ಯೆ

ಋತುಬಂಧಕ್ಕೊಳಗಾಗುವ ಮಹಿಳೆಯರಲ್ಲಿ ಕಾಡುತ್ತೆ ಈ ಸಮಸ್ಯೆ

ಮಹಿಳೆಯರು 45 ವರ್ಷದ ಬಳಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಇದರಿಂದ ಅವರಲ್ಲಿ ಹಾರ್ಮೋನ್ ಬದಲಾವಣೆಗಳಾಗುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವು ಯಾವುದೆಂಬುದನ್ನು ತಿಳಿದುಕೊಳ್ಳಿ. *ತೂಕ ಹೆಚ್ಚಾಗುವುದು : ಋತುಬಂಧದಿಂದ ಹಾರ್ಮೋನ್ ಬದಲಾವಣೆಯಾಗುವುದರಿಂದ ತೂಕ ಹೆಚ್ಚಳವಾಗುತ್ತದೆ. ಇದರಿಂದ ಸ್ತನ ಕ್ಯಾನ್ಸರ್, ಖಿನ್ನತೆ, ಹೃದ್ರೋಗ, ಮಧುಮೇಹ…