Tag: ಒಡೆಯರ್ ನಡುವಿನ ಚುನಾವಣೆ ಎಂದ ಸಿ.ಟಿ. ರವಿ

ಇದು ಟಿಪ್ಪು ಸುಲ್ತಾನ್, ಒಡೆಯರ್ ನಡುವಿನ ಚುನಾವಣೆ ಎಂದ ಸಿ.ಟಿ. ರವಿ

ಮಂಡ್ಯ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಮತಬೇಟೆಗೆ ಭರ್ಜರಿ ತಂತ್ರ ರೂಪುಸಿರುವ ರಾಜ್ಯ ಬಿಜೆಪಿ ಮಂಡ್ಯದಲ್ಲಿ ಬೃಹತ್ ಜನಸಂಕಲ್ಪ ಯಾತ್ರೆ ಸಮಾವೇಶ ನಡೆಸಿದೆ. ಮಂಡ್ಯ ವಿವಿ ಆವರಣದಲ್ಲಿ ನಡೆದಿರುವ ಬಿಜೆಪಿ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ…