Tag: ಕೋಟ್ಯಂತರ ಮೌಲ್ಯದ ರೈಲ್ವೆ ಹಳಿ ಗುಜರಿಗೆ.! ಇಬ್ಬರು ಸಸ್ಪೆಂಡ್

ಕೋಟ್ಯಂತರ ಮೌಲ್ಯದ ರೈಲ್ವೆ ಹಳಿ ಗುಜರಿಗೆ.! ಇಬ್ಬರು ಸಸ್ಪೆಂಡ್

ಬಿಹಾರದ ಸಮಸ್ತಿಪುರ್ ರೈಲ್ವೇ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ರೈಲ್ವೆ ಹಳಿ ಸ್ಕ್ರ್ಯಾಪ್ ನಾಪತ್ತೆ ಹಗರಣದ ಪ್ರಕರಣ ಬೆಳಕಿಗೆ ಬಂದ ನಂತರ ಇಬ್ಬರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮಾಹಿತಿಯ ಪ್ರಕಾರ, ಆರ್‌ಪಿಎಫ್ ಸಿಬ್ಬಂದಿಯ ಸಹಕಾರದಿಂದ ಕೋಟ್ಯಂತರ ಮೌಲ್ಯದ…