ಏರ್ ಟೆಲ್ ಗ್ರಾಹಕರಿಗೆ ಬಿಗ್ ಶಾಕ್; ತಿಂಗಳ ರೀಚಾರ್ಜ್ ದರ ಮತ್ತೆ ಏರಿಕೆ
ನವದೆಹಲಿ: ಶೀಘ್ರವೇ ಟೆಲಿಕಾಂ ಕಂಪನಿಗಳು ತಮ್ಮ ಪ್ಯಾಕ್ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ. ಈಗಾಗಲೇ ಏರ್ಟೆಲ್ ಕಂಪನಿ ಎರಡು ಸರ್ಕಲ್ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್ಟೆಲ್ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಹರ್ಯಾಣ ಮತ್ತು ಒಡಿಶಾ ಸರ್ಕಲ್ನಲ್ಲಿ ಏರ್ಟೆಲ್ ಕನಿಷ್ಟ ರಿಚಾರ್ಚ್ ದರವನ್ನು ಶೇ.57ರಷ್ಟು…