Tag: ಖಾರದಪುಡಿಯೊಂದಿಗೆ ಮನೆಗೆ ನುಗ್ಗಿದ ಕಳ್ಳರನ್ನು ಲಾಕ್ ಮಾಡಿದ ಮಾಲೀಕ

ಖಾರದಪುಡಿಯೊಂದಿಗೆ ಮನೆಗೆ ನುಗ್ಗಿದ ಕಳ್ಳರನ್ನು ಲಾಕ್ ಮಾಡಿದ ಮಾಲೀಕ

ಬೆಂಗಳೂರು: ತಲಘಟ್ಟಪುರದಲ್ಲಿ ರಾಬರಿಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದು, ಕಳವು ಮಾಡಲು ಮನೆಗೆ ನುಗ್ಗಿದ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.   ತಲಘಟ್ಟಪುರ ವಿಶ್ರಾಂತಿ ಲೇಔಟ್ ನಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ನಿನ್ನೆ ಮುಂಜಾನೆ…