Tag: ಕ್ಷಿಪಣಿ ದಾಳಿ: 600ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು

ಕ್ಷಿಪಣಿ ದಾಳಿ: 600ಕ್ಕೂ ಹೆಚ್ಚು ಉಕ್ರೇನ್ ಸೈನಿಕರ ಸಾವು

ಮಾಸ್ಕೋ: ದಾಳಿಗೆ ಪ್ರತಿದಾಳಿ ಎನ್ನುವಂತೆ ರಷ್ಯಾ ಉಕ್ರೇನ್‌ನ ಮೇಲೆ ಕ್ಷಿಪಣಿ ದಾಳಿ ಮಾಡಿ ಕೇವಲ 8 ದಿನದಲ್ಲಿ ಸೇಡು ತೀರಿಸಿಕೊಂಡಿದೆ. ಡಾನ್‌ಬಾಸ್‌ನಲ್ಲಿರುವ ಉಕ್ರೇನ್‌ ಹಿಡಿತದಲ್ಲಿರುವ ಕ್ರಾಮಾಟೋರ್ಸ್ಕ್ ನಗರಕ್ಕೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, ಉಕ್ರೇನ್‌ನ 600ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ…