Tag: ಕಳ್ಳತನ ಮಾಡಿ ಪ್ರೇಯಸಿ ಜೊತೆ ಗೋವಾಗೆ ಜಾಲಿ ಟ್ರಿಪ್; ಆರೋಪಿ ಅರೆಸ್ಟ್

ಕಳ್ಳತನ ಮಾಡಿ ಪ್ರೇಯಸಿ ಜೊತೆ ಗೋವಾಗೆ ಜಾಲಿ ಟ್ರಿಪ್; ಆರೋಪಿ ಅರೆಸ್ಟ್

ಬೆಂಗಳೂರು: ಪ್ರೇಯಸಿ ಜೊತೆ ಅಂತರಾಜ್ಯ ಜಾಲಿ ಟ್ರಿಪ್ ಕೈಗೊಳ್ಳಲೆಂದು ಇಲ್ಲೊಬ್ಬ ಭೂಪ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನ ಆಡುಗೋಡಿಯಲ್ಲಿ ನಡೆದಿದೆ. ಇರ್ಫಾನ್ ಬಂಧಿತ ಆರೋಪಿ. ಇರ್ಫಾನ್ ತನ್ನ ಗೆಳತಿಯೊಂದಿಗೆ ಹೊಸ ವರ್ಷಾಚರಣೆಗೆ ಗೋವಾಗೆ ಹೋಗಲು ಪ್ಲಾನ್ ಮಾಡಿ ಮನೆಯಲ್ಲಿದ್ದ…