Tag: ಚಿತ್ರಮಂದಿರಕ್ಕೆ ಹೊರಗಿನ ತಿಂಡಿ-ತಿನಿಸು; ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಚಿತ್ರಮಂದಿರಕ್ಕೆ ಹೊರಗಿನ ತಿಂಡಿ-ತಿನಿಸು; ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಚಿತ್ರಮಂದಿರಗಳಿಗೆ ಹೊರಗಿನಿಂದ ತಿಂಡಿ ತಿನಿಸು ತೆಗೆದುಕೊಂಡು ಹೋಗುವಂತಿಲ್ಲ ಎಂಬ ನಿಯಮ ಇದ್ದರೂ ಕೆಲವರು ಹೊರಗಡೆಯಿಂದ ತಿಂಡಿ ಕೊಂಡೊಯ್ಯುತ್ತಿದ್ದರು. ಅಂಥವರಿಗೆ ಶಾಕ್ ಕೊಟ್ಟು ಚಿತ್ರಮಂದಿರಗಳ ಮಾಲೀಕರ ಪರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಚಿತ್ರಮಂದಿರಗಳು ಸಿನಿಮಾ ಹಾಲ್‌ಗಳ ಒಳಗೆ ಆಹಾರ ಮತ್ತು ಪಾನೀಯಗಳ…