Tag: ಜನರಿಗೆ ಕಷ್ಟ ಎಂದಾಗ ಇಂಜಿನ್ ಆಫ್ ಆಗುತ್ತೆ; ಯು.ಟಿ. ಖಾದರ್ ವಾಗ್ದಾಳಿ

ಜನರಿಗೆ ಕಷ್ಟ ಎಂದಾಗ ಇಂಜಿನ್ ಆಫ್ ಆಗುತ್ತೆ; ಯು.ಟಿ. ಖಾದರ್ ವಾಗ್ದಾಳಿ

ಬೆಂಗಳೂರು: ರಾಜ್ಯಪಾಲರ ಭಾಷಣದ ಮೂಲಕ ಬಿಜೆಪಿ ಸರ್ಕಾರದ ಬೀಳ್ಕೊಡುಗೆ ಭಾಷಣ ಮಾಡಿಸಿದ್ದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದಾರೆ. ತಮ್ಮದು ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಜನರಿಗೆ ಕಷ್ಟ ಬಂದಾಗ ಸರ್ಕಾರದ ಇಂಜಿನ್ ಆಫ್ ಆಗುತ್ತೆ. ಸರ್ಕಾರದಲ್ಲಿ ಯಾರದ್ದೂ ಇಂಜಿನ್…