Tag: ಕೆಮಿಸ್ಟ್ರಿ ಪೇಪರ್‌ ಪ್ಲೇಟ್‌ನಲ್ಲಿ ಬಿಸಿ ಬಿಸಿ ಕಚೋರಿ..!

ಕೆಮಿಸ್ಟ್ರಿ ಪೇಪರ್‌ ಪ್ಲೇಟ್‌ನಲ್ಲಿ ಬಿಸಿ ಬಿಸಿ ಕಚೋರಿ..!

ಕಡಲೆಪುರಿ, ಬಜ್ಜಿ, ಬೋಂಡಾ ಇವುಗಳನ್ನ ಕಟ್ಟಿಕೊಡುವ ಪೊಟ್ಟಣದ ಪೇಪರ್‌ನ್ನ ಯಾವತ್ತಾದ್ರೂ ಗಮನಿಸಿದ್ದೀರಾ ? ಯಾವುದೋ ಕಥೆ, ಯಾವುದೋ ಹಳೆಯ ನೆನಪು ಹಚ್ಚಹಸಿರನ್ನಾಗಿ ಮಾಡುತ್ತೆ. ಕೆಲವರಿಗಂತೂ ಓದುವ ಅಭ್ಯಾಸ ಶುರುವಾಗಿದ್ದೇ, ಹಾಗೆ ಪಾರ್ಸಲ್ ಮಾಡಿಕೊಡೊ ಪೇಪರ್‌ಗಳಿಂದ. ಇತ್ತೀಚೆಗೆ ಇದೇ ರೀತಿಯ ಪೇಪರ್‌ ಪ್ಲೇಟ್‌ವೊಂದು…