Tag: ಐಸಿಸ್ ಒಳ ಸಂಚು ಪತ್ತೆ; ಇಬ್ಬರು ಸಕ್ರಿಯ ಸದಸ್ಯರು ಅರೆಸ್ಟ್

ಐಸಿಸ್ ಒಳ ಸಂಚು ಪತ್ತೆ; ಇಬ್ಬರು ಸಕ್ರಿಯ ಸದಸ್ಯರು ಅರೆಸ್ಟ್

ಶಿವಮೊಗ್ಗ ತುಂಗಾ ತೀರದ ಬಾಂಬ್ ಸ್ಪೋಟ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ನಲ್ಲಿ ಐಸಿಸ್ ಒಳಸಂಚು ಇರುವುದು ಪತ್ತೆಯಾಗಿದೆ. ತುಂಗಾ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಆರು ಸ್ಥಳಗಳಲ್ಲಿ ಎನ್.ಐ.ಎ. ಅಧಿಕಾರಿಗಳು ದಾಳಿ…