Tag: ಕುಮಾರಸ್ವಾಮಿ ಬೇಷರತ್ ಕ್ಷಮೆ ಯಾಚಿಸಬೇಕು: ರವಿಸುಬ್ರಮಣ್ಯ

ಕುಮಾರಸ್ವಾಮಿ ಬೇಷರತ್ ಕ್ಷಮೆ ಯಾಚಿಸಬೇಕು: ರವಿಸುಬ್ರಮಣ್ಯ

ಬೆಂಗಳೂರು: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಬ್ರಾಹ್ಮಣರೇ ಅಲ್ಲ ಅವರು ಪೇಶ್ವೆಗಳು ಎನ್ನುವ ಹೇಳಿಕೆ ನೀಡಿ ಅವರನ್ನು ಕೊಲೆಗಡುಕರಿಗೆ ಹೋಲಿಸಿ ಹೇಳಿಕೆ ನೀಡಿದ್ದು ಅಕ್ಷಮ್ಯವಾಗಿದ್ದು, ಇದೊಂದು ರೀತಿಯ ಅಪರಾಧದ ಕೆಲಸವಾಗಿದೆ ಇಡೀ ಸಮುದಾಯಕ್ಕೆ ನೋವಾಗಿದೆ ಹಾಗಾಗಿ ಕೂಡಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ…