Tag: ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ

ಕ್ಯಾನ್ಸರ್‌ ಗೆದ್ದ ನಟಿಗೆ ಕಾಡುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ

ದಕ್ಷಿಣದ ನಟಿ ಮಮತಾ ಮೋಹನ್ ದಾಸ್ ಅಪಾಯಕಾರಿ ಕಾಯಿಲೆಯೊಂದರಿಂದ ಬಳಲುತ್ತಿದ್ದಾರೆ. ಆಕೆಗೆ ಆಟೋ ಇಮ್ಯೂನ್ ಡಿಸಾರ್ಡರ್ ವಿಟಿಲಿಗೋ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಮಮತಾ ಈ ಮಾಹಿತಿಯನ್ನು ನೀಡಿದ್ದಾರೆ. ಹಲವು ಸೆಲ್ಫಿಗಳನ್ನೂ ಪೋಸ್ಟ್ ಮಾಡಿದ್ದಾರೆ. ಅನಾರೋಗ್ಯದಿಂದ ತಾವು ಅನುಭವಿಸುತ್ತಿರುವ ನೋವನ್ನು…