Tag: ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ

ಕಂಬಿಯ ಹಿಂದಿದ್ದ ಯುವಕನ ಹಾಡಿಗೆ ಪೊಲೀಸರು ಫಿದಾ

ಬಿಹಾರ: ಮದ್ಯದ ಅಮಲಿನಲ್ಲಿ ಉತ್ತರ ಪ್ರದೇಶದಿಂದ ಗಡಿ ಜಿಲ್ಲೆಗೆ ಪ್ರವೇಶಿಸಿದ ಆರೋಪದ ಮೇಲೆ ಬಕ್ಸೂರ್ ಪೊಲೀಸರಿಂದ ಬಂಧಿಸಲ್ಪಟ್ಟ ಅಮನ್​ನ ಯುವಕ ಸಂಚಲನ ಮೂಡಿಸಿದ್ದಾನೆ. 24 ವರ್ಷದ ಕನ್ಹಯ್ಯಾ ಕುಮಾರ್ ಜೈಲಿನೊಳಗೆ ಭೋಜ್‌ಪುರಿ ಹಾಡನ್ನು ಸುಮಧುರವಾಗಿ ಹಾಡಿದ್ದನ್ನು ಕೇಳಿದಾಗ ಪೊಲೀಸರು ಆತನ ಪ್ರತಿಭೆಗೆ ಅಪಾರವಾಗಿ…