Tag: ಗರ್ಭಿಣಿಯಾಗಲು ಸಹಾಯದ ನೆಪದಲ್ಲಿ ವಿವಾಹಿತೆ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ

ಗರ್ಭಿಣಿಯಾಗಲು ಸಹಾಯದ ನೆಪದಲ್ಲಿ ವಿವಾಹಿತೆ ಮೇಲೆ ದೇವಸ್ಥಾನದಲ್ಲೇ ಅತ್ಯಾಚಾರ

ಗೋಧ್ರಾ: ವಿವಾಹಿತೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ರಾಮಕೃಷ್ಣ ಕುಮಾರ್ ಎಂಬ ಸಾಧುವನ್ನು ಪಂಚಮಹಲ್ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸಂತ್ರಸ್ತೆ ಶುಕ್ರವಾರ ದೂರು ದಾಖಲಿಸಿದ್ದು, ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರೂ ಗರ್ಭ ಧರಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿರುವುದಾಗಿ ಇನ್‌ಸ್ಪೆಕ್ಟರ್…