Tag: ಖರ್ಗೆ ಟಾರ್ಗೆಟ್ ಮಾಡಲು ಮೋದಿ ಕಲಬುರ್ಗಿಗೆ ಬರುತ್ತಿಲ್ಲ

ಖರ್ಗೆ ಟಾರ್ಗೆಟ್ ಮಾಡಲು ಮೋದಿ ಕಲಬುರ್ಗಿಗೆ ಬರುತ್ತಿಲ್ಲ

ಕಲಬುರ್ಗಿ: ಕಾಂಗ್ರೆಸ್ ಭದ್ರಕೋಟೆಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ವಕ್ಷೇತ್ರ ಕಲಬುರ್ಗಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಡಲಿದ್ದು, ಖರ್ಗೆ ಟಾರ್ಗೆಟ್ ಮಾಡುವ ಮೂಲಕ ಕಲಬುರ್ಗಿ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್…